ಓಪೋ ಇಯರ್ ಬಡ್ ಬಿಡುಗಡೆ
ಎಕ್ನೋ ಟಿಡಬ್ಲ್ಯೂ ಎಸ್ ಇಯರ್ ಬಡ್ ಬಿಳಿ ಬಣ್ಣದಲ್ಲಿ ಲಭ್ಯ; ಫ್ಲಿಪ್ಕಾರ್ಟ್ ನಿಂದ 1,799 ರೂಗೆ ಮಾರಾಟ
Team Udayavani, Sep 8, 2021, 7:43 PM IST
ಪ್ರಸಿದ್ಧ ಓಪೋ ಸಂಸ್ಥೆಯು ತನ್ನ ಎಕ್ನೋ ಟಿಡಬ್ಲ್ಯೂ ಎಸ್ ಇಯರ್ ಬಡ್ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಇಯರ್ ಬಡ್ ಬೆಲೆಯ ವಿಚಾರದಲ್ಲಿ ಕ್ಸಿಯೋಮಿ, ರಿಯಲ್ಮಿ, ಬೋಟ್ ಸಂಸ್ಥೆಗಳಿಗೆ ಸ್ಪರ್ಧಾಳುವಾಗಿದೆ. ಇದರ ಬೆಲೆ 1999 ರೂಪಾಯಿ.
ಸೆ.14ರಿಂದ ಫಿಪ್ಕಾರ್ಟ್ನಲ್ಲಿ ಈ ಇಯರ್ ಬಡ್ ಲಭ್ಯವಾಗಲಿದ್ದು, ಆರಂಭಿಕ ಆಫರ್ ಆಗಿ 2 ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ.
ಈ ಇಯರ್ಬಡ್ನಲ್ಲಿ 400 ಎಂಎಎಚ್ನ ಬ್ಯಾಟರಿ ಇದ್ದು, 24 ಗಂಟೆಗಳ ಕಾಲ ಬ್ಯಾಟರಿ ಲೈಫ್ ಇದೆ. ಬೇರೆ ಇಯರ್ಬಡ್ಗಳಂತೆ ಆ್ಯಕ್ಟಿವ್ ನಾಯ್ಸ ಕ್ಯಾನ್ಸಲೇಷನ್ (ಎಎನ್ಸಿ) ಇಲ್ಲವಾದರೂ ಇಂಟೆಲಿಜೆಂಟ್ ಕಾಲ್ ನಾಯ್ಸ ಕ್ಯಾನ್ಸಲೇಷನ್ ಇದರಲ್ಲಿದೆ.
ಸದ್ಯ ಕೇವಲ ಬಿಳಿ ಬಣ್ಣದಲ್ಲಿ ಮಾತ್ರ ಎಕ್ನೋ ಟಿಡಬ್ಲ್ಯೂ ಎಸ್ ಇಯರ್ ಬಡ್ ಲಭ್ಯ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1102 ಪಾಸಿಟಿವ್ ಪ್ರಕರಣ ಪತ್ತೆ|1458 ಸೋಂಕಿತರು ಗುಣಮುಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