ಒಪ್ಪೋದಿಂದ ಅಗ್ಗದ ದರದ 5ಜಿ ಫೋನ್‍ ಬಿಡುಗಡೆ

Team Udayavani, Apr 28, 2021, 3:39 PM IST

ಗಹ್ದಸದ

ನವದೆಹಲಿ : ಸದ್ಯಕ್ಕೆ ಬರುತ್ತಿರುವ 5 ಜಿ ಸ್ಮಾರ್ಟ್‍ ಫೋನ್‍ಗಳೆಲ್ಲ 20 ಸಾವಿರ ರೂ. ಮೇಲಿನ ದರಪಟ್ಟಿಯಲ್ಲಿದ್ದು, ಇದನ್ನರಿತ ಒಪ್ಪೋ ಕಂಪೆನಿ ಅಗ್ಗದ 5ಜಿ ಸ್ಮಾರ್ಟ್‍ ಫೋನನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಫೋನ್‍ ಮೇ 2ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ. ಅದುವೇ ಒಪ್ಪೋ ಎ53ಎಸ್‍ 5ಜಿ.

ಮೀಡಿಯಾಟೆಕ್‌ ಡೈಮೆನ್ಸಿಟಿ 700 ಪ್ರೊಸೆಸರ್‍ ಹೊಂದಿರುವ  ಫೋನ್‍ 6 ಜಿಬಿ ಹಾಗೂ 8 ಜಿಬಿ ರ್ಯಾಮ್‍ 128 ಆಂತರಿಕ ಸಂಗ್ರಹದ ಎರಡು ಆವೃತ್ತಿ ಹೊಂದಿದೆ.

ಕಳೆದ ಕೆಲವು ತಿಂಗಳುಗಳಿಂದ ಒಪ್ಪೊ, ವಿವಿಧ ಬೆಲೆ ಶ್ರೇಣಿಗಳಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಪ್ರೀಮಿಯಂ ವಿಭಾಗದಲ್ಲಿ ಒಪ್ಪೊ ರೆನೊ5 ಪ್ರೊ 5ಜಿ, ಎಫ್19 ಪ್ರೊ+ 5ಜಿ, ಒಪ್ಪೊ ಎ74 5ಜಿ ಮತ್ತು ಈಗ ಪಾಕೆಟ್ ಸ್ನೇಹಿ ವಿಭಾಗದಲ್ಲಿ  ಒಪ್ಪೊ ಎ53ಎಸ್ 5ಜಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

360 ಡಿಗ್ರಿ ಆ್ಯಂಟೆನಾ ಸ್ವಿಚ್ ಟೆಕ್ನಾಲಜಿಯು ನಾಲ್ಕು ಎಂಬೆಡೆಡ್ ಆ್ಯಂಟೆನಾಗಳನ್ನು ಬಳಸುತ್ತದೆ. ಬಳಕೆದಾರರು ಫೋನ್ ಅನ್ನು ಯಾವುದೇ ಬಗೆಯಲ್ಲಿ ಹಿಡಿದುಕೊಂಡಿದ್ದರೂ ಸಿಗ್ನಲ್‌ಗಳು ಲಭ್ಯ ಇರುತ್ತವೆ. ನಿಮ್ಮ ಸಂಪರ್ಕ ಜಾಲವು ನಿಧಾನವಾಗಲು ಈ ಫೋನ್ ಅವಕಾಶವನ್ನೇ ಒದಗಿಸುವುದಿಲ್ಲ.  ಲಿಂಕ್‌ಬೂಸ್ಟ್ ಸೌಲಭ್ಯವು ಫೋನ್‌ಗೆ ವೈ-ಫೈ ಮತ್ತು 5ಜಿ ತರಂಗಾಂತರಗಳ ಸಂಪರ್ಕ ಒದಗಿಸಿ ಒಂದಕ್ಕಿಂತ ಹೆಚ್ಚು ಕಾರ್ಯಗಳನ್ನು ಅಡೆತಡೆರಹಿತವಾಗಿ ನಿರ್ವಹಿಸಲು ನೆರವಾಗಲಿದೆ.

ಸ್ಮಾರ್ಟ್ 5ಜಿ ಸ್ವಯಂಚಾಲಿತ ಸ್ವಿಚ್, ತನ್ನಷ್ಟಕ್ಕೆ ತಾನೇ 5ಜಿಯಿಂದ 4ಜಿ/ಎಲ್‌ಟಿಇ ಸಂಪರ್ಕಕ್ಕೆ ಬದಲಾಗುತ್ತದೆ. 5000 ಎಂಎಎಚ್‍ ಬ್ಯಾಟರಿ ಹೊಂದಿದ್ದು, ಫೋನಿನ ಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್‍ ಒಳಗೊಂಡಿದೆ. 6.52 ಇಂಚಿನ ಎಚ್‍ಡಿ ಪ್ಲಸ್‍ ಪರದೆ ಹೊಂದಿದೆ.

