Udayavni Special

ರಿಯಲ್ ಮಿ X50 ಪ್ರೊ ಭಾರತದಲ್ಲಿ ಬಿಡುಗಡೆ: 5ಜಿ,ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷತೆ


Team Udayavani, Feb 25, 2020, 9:45 AM IST

real-main

ನವದೆಹಲಿ: ‘ರಿಯಲ್ ಮಿ’ ತನ್ನ ಮೊದಲ 5ಜಿ ಸ್ಮಾರ್ಟ್ ಪೋನ್ ರಿಯಲ್ ಮಿ X50 ಪ್ರೊ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವರ್ಷವೇ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ) ನಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಎಂಡಬ್ಲ್ಯೂಸಿ ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು. ಆ ಕಾರಣಕ್ಕಾಗಿ ಭಾರತದಲ್ಲಿ ರಿಯಲ್ ಮಿ ಭಾರತದಲ್ಲಿ ಲೈವ್ ಸ್ಟ್ರೀಮ್ ಮೂಲಕ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ.

ರಿಯಲ್ ಮಿ ಎಕ್ಸ್ ಪ್ರೊ 6GB/128GB, 8GB/128GB, 12GB/256GB ಈ ಮೂರು ಆಯ್ಕೆಯಲ್ಲಿ ಲಭ್ಯವಿದೆ.

ಈ ಸ್ಮಾರ್ಟ್ ಫೋನಿನ ವಿಶೇಷತೆಗಳು:

ರಿಯಲ್ ಮಿ Xಪ್ರೊ  ಸ್ಮಾರ್ಟ್ ಪೋನ್ ಸಂಪೂರ್ಣ 5ಜಿ ಸಾಮಾರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೆ ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸ್ಸರ್ ಹೊಂದಿದೆ. ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ 4ಜಿ, 3ಜಿ, ಆಯ್ಕೆಗಳು ಕೂಡ ಇರಲಿದ್ದು 5ಜಿ ನೆಟ್ ವರ್ಕ್(ಬ್ಯಾಂಡ್ಸ್)  ಇಲ್ಲದ ದೇಶಗಳಲ್ಲೂ ಯಾವುದೇ ಸಮಸ್ಯೆಗಳಿಲ್ಲದೆ ಬಳಸಬಹುದು.

ಈ ಸ್ಮಾರ್ಟ್ ಪೋನ್ 4,200mAh ಬ್ಯಾಟರಿ ಸಾಮಾರ್ಥ್ಯ ಹೊಂದಿದ್ದು ಕೇವಲ 35 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಮಾತ್ರವಲ್ಲದೆ 65W ಸೂಪರ್ ಡಾರ್ಟ್ ಪ್ಲ್ಯಾಶ್ ಚಾರ್ಜ್ ಗುಣಮಟ್ಟವನ್ನು ಹೊಂದಿದೆ. ಹಾಗೂ ರಿಯಲ್ ಮಿ x50 ಪ್ರೊ 18W QC/PD ಚಾರ್ಜಿಂಗ್ ಮತ್ತು 30W VOOC 4.0 ಪ್ಲ್ಯಾಶ್ ಚಾರ್ಜ್ ಬೆಂಬಲವನ್ನು ಹೊಂದಿದೆ. ಇದಕ್ಕಾಗಿ GaN ಎಂಬ ಸಣ್ಣ  ಚಾರ್ಜರ್ ಅಡಾಪ್ಟರ್ ಅನ್ನು ನೀಡಿದೆ. ಇದು ಬ್ಯಾಟರಿ ಸಾಮಾರ್ಥ್ಯ ಹೆಚ್ಚುವಂತೆ ಮಾಡುತ್ತದೆ.

X50 ಪ್ರೊ 6.44 ಇಂಚಿನ ಅಮೋಲ್ಡ್ 90Hz  ಡಿಸ್ ಪ್ಲೇ ಯನ್ನು ಹೊಂದಿದೆ. ಇತರ ಸ್ಮಾರ್ಟ್ ಪೋನ್ ಗಳಂತೆ ಡಿಸ್ ಪ್ಲೇಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು G3.0 ಎಂಬ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದೆ.

ಕ್ಯಾಮಾರ ಸಾಮಾರ್ಥ್ಯ:

ಈ ಸ್ಮಾರ್ಟ್ ಪೋನ್ ನಲ್ಲಿ ಒಟ್ಟು 6 ಕ್ಯಾಮಾರ ಗಳಿದ್ದು ಹಿಂಭಾಗದಲ್ಲಿ 4 ಹಾಗೂ ಮುಂಭಾಗದಲ್ಲಿ ಎರಡಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮಾರ ನೀಡಲಾಗಿದೆ. ಹಿಂಭಾಗದಲ್ಲಿ 64 ಎಂಪಿ ಲೆನ್ಸ್ ಸಾಮಾರ್ಥ್ಯದ ಕ್ಯಾಮಾರವಿದ್ದು, 8ಎಂಪಿ ಅಲ್ಟ್ರಾ ಲೆನ್ಸ್, 12 ಎಂಪಿ ಟೆಲಿಫೋಟೋ ಲೆನ್ಸ್  ಹೊಂದಿದೆ. ಇದು 20x ಹೈಬ್ರೀಡ್ ಜೂಮ್ ಹಾಗೂ 2ಎಂಪಿ ಡೆಪ್ತ್ ಸೆನ್ಸಾರ್ ಒಳಗೊಂಡಿದೆ.

