“ಟ್ರೋಜನ್’ ವೈರಸ್: ಎಚ್ಚರ! ; ಆಂಡ್ರಾಯ್ಡ್ ಮೊಬೈಲ್ ಬಳಕೆದಾರರೇ ಜಾಗೃತಿ ವಹಿಸಿ!
Team Udayavani, Sep 16, 2022, 7:15 AM IST
ಹೊಸದಿಲ್ಲಿ: ಆಂಡ್ರಾಯ್ಡ್ ಮೊಬೈಲ್ ಬಳಕೆದಾರರೇ ಜಾಗೃತಿ ವಹಿಸಿ! ಭಾರತೀಯ ಬ್ಯಾಂಕ್ ಗ್ರಾಹಕರನ್ನು ಗುರಿಯಾಸಿಕೊಂಡು ಹೊಸ ಮೊಬೈಲ್ ಬ್ಯಾಂಕಿಂಗ್ “ಟ್ರೋಜನ್’ ವೈರಸ್ (ಸೋವಾ) ಲಗ್ಗೆ ಇಟ್ಟಿದೆ. ಇದರ ಅನ್ ಇನ್ಸ್ಟಾಲ್ ಕಷ್ಟ.
ಈ ವೈರಸ್ನ ಐದನೇ ಆವೃತ್ತಿ ಬಂದಿದ್ದು, ಇದನ್ನು ಮೊದಲ ಬಾರಿಗೆ ಜುಲೈಯಲ್ಲಿ ಭಾರತದಲ್ಲಿ ಪತ್ತೆಹಚ್ಚಲಾಯಿತು. ಕ್ರೋಮ್, ಅಮೆಜಾನ್, ಎನ್ಎಫ್ಟಿ ಸೇರಿದಂತೆ ನಕಲಿ ಹೆಸರಿನಲ್ಲಿ, ನಕಲಿ ಲೋಗೋದಲ್ಲಿ ಈ ವೈರಸ್ ಆ್ಯಪ್ ಪ್ಲೇಸ್ಟೋರ್ನಲ್ಲಿ ಕಾಣಿಸಲಿದೆ. ತಿಳಿಯದೇ ಒಮ್ಮೆ ಇದನ್ನು ಡೌನ್ಲೋಡ್ ಮಾಡಿದರೆ ಅದನ್ನು ಅನ್ಇನ್ಸ್ಟಾಲ್ ಮಾಡುವುದು ಕಷ್ಟ. ಅಲ್ಲದೆ ನೀವು ನೆಟ್ ಬ್ಯಾಂಕಿಂಗ್ ಓಪನ್ ಮಾಡಿದಾಗ ನಿಮ್ಮ ಬ್ಯಾಂಕ್ ಯೂಸರ್ ಐಡಿ, ಪಾಸ್ವರ್ಡ್ ಸೇರಿದಂತೆ ಪ್ರತೀ ಮಾಹಿತಿಯನ್ನು ಇದು ಸೆರೆಹಿಡಿಯಲಿದೆ. ಇದರಿಂದ ಸೈಬರ್ ಅಪರಾಧಗಳು ಹೆಚ್ಚಲಿವೆ ಎಂದು ಅಮೆರಿಕದ ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು