
Indian market; “ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ’ ಬಿಡುಗಡೆ
ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ದೇಶದ ಮೊದಲ ವಾಣಿಜ್ಯ ವಾಹನ
Team Udayavani, Jun 10, 2023, 8:45 AM IST

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ಚಿಕ್ಕ ವಾಣಿಜ್ಯ ವಾಹನವನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಇದು ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸುವ ದೇಶದ ಮೊದಲ ವಾಣಿಜ್ಯ ವಾಹನವಾಗಿದೆ. ಇದರಲ್ಲಿ ಸಾಮಾನು-ಸರಂಜಾಮುಗಳನ್ನು ಸಾಗಿಸಬಹುದಾಗಿದೆ.
“ಮಹೀಂದ್ರಾ ಸುಪ್ರೊ ಸಿಎನ್‌ಜಿ ಡ್ಯುಯೊ’ ವಾಹನದ ಆರಂಭಿಕ ಬೆಲೆ 6.32 ಲಕ್ಷ ರೂ.(ಎಕ್ಸ್ ಶೋರೂಮ್ ಬೆಲೆ-ನವದೆಹಲಿ) ಇದೆ. ಇದು ದೊಡ್ಡ ಗಾತ್ರದ ಟ್ಯಾಂಕ್ ಹೊಂದಿದ್ದು, 75 ಲೀಟರ್ ಸಿಎನ್‌ಜಿ ತುಂಬಿಸಬಹುದಾದ ಸಾಮರ್ಥ್ಯ ಹೊಂದಿದೆ.
ಇಂಧನ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಿಎನ್‌ಜಿ ಮೋಡ್ ಅನ್ನು ಪರಿಚಯಿಸಲಾಗಿದೆ. ಒಂದು ವೇಳೆ ಸಿಎನ್‌ಜಿ ಖಾಲೆಯಾಗಿದ್ದು, ಪೆಟ್ರೋಲ್ ಮೋಡ್ ಆನ್ ಮಾಡಿದರೆ, ಪೆಟ್ರೋಲ್‌ನಲ್ಲೂ ವಾಹನ ಚಲಿಸಲಿದೆ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Egg ಹೊರೆ ಹೆತ್ತವರ ಹೆಗಲಿಗೆ? ಮೊಟ್ಟೆಗೆ ಅಧಿಕ ಬೇಡಿಕೆ, ಸಾಕಾಗದ ಅನುದಾನ

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

Viral News; ಗುಜರಾತ್ ಕಡಲಿನಲ್ಲಿ ಕಾಣಿಸಿಕೊಂಡ ಸಿಂಹದ ಚಿತ್ರ: ಅಸಲಿಯತ್ತೇನು?

Nov. 25, 26: ಬೆಂಗಳೂರಿನಲ್ಲಿ ಕಂಬಳ: 125ಕ್ಕೂ ಅಧಿಕ ಜತೆ ಕೋಣಗಳ ಭಾಗವಹಿಸುವಿಕೆ

Heavy rain; ಮೂರೇ ದಿನಗಳಲ್ಲಿ ಸ್ಥಗಿತ: ಕುಮಾರಪರ್ವತ ಚಾರಣಕ್ಕೆ ನಿರ್ಬಂಧ