ನಾಳೆಯಿಂದ ಗೂಗಲ್ ನ ಈ ಸೇವೆಗೆ ಪಾವತಿ ಮಾಡಬೇಕು..! ಮಾಹಿತಿ ಇಲ್ಲಿದೆ  

ಶ್ರೀರಾಜ್ ವಕ್ವಾಡಿ, May 31, 2021, 6:38 PM IST

Original quality storage for free up to 15 GB (shared across Photos, Gmail, and Drive), with additional storage available as part of Google One

ಇದುವರೆಗೆ  ಗೂಗಲ್ ಫೋಟೋಸ್ ಸ್ಟೋರೇಜ್ ಅಪ್ಲಿಕೇಶನ್  ಉಚಿತವಾಗಿದ್ದು, ನಾಳೆಯಿಂದ ಅಂದರೇ, ಜೂನ್  1ರಿಂದ ಹಣ ಪಾವತಿಸಬೇಕಾಗುತ್ತದೆ. ಏಕೆಂದರೆ ಹೈ ಕ್ವಾಲಿಟಿ ಫೋಟೋಸ್ ಮತ್ತು ವೀಡಿಯೋಸ್ ಗಳ  ಬ್ಯಾಕ್ ಅಪ್ ಆಗುವ ಜಿ-ಮೇಲ್ ಅಪ್ಲಿಕೇಶನ್ ಲೋಡ್ ಉಳಿಸಿಕೊಳ್ಳಲು, ಸಿಗುತ್ತಿದ್ದ ಸ್ಟೋರೇಜ್ ಹಣ ಪಾವತಿಸಲಾಗುವುದು.

ಇಷ್ಟು ದಿನ ಇದ್ಯಾವುದಕ್ಕೆ ನಿರ್ಬಂಧಗಳಿರಲಿಲ್ಲ  ಸ್ಟೋರೇಜ್‌ ಗೆ ಅವಕಾಶವಿತ್ತು. ಇನ್ನು ಮುಂದೆ ಬ್ಯಾಕ್ ಅಪ್ ಆಗುವ ಫೋಟೋಸ್ ಮತ್ತು ವೀಡಿಯೋಸ್ ಗಳು 15 ಜಿಬಿ ಡೇಟಾ ಅವಕಾಶ ಹೊಂದಿರಬೇಕು. 15 ಜಿಬಿ ತುಂಬಿದ ನಂತರದ ಸೇವೆಯನ್ನು ಮುಂದುವರೆಸಲು ಹಣ ಪಾವತಿ ಮಾಡಬೇಕಾಗಿದೆ.

15 ಜಿಬಿ ವರೆಗೆ ಗೂಗಲ್ ಫೋಟೋಸ್ ನಲ್ಲಿ ಅಪ್ ಲೋಡ್ ಮಾಡಬಹುದು. ಫೋಟೋ 16 ಎಂಪಿಗಿಂತ ಜಾಸ್ತಿಯಿದ್ದರೆ, ಅದು ಅಪ್‌ ಲೋಡ್ ಆಗುವುದಿಲ್ಲ.

ಸ್ಟೋರೇಜ್ ಸ್ಪೇಸ್ ಖಾಲಿಯಾದರೆ ಗೂಗಲ್ ಫೋಟೋಸ್ ನಲ್ಲಿ ಸ್ಟೋರೇಜ್ ಮ್ಯಾನೇಜ್ ಮೆಂಟ್ ಸೆಕ್ಷನ್ ಹೋಗಿ, ಗೂಗಲ್ ಅಕೌಂಟ್ ನಲ್ಲಿ ಎಷ್ಟು ಸ್ಪೇಸ್ ಇದೆ ಎಂದು ನೋಡಬಹುದು. ಗೂಗಲ್ ಫೋಟೋಸ್ ಸ್ಟೋರೇಜ್ ನಲ್ಲಿ ಬ್ಲರ್ ಆಗಿರುವ ಫೋಟೋಗಳು, ಹೆಚ್ಚು ಸ್ಪೇಸ್ ಪಡೆಯುವ ಫೈಲ್‌ ಗಳ ಮಾಹಿತಿಗಳು ಸಿಗುತ್ತದೆ.

ಅಗತ್ಯವಿಲ್ಲದ ಫೈಲ್ ಡಿಲೀಟ್ ಮಾಡಿಕೊಳ್ಳುವ ಮೂಲಕ, ಸ್ಟೋರೇಜ್ ಸ್ಪೇಸ್ ಹೆಚ್ಚಿಸಿಕೊಳ್ಳಬಹುದು.

