ಕಿಯಾ ಸಾನೆಟ್ ಲಾಂಚ್
Team Udayavani, May 3, 2021, 4:23 PM IST
ಕಿಯಾ ಸಾನೆಟ್ ಕಂಪನಿ ತನ್ನ ಫೇಸ್ ಲಿಫ್ಟ್ ಕಾರನ್ನು ಮಾರು ಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಕಾರಿನಲ್ಲಿ ಎರಡು ಹೊಸ ವೇರಿಯಂಟ್ ಗಳು ಸೇರ್ಪಡೆಯಾಗಲಿವೆ.
ಕೆಲವೊಂದು ಫೀಚರ್ ಗಳನ್ನೂ ಬದಲಾವಣೆ ಮಾಡಲಾಗಿದೆ. ಜತೆಗೆ, 1.2 ಲೀ. ಪೆಟ್ರೋಲ್, 1.0 ಲೀ. ಟರ್ಬೋ ಪೆಟ್ರೋಲ್ ಮತ್ತು 1.5 ಲೀ. ಡೀಸೆಲ್ ಕಾರು ಲಭ್ಯವಿವೆ. ಎಚ್ಟಿಎಕ್ಸ್ಟ್ರಿಮ್ ಎಂಬ ಹೊಸ ವೇರಿಯಂಟ್ನಲ್ಲಿ ಟರ್ಬೋ ಪೆಟ್ರೋಲ್ ಆಟೋ ಮ್ಯಾಟಿಕ್ ಮತ್ತು ಟರ್ಬೋ ಡೀಸೆಲ್ ಆಟೋ ಮ್ಯಾಟಿಕ್ ಕಾರುಗಳು ಸಿಗುತ್ತಿವೆ.
ಇನ್ನು ಎಚ್ ಟಿ ಕೆನಲ್ಲಿ ಕೀಲೆಸ್ ಎಂಟ್ರಿ, ರಿಮೋಂಟ್ ಎಂಜಿನ್ ಆನ್ ಆ್ಯಂಡ್ ಆಫ್ ಸೌಲಭ್ಯ ನೀಡಲಾಗಿದೆ. ಜತೆಗೆ, ಸನ್ ರೂಫ್, ಕಿಲೆಸ್ ಎಂಟ್ರಿ ಫೀಚರ್ ಅನ್ನು 1.2 ಲೀ. ಪೆಟ್ರೋಲ್ ಎಂಜಿನ್ ಕಾರಿನಲ್ಲಿ ನೀಡಲಾಗಿದೆ. ಈ ಕಾರಿನ ಬೆಲೆ 6.79 ಲಕ್ಷ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