ಮೈಸೂರು: ರಮ್ಮನಹಳ್ಳಿ ರಾಜ್ಯದ ಮೊದಲ ವೈ-ಫೈ ಗ್ರಾಮ
Team Udayavani, Mar 2, 2022, 11:10 AM IST
ಮೈಸೂರು: ರಾಜ್ಯದಲ್ಲಿಯೇ ಮೊದಲ ಸಂಪೂರ್ಣ ವೈಫೈ ಗ್ರಾಮ ಮೈಸೂರಿನ ಹೊರ ವಲಯದ ರಮ್ಮನಹಳ್ಳಿಯಲ್ಲಿ ಸಿದ್ಧಗೊಂಡಿದೆ. ಇಂಥ ಸಾಧನೆ ಮಾಡಿದ್ದು ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್ಸೆಎನ್ನೆಲ್.
ಬಿಎಸ್ಸೆಎನ್ನೆಲ್ ಸಾರ್ವಜನಿಕ ವೈಫೈ ಯೋಜನೆಯಡಿಯಲ್ಲಿ ಮೊದಲ ಸಾರ್ವಜನಿಕ ದತ್ತಾಂಶ (ಡೇಟಾ) ಕಚೇರಿಯನ್ನು ರಮ್ಮನ ಹಳ್ಳಿಯಲ್ಲಿ ಮಂಗಳವಾರ ಆರಂಭಿಸಿದೆ.
ಇದನ್ನೂ ಓದಿ:ಖಾಲಿ ಡಬ್ಬದಲ್ಲಿ ಸದ್ದು ಮಾಡಲು ಸಿದ್ದು-ಡಿಕೆಶಿ ಯತ್ನ: ಸಚಿವ ಅಶೋಕ್
ಆಪ್ಟಿಕಲ್ ಫೈಬರ್ ಸಂಪರ್ಕದ ಮೂಲಕ ರಮ್ಮನ ಹಳ್ಳಿಯ 8 ಕಡೆ ಸಾರ್ವಜನಿಕ ದತ್ತಾಂಶ ಕಚೇರಿಗಳನ್ನು 32 ಆ್ಯಕ್ಸೆಸ್ ಪಾಯಿಂಟ್ ಇಂಟರ್ಫೇಸಸ್ಗಳೊಂದಿಗೆ ಇಡೀ ಗ್ರಾಮವನ್ನು ವೈಫೈ ಕೇಂದ್ರ ವನ್ನಾಗಿ ರೂಪಿಸಲಾಗಿದೆ. ಇದರಿಂದ ರಮ್ಮನಹಳ್ಳಿ ಗ್ರಾಮದ ಜನರು ತಡೆರಹಿತ ವೇಗದ ಇಂಟರ್ನೆಟ್ ಸೌಲಭ್ಯವನ್ನು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