ರಿಯಲ್‌ ಮಿ ಹಾಗೂ ಪೋಕೋದಿಂದ ಹೊಸ ಮೊಬೈಲ್‌ ಬಂದಿವೆ ಕಣ್ರೀ…

ಇದು 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿ ಹೊಂದಿದೆ.

Team Udayavani, Feb 8, 2021, 12:46 PM IST

ರಿಯಲ್‌ ಮಿ ಹಾಗೂ ಪೋಕೋದಿಂದ ಹೊಸ ಮೊಬೈಲ್‌ ಬಂದಿವೆ ಕಣ್ರೀ…

ರಿಯಲ್‌ ಮಿ ಮೊಬೈಲ್‌ ಕಂಪೆನಿ ಭಾರತದಲ್ಲಿ ಎರಡು ಹೊಸ ಮೊಬೈಲ್‌ಗ‌ಳನ್ನು ಇದೀಗ ಬಿಡುಗಡೆ ಮಾಡಿದ್ದು, ಮತ್ತೂಂದು ಬ್ರಾಂಡ್‌ ಪೋಕೋ ಸಹ ಹೊಸದೊಂದು ಮಾದರಿಯನ್ನು ಹೊರತಂದಿದೆ. ರಿಯಲ್‌ ಮಿ ಎಕ್ಸ್‌ 7 ಪ್ರೊ ಹಾಗೂ ರಿಯಲ್‌ ಮಿ ಎಕ್ಸ್‌ 7 ಎಂಬ ಎರಡು ಪ್ರತ್ಯೇಕ ಮೊಬೈಲ್‌ಗ‌ಳನ್ನು ನಾಲ್ಕು ದಿನಗಳ ಹಿಂದೆಯಷ್ಟೇ ಲಾಂಚ್‌ ಮಾಡಲಾಗಿದೆ.

ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಜೀರ್ ಅಹ್ಮದ್ ಸ್ಪರ್ಧೆ: ನಾಮಪತ್ರ ಸಲ್ಲಿಕೆ

ರಿಯಲ್‌ ಮಿ ಎಕ್ಸ್‌ 7 ಪ್ರೊ: ಇದು 6.55 ಇಂಚಿನ ಫ‌ುಲ್‌ ಎಚ್‌ಡಿ ಪ್ಲಸ್‌ ಸುಪರ್‌ ಅಮೋಲೆಡ್‌ ಪರದೆ ಹೊಂದಿದೆ. ಪರದೆ 120 ಹರ್ಟ್ಜ್ ರಿಫ್ರೆಶ್‌ ರೇಟ್‌ ಹೊಂದಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 1000 ಪ್ಲಸ್‌ ಪ್ರೊಸೆಸರ್‌ ಹೊಂದಿದೆ. ಇದು 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿ ಹೊಂದಿದೆ. ಇದು 5ಜಿ ನೆಟ್‌ವರ್ಕ್‌ ಬೆಂಬಲಿಸುತ್ತದೆ. ಅಂಡ್ರಾಯ್ಡ್ 10 ಆಧಾರಿತ ರಿಯಲ್‌ ಮಿ ಕಾರ್ಯಾಚರಣಾ ವ್ಯವಸ್ಥೆ ಒಳಗೊಂಡಿದೆ. 64 ಮೆ.ಪಿ., 8 ಮೆ.ಪಿ. 2 ಮೆ.ಪಿ. ಮತ್ತು 2 ಮೆ.ಪಿ. ಲೆನ್ಸಿನ ನಾಲ್ಕು ಕ್ಯಾಮರಾಗಳನ್ನು ಹೊಂದಿದೆ. ಸೆಲ್ಫಿಗಾಗಿ 32 ಮೆಗಾ ಪಿಕ್ಸಲ್‌ ಕ್ಯಾಮರಾ ಇದೆ.4500 ಎಂಎಎಚ್‌ ಬ್ಯಾಟರಿ ಹೊಂದಿದ್ದು, ಇದಕ್ಕೆ 65 ವ್ಯಾಟ್ಸ್‌ ನ ವೇಗದ ಚಾರ್ಜರ್‌ ನೀಡಲಾಗಿದೆ. ಇದರ ದರ 30,000 ರೂ. ಫೆ. 10 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ದೊರಕಲಿದೆ.

ರಿಯಲ್‌ ಮಿ ಎಕ್ಸ್‌ 7
ಇದು ಸಹ 5ಜಿ ನೆಟ್‌ವರ್ಕ್‌ ಬೆಂಬಲಿಸುವ ಫೋನ್‌ ಆಗಿದೆ. 6.4 ಇಂಚಿನ ಸುಪರ್‌ ಅಮೋಲೆಡ್‌ ಪರದೆ ಹೊಂದಿದೆ. ಫ‌ುಲ್ಎ ಚ್‌ ಪ್ಲಸ್‌ ಡಿಸ್‌ಪ್ಲೇ ಇದ್ದು, 60 ಹರ್ಟ್ಜ್ ರಿಫ್ರೆಶ್‌ ರೇಟ್‌ ಇದೆ. ಇದರಲ್ಲಿ ಮೀಡಿಯಾಟೆಕ್‌ ಡೈಮೆನ್ಸಿಟಿ 800ಯು ಪ್ರೊಸೆಸರ್‌ ಹಾಕಲಾಗಿದೆ. ಅಂಡ್ರಾಯ್ಡ್ 10, ರಿಯಲ್‌ ಮಿ ಯೂಸರ್‌ ಇಂಟರ್‌ ಫೇಸ್‌ ಇದೆ. 64 ಮೆ.ಪಿ. 8 ಮೆ.ಪಿ. ಮತ್ತು 2 ಮೆ.ಪಿ. ತ್ರಿವಳಿ ಕ್ಯಾಮರಾ ಹೊಂದಿದ್ದು, ಸೆಲ್ಫಿಗೆ 16 ಮೆ.ಪಿ. ಕ್ಯಾಮರಾ ಇದೆ. 4310 ಎಂಎಎಚ್‌ ಬ್ಯಾಟರಿಗೆ 50 ವ್ಯಾಟ್ಸ್‌ ವೇಗದ ಚಾರ್ಜರ್‌ ಸೌಲಭ್ಯ ನೀಡಲಾಗಿದೆ.

