Udayavni Special

ಆನ್ಲೈನ್ ನಲ್ಲಿ ಸೋರಿಕೆಯಾಯ್ತು ಒನ್‌ ಪ್ಲಸ್ 9ಪ್ರೊ, ಒನ್‌ ಪ್ಲಸ್ 9ಇ  ಸ್ಪೆಸಿಫಿಕೇಶನ್ಸ್..!

ಒನ್‌ ಪ್ಲಸ್ 9 ಇ, ಒನ್‌ ಪ್ಲಸ್ 9 ಪ್ರೊ ನಲ್ಲಿ ನಿರೀಕ್ಷಿಸಬಹುದಾದ ವಿಶೇಷತೆಗಳೇನು..?

Team Udayavani, Feb 23, 2021, 2:27 PM IST

OnePlus 9 Pro, OnePlus 9e Key Specifications Leak Online; Snapdragon 888 and Snapdragon 690 SoCs Tipped

ಒನ್‌ ಪ್ಲಸ್ 9 ಸೀರೀಸ್ ಮಾರ್ಚ್‌ ನಲ್ಲಿ  ಬಿಡುಗಡೆಯಾಗಲಿದೆ ಎಂಬ ವದಂತಿಗಳಿವೆ ಮತ್ತು ಪ್ರೀಮಿಯಂ ಒನ್‌ ಪ್ಲಸ್ 9 ಪ್ರೊ ಮತ್ತು ಶ್ರೇಣಿಯಲ್ಲಿನ ಮತ್ತೊಂದು ಕೈಗೆಟುಕುವ ಮಾದರಿಯ ಪ್ರಮುಖ ವಿವರಗಳು ಆನ್‌ ಲೈನ್‌ನಲ್ಲಿ ಲಭ್ಯವಾಗಿದೆ. ಈ ರೂಪಾಂತರ(ವೇರಿಯಂಟ್)ವನ್ನು ಒನ್‌ ಪ್ಲಸ್ 9 ಲೈಟ್ ಅಥವಾ ಒನ್‌ ಪ್ಲಸ್ 9 ಇ ಎನ್ನಲಾಗಿದೆ.

ಸೋರಿಕೆಯ ಆಧಾರದ ಮೇಲೆ, ಒನ್‌ ಪ್ಲಸ್ 9 ಪ್ರೊ ಅನ್ನು ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 888 SoC ನಿಂದ ಹೊಂದಿದೆ, ಒನ್‌ ಪ್ಲಸ್ 9e ಅಥವಾ ಒನ್‌ ಪ್ಲಸ್ 9 ಲೈಟ್ ಅನ್ನು ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 690 SoC ನಿಂದ ನಿಯಂತ್ರಿಸಬಹುದು. ಕೈಗೆಟುಕುವ ಮಾದರಿಯು 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.

ಒನ್‌ ಪ್ಲಸ್ 9 ಪ್ರೊ ನಲ್ಲಿ ನಿರೀಕ್ಷಿಸಬಹುದಾದ ವಿಶೇಷತೆಗಳೇನು..?

ಟೆಕ್ ಮೇನಿಯಾ ಒನ್‌ ಪ್ಲಸ್ 9 ಪ್ರೊ ಮತ್ತು ಒನ್‌ ಪ್ಲಸ್ 9 ಇ ಅಥವಾ ಒನ್‌ ಪ್ಲಸ್ 9 ಲೈಟ್ ಎರಡರ ಪ್ರಮುಖ ವಿಶೇಷತೆಗಳನ್ನೂ ನೀಡುತ್ತದೆ. ಪ್ರೊ ಮಾದರಿಯು 1,440×3,216 ಪಿಕ್ಸೆಲ್‌ ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ AMOLED ಪ್ರದರ್ಶನವನ್ನು ಹೊಂದಿರುತ್ತದೆ. ಫೋನ್ ಸ್ನಾಪ್ಡ್ರಾಗನ್ 888 SoC ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8GB RAM ಮತ್ತು 128GB ಸ್ಟೋರೇಜ್ ನ್ನು ಹೊಂದಿದೆ.

ಒನ್‌ ಪ್ಲಸ್ 9 ಪ್ರೊ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನ್ನು 48 ಮೆಗಾಪಿಕ್ಸೆಲ್ ಮೈನ್ ಕ್ಯಾಮೆರಾ ಎಫ್/1.8 ಅಪರ್ಚರ್, 64 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಎಫ್ / 2.2 ಅಪರ್ಚರ್ ಮತ್ತು 3.3 ಎಕ್ಸ್ ಜ್ಹೂಮ್ ಟೆಲಿಫೋಟೋ ಲೆನ್ಸ್ ವಿಶೇಷತೆಯ ಬಗ್ಗೆ ನಿರೀಕ್ಷೆಯಿದೆ. ಕಂಪನಿಯು ಹ್ಯಾಸೆಲ್‌ ಬ್ಲಾಡ್‌ ನಿಂದ ಕ್ಯಾಮೆರಾಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು 120 ಕೆಪಿಎಸ್ ನಲ್ಲಿ 4 ಕೆ ವಿಡಿಯೋ ಚಿತ್ರೀಕರಣ ಮಾಡುವ ವಿಶೇಷ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಒನ್‌ ಪ್ಲಸ್ 9 ಇ ನಲ್ಲಿ ನಿರೀಕ್ಷಿಸಬಹುದಾದ ವಿಶೇಷತೆಗಳೇನು..?