ಈ ಸ್ಮಾರ್ಟ್ ಫೋನ್  ಮೋಸ್ ಗ್ರೀನ್ ಹಾಗೂ ರಸ್ಟ್ ರೆಡ್ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ರಿಯಲ್ ಮಿ X50 ಪ್ರೊ ಬೆಲೆ:

6GB/128GB- 37,999ರೂ.
8GB/128GB-  39,999ರೂ.

12GB/256GB- 44,999ರೂ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ  693 ಚೇತರಿಕೆ

Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ 693 ಚೇತರಿಕೆ

ಪಿಎಫ್‌ಐ ಕಾರ್ಯಕರ್ತರಿಂದ ಸೋಂಕಿತನ ಅಂತ್ಯಕ್ರಿಯೆ!

ಪಿಎಫ್‌ಐ ಕಾರ್ಯಕರ್ತರಿಂದ ಸೋಂಕಿತನ ಅಂತ್ಯಕ್ರಿಯೆ!

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5  ಬಲಿ!

ಕೋವಿಡ್ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 5 ಬಲಿ!

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

ಅಂತಾರಾಷ್ಟ್ರೀಯ ವಿಮಾನ ಯಾನ ಆಗಸ್ಟ್‌ನಿಂದ?

chamarajanagara1

ಚಾಮರಾಜನಗರದಲ್ಲಿ 10 ಕೋವಿಡ್ ಪ್ರಕರಣಗಳು ದೃಢ!

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್? ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಕಲಬುರಗಿ ಸಹ ಒಂದು ವಾರ ಲಾಕ್‌ಡೌನ್?




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tiktok

ಟಿಕ್ ಟಾಕ್ ಬಳಸದಂತೆ ಉದ್ಯೋಗಿಗಳಿಗೆ ಅಮೇಜಾನ್ ಸೂಚನೆ,ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

ಮಾಜಿ ಟಿಕ್ ಟಾಕ್ ಸ್ಟಾರ್ ಗಳೇ ನಿಮಗೊಂದು ಗುಡ್ ನ್ಯೂಸ್, ಬಂದಿದೆ REELS!

ಮಾಜಿ ಟಿಕ್ ಟಾಕ್ ಸ್ಟಾರ್ ಗಳೇ ನಿಮಗೊಂದು ಗುಡ್ ನ್ಯೂಸ್, ಬಂದಿದೆ REELS!

–tiktok

ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ಟಿಕ್ ಟಾಕ್ ಮಾದರಿಯ ಫೀಚರ್ ? ಇಲ್ಲಿದೆ ಮಾಹಿತಿ

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

ಪಬ್ಜಿ ಗೀಳು : ಅಜ್ಜನ ಪೆನ್ಶನ್ ಖಾತೆಯಿಂದ 2 ಲಕ್ಷ ಬೋಳಿಸಿದ ಮೊಮ್ಮಗ..!

ಚೀನಾ ನಿರ್ಮಿತ 6.68 ಲಕ್ಷ ಬೆಂಜ್‌ ಕಾರು ದುರಸ್ತಿ

ಚೀನಾ ನಿರ್ಮಿತ 6.68 ಲಕ್ಷ ಬೆಂಜ್‌ ಕಾರು ದುರಸ್ತಿ

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable


ಹೊಸ ಸೇರ್ಪಡೆ

ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಕೋವಿಡ್ ಕಾಲದಲ್ಲೊಂದು ವಿಶೇಷ ಘಟನೆ : ಸಾವಿನಲ್ಲೂ ಒಂದಾದ ವೃದ್ಧ ದಂಪತಿ

Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ  693 ಚೇತರಿಕೆ

Covid-19 Report: ರಾಜ್ಯದಲ್ಲಿ 2627 ಸೋಂಕು ಪ್ರಕರಣ ದಾಖಲು ; 71 ಸಾವು ಹಾಗೂ 693 ಚೇತರಿಕೆ

ಸಾಲಿಗ್ರಾಮ,ವಂಡಾರು, ಪಾಂಡೇಶ್ವರದಲ್ಲಿ ಒಟ್ಟು 8ಮಂದಿಗೆ ಪಾಸಿಟಿವ್

ಸಾಲಿಗ್ರಾಮ,ವಂಡಾರು, ಪಾಂಡೇಶ್ವರದಲ್ಲಿ ಒಟ್ಟು 8ಮಂದಿಗೆ ಪಾಸಿಟಿವ್

ಖದೀಮರಿಂದ SBI ನಕಲಿ ಶಾಖೆ! ; ತಮಿಳುನಾಡಿನಲ್ಲಿ ಪ್ರಕರಣ

ಖದೀಮರಿಂದ SBI ನಕಲಿ ಶಾಖೆ! ; ತಮಿಳುನಾಡಿನಲ್ಲಿ ಪ್ರಕರಣ

ಪಿಎಫ್‌ಐ ಕಾರ್ಯಕರ್ತರಿಂದ ಸೋಂಕಿತನ ಅಂತ್ಯಕ್ರಿಯೆ!

ಪಿಎಫ್‌ಐ ಕಾರ್ಯಕರ್ತರಿಂದ ಸೋಂಕಿತನ ಅಂತ್ಯಕ್ರಿಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.