Udayavni Special

ಫೋನ್‌ ಲಿಂಕ್‌ಗೆ ಅಂಚೆಯಣ್ಣನ ನೆರವು

ಆನ್‌ಲೈನ್‌ ಬಗ್ಗೆ ತಿಳುವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.

Team Udayavani, Jul 22, 2021, 11:32 AM IST

ಫೋನ್‌ ಲಿಂಕ್‌ಗೆ ಅಂಚೆಯಣ್ಣನ ನೆರವು

ದೇಶದ ಎಲ್ಲಾ ನಾಗರಿಕರೂ ತಮ್ಮ ಆಧಾರ್‌ ಸಂಖ್ಯೆಗೆ ತಮ್ಮ ಮೊಬೈಲ್‌ ಸಂಖ್ಯೆಯನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನ ಸರಳವಾಗಿಸಲು ಕೇಂದ್ರ ಹಾಗೂ ಅಂಚೆ ಇಲಾಖೆ ಒಪ್ಪಂದವನ್ನು ಮಾಡಿಕೊಂಡಿವೆ. ಇದರಿಂದ, ಆನ್‌ಲೈನ್‌ ಬಗ್ಗೆ ತಿಳುವಳಿಕೆ ಹೊಂದಿರದವರು ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ.

ಏನಿದು ಸೌಕರ್ಯ?
ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಹಾಗೂ ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಒಪ್ಪಂದದ ಪ್ರಕಾರ, ಆಧಾರ್‌ಕಾರ್ಡ್‌ ದಾರರ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ನ ಜವಾಬ್ದಾರಿ ಯನ್ನು ಅಂಚೆ ಯಣ್ಣನಿಗೆ ನೀಡಲಾಗಿದೆ. ಮನೆಮನೆಗೂ ಭೇಟಿ ಕೊಡುವ ಪೋಸ್ಟ್‌ ಮ್ಯಾನ್‌ಗಳು, ಈವರೆಗೆ ಆಧಾರ್‌ ಸಂಖ್ಯೆಗೆ ಲಿಂಕ್‌ ಆಗಿರದ ಮೊಬೈಲ್‌ ಸಂಖ್ಯೆಗಳ ಜೋಡಣೆಕಾರ್ಯ  ನೆರವೇರಿಸಲಿದ್ದಾರೆ.

ಅಂಚೆ ಕಚೇರಿಗಳಲ್ಲೂ ಎನ್‌ರೋಲ್ಮೆಂಟ್‌
ಈಗ, ನಗರ ಪ್ರದೇಶಗಳಲ್ಲಿನ ಅಂಚೆಕಚೇರಿಗಳಲ್ಲಿ ಆಧಾರ್‌ಗೆ ಫೋನ್‌ ನಂಬರ್‌ ಲಿಂಕ್‌ ಮಾಡುವ ವ್ಯವಸ್ಥೆ ಈಗಾಗಲೇ ಶುರುವಾಗಿದೆ. ಇನ್ನು ಮುಂದೆ, ಆಧಾರ್‌ ಅರ್ಜಿಗಳನ್ನು ಅಲ್ಲಿಯೇ ಪಡೆಯುವ ವ್ಯವಸ್ಥೆಕೂಡ ಜಾರಿಗೊಳ್ಳಲಿದೆ. ಸದ್ಯದಲ್ಲಿಯೇ, ಮಕ್ಕಳ ಆಧಾರ್‌ಕಾರ್ಡ್‌ ಗಳಿಗೂ (ಬಾಲ ಆಧಾರ್‌) ಅರ್ಜಿಯನ್ನು ಸ್ವೀಕರಿಸುವ ಸೌಲಭ್ಯಕೂಡ ಆರಂಭವಾಗಲಿದೆ.

1.46 ಲಕ್ಷ ಸಿಬ್ಬಂದಿ
ದೇಶದ ಸುಮಾರು650 ಅಂಚೆಕಚೇರಿಗಳ ಸುಮಾರು ಪೋಸ್ಟ್‌ ಮ್ಯಾನ್‌ಗಳು, ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುವ ಗ್ರಾಮೀಣ್‌ ಢಾಕ್‌ ಸೇವಕ್‌ (ಜಿಡಿಎಸ್‌) ಸೇರಿದಂತೆ ಸುಮಾರು1.46 ಲಕ್ಷ ಅಂಚೆ ಇಲಾಖೆ ಸಿಬ್ಬಂದಿಯ ಮೂಲಕ ಈ ಸೌಲಭ್ಯ ಜಾರಿಗೆ ಬರಲಿದೆ.

