Udayavni Special

ಮಾರುಕಟ್ಟೆ ಪ್ರವೇಶಿಸಿದ ರಿನಾಲ್ಟ್ ಕಿಗರ್‌


Team Udayavani, Feb 22, 2021, 6:39 PM IST

Untitled-1

ಬಹುದಿನಗಳಿಂದ ಕಾಯುತ್ತಿದ್ದ ಎಸ್‌ಯುವಿ ರಿನಾಲ್ಟ್ ಕಿಗರ್‌ ಮಾರುಕಟ್ಟೆ ಪ್ರವೇಶಿಸಿದೆ. ಫೆ.15ರಂದು ಭಾರತದಲ್ಲಿ ಈ ಕಾರು ಲಾಂಚ್‌ ಆಗಿದ್ದು, ಬುಕ್ಕಿಂಗ್‌ ಕೂಡ ಶುರುವಾಗಿದೆ. 11 ಸಾವಿರ ರೂ. ಕಟ್ಟಿ ಕಾರು ಶೋರೂಂನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಬುಕ್‌ ಮಾಡಬಹುದು. ನಿಸಾನ್‌ ಕಂಪನಿಯ ಸಿಎಂಎಫ್-ಎ+ ತಂತ್ರಜ್ಞಾನದಡಿಯಲ್ಲಿ ಈ ಕಾರನ್ನುಸಿದ್ಧಪಡಿಸಲಾಗಿದೆ. ಇದು 3,991 ಎಂಎಂ ಉದ್ದ, 1,750ಎಂಎಂ ಅಗಲ ಮತ್ತು 1,605ಎಂಎಂ ಎತ್ತರವಿದೆ. 2,500ಎಂಎಂ ವೀಲ್‌ಬೇಸ್‌ ಹೊಂದಿದೆ. 205 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್ ಇದ್ದು, 405 ಲೀ. ಬೂಟ್‌ ಸ್ಪೇಸ್‌ ಇದೆ. ಇದು ಒಂದು ಲೀಟರ್‌ ಪೆಟ್ರೋಲ್‌ ಸಾಮರ್ಥ್ಯದ ಎಂಜಿನ್‌ ಒಳಗೊಂಡಿದ್ದು, ಮೂರು ಸಿಲಿಂಡರ್‌ಗಳಿವೆ.

ಹೀಗಾಗಿ, 72 ಪಿಎಸ್‌ 6,250 ಆರ್‌ ಪಿಎಂನಲ್ಲಿ ಸಿಗಲಿದೆ. ಹಾಗೆಯೇ, 96 ಎನ್‌ಎಂ 3,500 ಆರ್‌ ಪಿಎಂನಲ್ಲಿ ದೊರೆಯಲಿದೆ. ಇದರಲ್ಲಿ ಐದು ಗೇರ್‌ ಗಳಿದ್ದು, ಆಟೋಮ್ಯಾಟಿಕ್‌ ಕೂಡ ಲಭ್ಯವಿದೆ. ಕಿಗರ್‌ ನಾಲ್ಕು ವೇರಿಯಂಟ್‌ಗಳಲ್ಲಿ ಸಿಗಲಿದೆ. ಇದರಲ್ಲಿ ಗೇರ್‌ ಬಾಕ್ಸ್ ಮತ್ತು ಎಂಜಿನ್‌ ಸಾಮರ್ಥ್ಯದಲ್ಲಿಬದಲಾವಣೆಗಳಿವೆ. ಅಂದರೆದರಕ್ಕೆ ತಕ್ಕ ಹಾಗೆ ಫೀಚರ್‌ ಕೂಡ ಬದಲಾಗಲಿದೆ. ಇದು ಕೇವಲ ಪೆಟ್ರೋಲ್‌ ಕಾರು.