ಹಿಂಬದಿ 3 ಕ್ಯಾಮೆರಾ ಹೊಂದಿದ್ದು,  ಇದರಲ್ಲಿ 13 ಎಂಪಿ ಮುಖ್ಯ ಕ್ಯಾಮೆರಾ, 2 ಮೆಪಿ ಪೋಟ್ರೇಟ್‍ ಕ್ಯಾಮೆರಾ ಮತ್ತು 2 ಎಂಪಿ ಮ್ಯಾಕ್ರೊ ಕ್ಯಾಮೆರಾ ಇದೆ. 8 ಮೆಪಿ ಮುಂಬದಿ ಕ್ಯಾಮರಾ ಇದೆ.

ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, 6ಜಿಬಿ+128 ಜಿಬಿಗೆ 15000 ರೂ. 8ಜಿಬಿ+128 ಜಿಬಿಗೆ 17000 ರೂ. ದರವಿದೆ. ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ರಿಟೇಲ್ ಮಾರಾಟ ಮಳಿಗೆಗಳಲ್ಲಿ ದೊರಕುತ್ತದೆ. ಫ್ಲಿಪ್‍ಕಾರ್ಟ್‍ ನಲ್ಲಿ ಮೇ 2 ರಿಂಧ 15 ರವರೆಗೆ ಎಚ್‍ಡಿಎಫ್‍ಸಿ ಕ್ರೆಡಿಟ್‍ ಕಾರ್ಡ್ ಗೆ 1250 ರೂ. ರಿಯಾಯಿತಿ ದೊರಕುತ್ತದೆ.

-ಕೆ.ಎಸ್‍. ಬನಶಂಕರ  ಆರಾಧ್ಯ

ಟಾಪ್ ನ್ಯೂಸ್

ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ಸುದ್ದಿವಾಹಿನಿ ಆ್ಯಂಕರ್‌ ಬಂಧನ; 2 ರಾಜ್ಯಗಳ ಪೊಲೀಸರ ವಾಗ್ವಾದ

ಸುದ್ದಿವಾಹಿನಿ ಆ್ಯಂಕರ್‌ ಬಂಧನ; 2 ರಾಜ್ಯಗಳ ಪೊಲೀಸರ ವಾಗ್ವಾದ

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

90% ಮಂದಿಗೆ ಲಸಿಕೆ ಪೂರ್ಣ

90% ಮಂದಿಗೆ ಲಸಿಕೆ ಪೂರ್ಣ : ಸೋಂಕು ನಿಯಂತ್ರಣಕ್ಕೆ ಜನರ ಬೆಂಬಲ

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲ

ದೇಶದ ಅಖಂಡತೆ ಒಡೆಯುವ ಮಾತು ಸರಿಯಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಗೂಗಲ್‌ ಮ್ಯಾಪ್‌ನಲ್ಲಿ ಟೋಲ್‌ ಮೊತ್ತ

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ಹೈಬ್ರಿಡ್‌ ವಾಹನ ತಯಾರಿಕೆಗೆ ಮಾರುತಿ ಸುಜುಕಿ ಸಿದ್ಧ

ಹೈಬ್ರಿಡ್‌ ವಾಹನ ತಯಾರಿಕೆಗೆ ಮಾರುತಿ ಸುಜುಕಿ ಸಿದ್ಧ

ಅಮೇಜ್‌ಫಿಟ್‌ ಟಿ-ರೆಕ್ಸ್‌2 ಸ್ಮಾರ್ಟ್‌ವಾಚ್‌ ಬಿಡುಗಡೆ: 500 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ

ಅಮೇಜ್‌ಫಿಟ್‌ ಟಿ-ರೆಕ್ಸ್‌2 ಸ್ಮಾರ್ಟ್‌ವಾಚ್‌ ಬಿಡುಗಡೆ: 500 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ

ಸದ್ಯವೇ ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ಬದಲಾವಣೆ ನೀತಿ?

ಸದ್ಯವೇ ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿ ಬದಲಾವಣೆ ನೀತಿ?

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ಮೊದಲ ದಿನ ಕೊಲೆಗೆ ಯತ್ನಿಸಿ ವಿಫ‌ಲವಾಗಿದ್ದ ಹಂತಕರು: ಮೊದಲೇ ನಡೆದಿತ್ತು ಸ್ಕೆಚ್‌

ಸುದ್ದಿವಾಹಿನಿ ಆ್ಯಂಕರ್‌ ಬಂಧನ; 2 ರಾಜ್ಯಗಳ ಪೊಲೀಸರ ವಾಗ್ವಾದ

ಸುದ್ದಿವಾಹಿನಿ ಆ್ಯಂಕರ್‌ ಬಂಧನ; 2 ರಾಜ್ಯಗಳ ಪೊಲೀಸರ ವಾಗ್ವಾದ

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಸಚಿವ ಸಂಪುಟದಲ್ಲಿ “ಉದ್ಯೋಗ ನೀತಿ’ ಅನುಮೋದನೆ?

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ: ಮಧು ಬಂಗಾರಪ್ಪ

90% ಮಂದಿಗೆ ಲಸಿಕೆ ಪೂರ್ಣ

90% ಮಂದಿಗೆ ಲಸಿಕೆ ಪೂರ್ಣ : ಸೋಂಕು ನಿಯಂತ್ರಣಕ್ಕೆ ಜನರ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.