ಟಾಪ್ ನ್ಯೂಸ್

ಅನೈತಿಕ ಸಂಬಂಧ: ಪ್ರಿಯಕರನ  ಸಹಾಯದಿಂದ ಪತಿಯ ಹತ್ಯೆ

ಅನೈತಿಕ ಸಂಬಂಧ: ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಆ.5ರಂದು ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೋವಿಡ್ ಗೆ ಅಶ್ವಗಂಧ ಮದ್ದು: ಜಂಟಿ ಅಧ್ಯಯನಕ್ಕೆ ಸಿದ್ಧತೆ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೃಷ್ಣಾ ನದಿ ಪ್ರವಾಹ : ಜನರಿಲ್ಲದೆ ಬಿಕೋ ಎನ್ನುತ್ತಿರುವ ಅಸ್ಕಿ ಗ್ರಾಮ

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ಕೋವಿಡ್ ಪರಿಣಾಮ : ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ!

ftrtretr

ಹೊನ್ನಾವರ : ತಾಯಿ ಜೊತೆ ಬಂದಿದ್ದ ಮಗು ನದಿ ಪಾಲು

dfgdrgre

ಆ್ಯಕ್ಷನ್ ಸೀನ್ ಶೂಟಿಂಗ್ ವೇಳೆ ಅವಘಡ : ನಟಿ ಶಾನ್ವಿ ಶ್ರೀವಾಸ್ತವ್ ಗೆ ಗಾಯ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pegasus is a spyware developed by NSO Group, an Israeli surveillance firm, that helps spies hack into phones.

ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?

f

ಅತ್ಯಾಧುನಿಕ ಸ್ವದೇಶಿ ಹೆಡ್‌ಫೋನ್‌ ತಯಾರಿಕೆಗೆ ವಾಣಿಜ್ಯ ನಗರಿ ವೇದಿಕೆ

instagram parent guide

ಇನ್ಸ್ಟಾಗ್ರಾಮ್ ನಿಂದ ಕನ್ನಡದಲ್ಲಿ ಪೇರೆಂಟ್ಸ್ ಗೈಡ್ ಆರಂಭ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

7 ಕೋಟಿ ದಾಟಿದ ಮೋದಿ ಟ್ವಿಟರ್‌ ಫಾಲೋವರ್‌ಗಳ ಸಂಖ್ಯೆ

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?

MUST WATCH

udayavani youtube

ಟೋಕಿಯೋ ಒಲಿಂಪಿಕ್ಸ್‌: ಕಂಚಿನ ಪದಕ ಗೆದ್ದ ಪಿವಿ ಸಿಂಧೂ!

udayavani youtube

ಜೋಗ ಜಲಪಾತಕ್ಕೆ ಹರಿದು ಬಂದ ಜನ ಸಾಗರ

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

ಹೊಸ ಸೇರ್ಪಡೆ

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಫ್ಲೈಓವರ್‌ ನೀರು ಸರ್ವಿಸ್‌ ರಸ್ತೆ ವಾಹನಗಳ ಮೇಲೆ!

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ಹಿಂದೆ ತ್ರಿಸ್ತರ ವ್ಯವಸ್ಥೆ, ಮುಂದೆ ದ್ವಿಸ್ತರ ವ್ಯವಸ್ಥೆ

ನೂತನ ಸೇತುವೆ ನಿರ್ಮಾಣ ಅಗತ್ಯ

ನೂತನ ಸೇತುವೆ ನಿರ್ಮಾಣ ಅಗತ್ಯ

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

ದ.ಕ.: ಕೋವಿಡ್ ಏರಿಕೆ ಆತಂಕದ ನಡುವೆ ಲಸಿಕೆ ಕೊರತೆ!

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

ನಗರದ ವಸತಿ  ಯೋಜನೆಗಳಿಗೆ ವೇಗ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.