ಹೊಸ ಫೀಚರ್ ಪರಿಚಯಿಸಿದ ಇನ್ಸ್ಟಾಗ್ರಾಂ
Team Udayavani, May 6, 2021, 3:28 PM IST
ಜನಪ್ರಿಯ ಇನ್ಸ್ಟಾಗ್ರಾಂ ಇದೀಗ ಸ್ಟೋರಿಸ್ಗಾಗಿ ಕ್ಯಾಪ್ಶನ್ ಸ್ಟಿಕ್ಕರ್ ಎಂಬ ಹೊಸ ಆಯ್ಕೆಯನ್ನು ಪರಿಚಯಿಸಿದೆ.
ಇನ್ಸ್ಟಾಗ್ರಾಂ ನಲ್ಲಿ ಸ್ಟೊರೀಸ್ ಅಪ್ಡೇಟ್ ಮಾಡುವ ಆಯ್ಕೆಯನ್ನು ಈ ಮೊದಲೇ ನೀಡಿತ್ತು. ಸಾಕಷ್ಟು ಬಳಕೆದಾರರು ಈ ಫೀಚರ್ಸ್ ಅನ್ನು ಬಳಸುತ್ತಿದ್ದರು. ಫೋಟೋ, ವಿಡಿಯೋ ಹಾಕಬಹುದಾಗಿತ್ತು. ಇದೀಗ ಇನ್ಸ್ಟಾಗ್ರಾಂ ಸ್ಟೊರೀಸ್ಗೆ ಹೊಸ ಟಚ್ ನೀಡುವ ನಿಟ್ಟಿನಲ್ಲಿ ಸ್ಟಿಕ್ಕರ್ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಕ್ಯಾಪ್ಮನ್ ಸ್ಟಿಕ್ಕರ್ ಅನ್ನು ಸ್ಟಿಕ್ಕರ್ ಟ್ರೇನಲ್ಲಿ ಕಾಣಬಹುದಾಗಿದೆ.
ಬಳಕೆದಾರ ವಿಡಿಯೋವನ್ನು ರೆಕಾರ್ಡ್ ಮಾಡಿದ ಮೇಲೆ ಕ್ಯಾಪ್ಶನ್ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಬಹುದು. ಇದು ವಿಡಿಯೋದಲ್ಲಿನ ಸ್ಪೀಚ್ ಅನ್ನು ಸ್ವಯಂಚಾಲಿತವಾಗಿ ಕಾಪಿ ಮಾಡಲಿದೆ. ಜೊತೆಗೆ ವಿಭಿನ್ನ ಫಾಂಟ್ ಆಯ್ಕೆ ಮಾಡಲು ಇನ್ಸ್ಟಾಗ್ರಾಂ ಗೆ ಅನುಮತಿಸುತ್ತದೆ.
ಇನ್ಸ್ಟಾಗ್ರಾಂ ಕಳೆದ ವರ್ಷ ಕ್ಯಾಮೆರಾ -ಫಸ್ಟ್ ಥ್ರೆಡ್ಸ್ ಫೀಚರ್ಸ್ ಅನ್ನು ಪರಿಚಯಿಸಿತ್ತು. ಇಲ್ಲಿ ರೆಕಾರ್ಡ್ ಮಾಡಿದ ಪ್ರತಿಯೊಂದು ವಿಡಿಯೋಗೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಕ್ಯಾಪ್ಶನ್ ಸೇರಿಸುತ್ತಿತ್ತು. ಬಳಕೆದಾರ ಕ್ಯಾಪ್ಶನ್ ತೆಗೆದು ಹಾಕುವ ಮತ್ತು ಎಡಿಟ್ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