ಒನ್‌ ಪ್ಲಸ್ ಸೀರೀಸ್ ಕೈಗೆಟುಕುವ ಮಾಡೆಲ್ ಗಳಲ್ಲಿ ಲಭ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.  ಒನ್‌ ಪ್ಲಸ್ 9 ಲೈಟ್ ಅಥವಾ ಒನ್‌ ಪ್ಲಸ್ 9 ಇ ಮೂಲಕ ಅದು ಸತ್ಯವಾಗಲಿದೆ ಎಂದು ವರದಿಯಾಗಿದೆ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ ಒಳಗೊಂಡಿರುವ ಈ ಫೋನ್ ಸ್ನ್ಯಾಪ್‌ ಡ್ರಾಗನ್ 690 ಎಸ್‌ ಒ ಸಿ ಯಿಂದ ಚಾಲಿತವಾಗಿದೆ. ಇದು 6.5-ಇಂಚಿನ ಡಿಸ್ಪ್ಲೇಯನ್ನು 1,800×2,400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಹೊಂದಿರುತ್ತದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಒನ್‌ ಪ್ಲಸ್ 9 ಇ ಅಥವಾ ಒನ್‌ ಪ್ಲಸ್ 9 ಲೈಟ್ 64 ಮೆಗಾಪಿಕ್ಸೆಲ್ ಮೈನ್ ಸೆನ್ಸಾರ್ ಹೊಂದಿರುವ ಎಫ್/1.7 ಅಪರ್ಚರ್ ಮತ್ತು 8 ಮೆಗಾಫಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಬ್ಯಾಟರಿ 5,000mAh ಸಾಮರ್ಥ್ಯವುಳ್ಳದ್ದಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

 

ಟಾಪ್ ನ್ಯೂಸ್

154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

hd-kumarswaamy

2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

Jyotiraditya Scindia Responds To Rahul Gandhi’s “BJP Backbencher” Taunt

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : ಚುನಾವಣಾ ಕಾರ್ಯಗಳಿಂದ ಪೊಲೀಸ್ ಅಧಿಕಾರಿಗೆ ಗೇಟ್ ಪಾಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jio Phone Data Plans Introduced for Subscribers, Packs Start From Rs. 22

ಮತ್ತೆ ಗ್ರಾಹಕ ಸ್ನೇಹಿ ಪ್ಲ್ಯಾನ್ ಗಳನ್ನು ಜಾರಿಗೊಳಿಸಿದ ಜಿಯೋ..!

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಸ್ಥಳಗಳಲ್ಲಿ ಸೇವೆ ಲಭ್ಯ

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಪ್ರದೇಶಗಳಲ್ಲಿ ಸೇವೆ ಲಭ್ಯ

Untitled-1

ಚೀನಾ-ಟೆಸ್ಲಾಗೆ ‘ಓಲಾ’ ಟಕ್ಕರ್…ಬೆಂಗಳೂರಲ್ಲಿ ತಲೆ ಎತ್ತಲಿದೆ ‘ಇ-ಸ್ಕೂಟರ್’ ಉತ್ಪಾದನೆ ಘಟಕ  

7-4

ಬರಲಿದೆ “ಜಿಯೋ ಬುಕ್” ಲ್ಯಾಪ್ ಟಾಪ್ ..! ವಿಶೇಷತೆಗಳೇನು..?

whatsapp

ಹೊಸ ಗೌಪ್ಯತಾ ನೀತಿ: ಮತ್ತೊಮ್ಮೆ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲಾರಂಭಿಸಿದ WhatsApp

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್‌ ನೀಧಿ ಮಯಂ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಡಿಸಿ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

ಅನುದಾನವಿಲ್ಲದೆ ನವಲಿ ಡ್ಯಾಂ ಘೋಷಣೆ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

“ಏನು ಬೇಕೋ ಮಾತಾಡೋಣ”: ಸಿಎಂ ಯಡಿಯೂರಪ್ಪ- ಯತ್ನಾಳ್ ಅಪರೂಪದ ಭೇಟಿ

ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್‌ವೈ ಬಜೆಟ್‌

ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್‌ವೈ ಬಜೆಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.