15 ಜಿಬಿ ಸ್ಟೋರೇಜ್ ಸ್ಪೇಸ್ ತುಂಬಿದರೆ ನಂತರ, ಮುಂದೆ  ಯಾವುದೇ ಫೈಲ್ ಗೂಗಲ್ ಡ್ರೈವ್/ಫೋಟೋಸ್‌ ನಲ್ಲಿ ಬ್ಯಾಕ್ ಆಪ್ ಮಾಡಲಾಗುವುದಿಲ್ಲ. ಹೆಚ್ಚಿನ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಕೌಂಟ್ಸ್ ನಲ್ಲಿ ಉಳಿಸಲಾಗುವುದಿಲ್ಲ. ಅದೇ ರೀತಿ ಜಿ-ಮೇಲ್ ಮೂಲಕ ಫೋಟೋಸ್ ಮತ್ತು ಸಂದೇಶಗಳು, ಫೋಟೋ ವಿಡಿಯೋಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗುವುದಿಲ್ಲ.

15 ಜಿಬಿ ತುಂಬಿದ ಬಳಿಕ ಗೂಗಲ್ ವನ್‌ ಗೆ ಸಬ್‌ಸ್ಕ್ರೈಬ್ ಮಾಡಿಕೊಂಡು ಹೆಚ್ಚಿನ ಸ್ಪೇಸ್ ಕೊಂಡುಕೊಳ್ಳಬಹುದು. ಐಒಎಸ್,  ಆಂಡ್ರಾಯ್ಡ್ ಮತ್ತು ವಿಂಡೋಸ್ ಈ ಮೂರರಲ್ಲಿ  ಯಾವುದಾದರೂ ಒಂದರ ಮೂಲಕ ಗೂಗಲ್ ಒನ ಪ್ಲ್ಯಾನ್‌ ಗೆ ಸಬ್ಸ್‌ ಕ್ರೈಬ್ ಮಾಡಬಹುದು.

 ಗೂಗಲ್ ಒನಲ್ಲಿ ಮೂರು ವಿಧದ ಸೇವಾ ಶುಲ್ಕ ಗಳಿವೆ.

ತಿಂಗಳಿಗೆ 130 ರೂ ಪಾವತಿ ಮಾಡಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್,  ತಿಂಗಳಿಗೆ 210 ರೂ ಪಾವತಿ ಮಾಡಿದರೆ 100  ಜಿಬಿ ಸ್ಟೋರೆಜ್ ಸ್ಪೇಸ್ ಹಾಗೂ ತಿಂಗಳಿಗೆ 650  ರೂ ಪಾವತಿ ಮಾಡಿದ್ದಲ್ಲಿ 2 ಟಿಬಿ ಸ್ಟೋರೆಜ್ ಸ್ಪೇಸ್ ಸಿಗುತ್ತದೆ. ಒಂದು ಪ್ಲ್ಯಾನ್‌ ನನ್ನು 5 ಜನರೊಂದಿಗೆ ಹಂಚಿಕೊಳ್ಳಬಹುದಾಗಿರುವುದು ವಿಶೇಷ.

-ಸಿದ್ಧಾರ್ಥ್ ಎಸ್. ಗೋಕಾಕ್

ಟಾಪ್ ನ್ಯೂಸ್

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

22congress

ಅ. 30ಕ್ಕೆ ಗೋವಾಗೆ ರಾಹುಲ್ ಗಾಂಧಿ ಭೇಟಿ

koppala news

ಮಧ್ಯಾಹ್ನದ ಬಿಸಿ ಊಟಕ್ಕಾಗಿ ಒಂದು ಕಿಲೋಮೀಟರ್ ನಡೆದು ಹೋಗುವ ಮಕ್ಕಳು!

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

ದೀಪಾವಳಿಗೆ ಮುಂಚಿತವಾಗಿ ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ

 ದೀಪಾವಳಿ: ಆನ್‌ಲೈನ್ ಶಾಪಿಂಗ್ ಹಗರಣಗಳು ಹೆಚ್ಚಾಗುತ್ತವೆ, ಸುರಕ್ಷಿತವಾಗಿರುವುದು ಹೇಗೆ?

IT companies

ದಿಗ್ಗಜ ಐಟಿ ಕಂಪನಿಗಳ “ವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

nokia c30

ನೋಕಿಯಾ ಸಿ30 ಬಿಡುಗಡೆ

MUST WATCH

udayavani youtube

ಮೊಸಳೆ ಬಾಯಿಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು ನೋಡಿ

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

ಹೊಸ ಸೇರ್ಪಡೆ

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

ಎಚ್‌.ಡಿ.ಕೋಟೆಯಲ್ಲಿ ಬಿಡಾಡಿ ರಾಸುಗಳಿಗೆ ಸಿಗದ ಮುಕ್ತಿ

23bus

ಸಂಚಾರಿ ವಾಹನದಲ್ಲಿ ಶಸ್ತ್ರ ಚಿಕಿತ್ಸೆ ತರಬೇತಿ!

Untitled-1

ಶಿರ್ವ ಶ್ರೀ ಸಿದ್ಧಿ ವಿನಾಯಕ ದೇಗುಲದಲ್ಲಿ ದೃಢಕಲಶ ಸಂಪನ್ನ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.