ಇದರ ದರ: 6ಜಿಬಿ+128 ಜಿಬಿಗೆ 20,000 ರೂ. 8 ಜಿಬಿ+128 ಜಿಬಿಗೆ 22,000 ರೂ. ಫೆ. 12ರಿಂದ ಫ್ಲಿಪ್‌ ಕಾರ್ಟ್‌ ನಲ್ಲಿ ಲಭ್ಯ. ಎರಡೂ ಮೊಬೈಲ್‌ಗ‌ಳಿಗೂ ಆಕ್ಸಿಸ್‌ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಕೊಂಡರೆ 1500 ರೂ. ರಿಯಾಯಿತಿ ದೊರಕುತ್ತದೆ.

ಪೋಕೋ ಎಂ3
ಇದು 11 ಸಾವಿರ ಮತ್ತು 12 ಸಾವಿರ ದರದಲ್ಲಿ ಎರಡು ಆವೃತ್ತಿಗಳನ್ನು ಹೊಂದಿದೆ. ಈ ಹಿಂದಿನ ಪೋಕೋ ಎಂ2 ಮಾಡೆಲ್‌ ಬೆಸ್ಟ್‌ ಸೆಲ್ಲರ್‌ ಆಗಿದ್ದು, ಅದಕ್ಕಿಂತ ಸುಧಾರಿತ ಮಾದರಿಯಾಗಿ ಎಂ3 ಅನ್ನು ಹೊರತರಲಾಗಿದೆ. ಪೋಕೋ ಎಂ3 6 ಜಿಬಿ ರ್ಯಾಮ್‌, ಹಿಂಬದಿಗೆ 48 ಮೆಗಾಪಿಕ್ಸಲ್‌ ತ್ರಿವಳಿ ಕ್ಯಾಮರಾ, ಸೆಲ್ಫಿಗೆ 8 ಮೆ.ಪಿ. ಕ್ಯಾಮರಾ, 6000 ಎಂಎಎಚ್‌ ಬ್ಯಾಟರಿ, ಫ‌ುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ, ಕ್ವಾಲ್ಕಾಂ ಸ್ನಾಪ್‌ ಡ್ರಾಗನ್‌ 662 ಪ್ರೊಸೆಸರ್‌ ಹೊಂದಿದೆ.

ಈ ಮೊಬೈಲ್‌ 6.53 ಫ‌ುಲ್‌ ಎಚ್‌ ಡಿ ಪ್ಲಸ್‌
ಡಿಸ್‌ಪ್ಲೇ ಹೊಂದಿದ್ದು, ಪರದೆಗೆ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ನ ರಕ್ಷಣೆ ಹೊಂದಿದೆ. ಅಲ್ಲದೇ ಬಾಕ್ಸ್‌ ನೊಂದಿಗೆ ಬ್ಯಾಕ್‌ ಕವರ್‌ ಮತ್ತು ಪರದೆ ರಕ್ಷಕ ಫಿಲ್ಮ್ ಸಹ ಇದೆ. ಮೊಬೈಲ್‌ನಲ್ಲಿ ಹೆಚ್ಚಿನ ದರದ ಮೊಬೈಲ್‌ಗ‌ಳಲ್ಲಿ ಮಾತ್ರ ಇರುವ ಸ್ಟೀರಿಯೋ ಸೌಂಡ್‌ ಸೌಲಭ್ಯ ಸಹ ನೀಡಲಾಗಿದೆ. 6000 ಎಂಎಎಚ್‌ ಬ್ಯಾಟರಿಗೆ 18 ವ್ಯಾಟ್ಸ್‌ ವೇಗದ ಚಾರ್ಜರ್‌ ಸಹ ನೀಡಲಾಗಿದೆ. ಕಪ್ಪು, ನೀಲಿ ಮತ್ತು ಹಳದಿ ಬಣ್ಣದಲ್ಲಿ ದೊರೆಯಲಿದೆ. ಫೆ. 9ರಿಂದ ಫ್ಲಿಪ್‌ಕಾರ್ಟ್‌ ನಲ್ಲಿ ಮಾತ್ರ ಲಭ್ಯ.

6 ಜಿಬಿ ರ್ಯಾಮ್‌ 64 ಜಿಬಿ ಆಂತರಿಕ ಸಂಗ್ರಹ:
11,000 ರೂ. 6 ಜಿಬಿ ರ್ಯಾಮ್‌, 128 ಜಿಬಿ ಆಂತರಿಕ ಸಂಗ್ರಹ: 12,000 ರೂ. ಇದಲ್ಲದೇ ಐಸಿಐಸಿಐ ಕ್ರೆಡಿಟ್‌ ಮೂಲಕ ಕೊಂಡರೆ ಹೆಚ್ಚುವರಿಯಾಗಿ 1000 ರೂ. ರಿಯಾಯಿತಿ ಸಹ ಲಭ್ಯ.
ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.