ಒನ್ ಪ್ಲಸ್ ನೋರ್ಡ್ 2ಟಿ ವಾಚ್ ಶೀಘ್ರ ಮಾರುಕಟ್ಟೆಗೆ: ವಿಶೇಷತೆಗಳ ಬಗ್ಗೆ ಇದೆ ಕುತೂಹಲ
5 ರಿಂದ 10 ಸಾವಿರ ರೂ. ವರೆಗೆ ಬೆಲೆಯ ಅಂದಾಜು
Team Udayavani, Jun 28, 2022, 5:36 PM IST
ಒನ್ ಪ್ಲಸ್ ನೋರ್ಡ್ 2ಟಿ ವಾಚ್ ಶೀಘ್ರದಲ್ಲಿಯೇ ದೇಶದ ಮಾರುಕಟ್ಟೆಗೆ ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ.
ಈ ವಾಚ್ ಅನ್ನು ದೇಶದ ಮಾರುಕಟ್ಟೆಗೆ ಅನುಕೂಲವಾಗುವಂತೆ ಹಲವು ರೀತಿಯಲ್ಲಿ ಪರೀಕ್ಷೆಗೆ ಒಡ್ಡಲಾಗುತ್ತಿದೆ. ಅದರ ಬೆಲೆ 5 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳ ವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
ಕೆಲವೊಂದು ವೆಬ್‌ಸೈಟ್‌ಗಳಲ್ಲಿ ಹೊಸ ಮಾದರಿಯ ವಾಚ್‌ನ ಫೋಟೋಗಳು ಅಪ್‌ಲೋಡ್ ಆಗಿವೆ ಎಂದು ಹೇಳಲಾಗುತ್ತಿದೆ.
ಸದ್ಯ ಕಂಪನಿ ವತಿಯಿಂದ ಮಾರುಕಟ್ಟೆಗೆ ಬಿಡುಗಡೆಯಾಗುವ ಎರಡನೇ ಸ್ಮಾರ್ಟ್‌ವಾಚ್ ಇದಾಗಿದೆ.
ಹಲವು ವಿಶೇಷತೆಗಳು ಈ ವಾಚ್‌ನಲ್ಲಿ ಇರಲಿವೆ ಹೇಳಲಾಗುತ್ತಿದೆ.
ಇದನ್ನೂ ಓದಿ:ಸಂಪಾಜೆ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ: ಸಂಜೆ 4:40 ಕ್ಕೆ ಭೂಕಂಪದ ಅನುಭವ
ಒನ್‌ಪ್ಲಸ್‌ನ ಫಿಟ್‌ನೆಸ್ ಬಗ್ಗೆ ಮಾಪನ ಮಾಡುವ ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಚ್.ಪಿ.ಯಿಂದ ಆಲ್ ಇನ್ ಒನ್ ಪಿಸಿ ಶ್ರೇಣಿ ಬಿಡುಗಡೆ
ನಾಳೆ ಮೊಟೊ ಜಿ62 ಬಿಡುಗಡೆ; 5000ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್
ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ವಾಟ್ಸ್ಆ್ಯಪ್ನ ಗ್ರೂಪ್ ಚಾಟ್ಗೆ ಹೊಸ ಫೀಚರ್ಸ್