ಆರ್‌ ಎಕ್ಸ್ ಝಡ್‌ ಫ‌ುಲ್‌ ಟಾಪ್‌ ಎಂಡ್‌ ಆಗಿದ್ದು, ಇದರಲ್ಲಿ ಎಲ್ಲಾ ಫೀಚರ್‌ಗಳು ಸಿಗಲಿವೆ. 7 ಇಂಚಿನ ಡಿಜಿಟಲ್‌ ಇನ್ಫೋಟೈನ್‌ ಮೆಂಟ್‌ ಜತೆಗೆ 8 ಸ್ಪೀಕರ್‌ಗಳು, ವಯರ್‌ ಲೆಸ್‌ ಆ್ಯಂಡ್ರಾಯ್ಡ ಆಟೋ/ ಆ್ಯಪಲ್‌ ಕಾರ್‌ ಪ್ಲೇ ರೋಟರಿ ಕಂಟ್ರೋಲರ್‌ ಜತೆಗೆ ಡ್ರೈವ್‌ ಮೋಡ್‌, ಆಟೋ ಎಸಿ ಕಂಟ್ರೋಲ್‌, ಇಂಟೀರಿಯರ್‌ ಆ್ಯಂಬಿಯಂಟ್‌ ಲೈಟಿಂಗ್‌ ಫೀಚರ್‌ ಗಳಿವೆ.ಇದು ಆರು ಬಣ್ಣಗಳಲ್ಲಿ ಸಿಗಲಿದೆ. ಅಂದರೆ, ಐಸ್‌ ಕೂಲ್‌ ವೈಟ್‌, ಪ್ಲಾನೆಟ್‌ ಗ್ರೇ, ಮೂನ್‌ಲೈಟ್‌ ಗ್ರೇ, ಮಹಾಗೋನಿ ಬ್ರೌನ್‌, ಕಾಸ್ಪಿಯನ್‌ ಬ್ಲೂ  ಮತ್ತು ರೇಡಿಯಂಟ್‌ ರೆಡ್‌ನ‌ಲ್ಲಿ ಲಭ್ಯವಿದೆ.

ನಾಲ್ಕು  ವೇರಿಯಂಟ್‌ :

  • ರಿನಾಲ್ಟ್ ಕಿಗರ್‌ ಆರ್‌ ಎಕ್ಸ್ ಇ – 5.45 ಲಕ್ಷದಿಂದ ಬೆಲೆ ಆರಂಭ
  • ರಿನಾಲ್ಟ್ ಕಿಗರ್‌ ಆರ್‌ ಎಕ್ಸ್ ಎಲ್‌ – 6.14 ಲಕ್ಷದಿಂದ ಬೆಲೆ ಆರಂಭ
  • ರಿನಾಲ್ಟ್ ಕಿಗರ್‌ ಆರ್‌ ಎಕ್ಸ್ ಟಿ- 6.60 ಲಕ್ಷ ದಿಂದ ಬೆಲೆ ಆರಂಭ
  • ರಿನಾಲ್ಟ್ ಕಿಗರ್‌ ಆರ್‌ ಎಕ್ಸ್ ಝಡ್‌ – 7.55 ಲಕ್ಷದೊಂದಿಗೆ ಬೆಲೆ ಆರಂಭ

 

-ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

hd-kumarswaamy

2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

Jyotiraditya Scindia Responds To Rahul Gandhi’s “BJP Backbencher” Taunt

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ

ಕಾರ್ಯವೈಖರಿಗೆ ಅಸಮಾಧಾನ; ಉತ್ತರಾಖಂಡ್ ಸಿಎಂ ರಾವತ್ ರಾಜೀನಾಮೆ ಸಾಧ್ಯತೆ?

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : SPಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಸಿದ ಆಯೋಗ..!

ಮರ ಕಡಿಯುವಾಗ ದಾರುಣ ಘಟನೆ: ಮೈಮೇಲೆ ಮರಬಿದ್ದು ಮೂವರು ಸಾವು

ಬೆಳ್ತಂಗಡಿ: ಮರ ಕಡಿಯುವಾಗ ದಾರುಣ ಘಟನೆ; ಮೈಮೇಲೆ ಮರಬಿದ್ದು ಮೂವರು ಸಾವು

Deadline for Income Tax Adhar Card, Tax, Vivad se vishwas

ಗಮನಿಸಿ, ಈ ದಿನಾಂಕದೊಳಗೆ ಇದನ್ನು ಮಾಡಲೆಬೇಕು..!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tab

ಎ7, ಇದು ಗುಳಿಗೆಯಲ್ಲ; ಟ್ಯಾಬ್ಲೆಟ್‌ ಸ್ವಾಮಿ!

Untitled-1

ಟ್ವಿಟರ್‌ VS ಕೂ : ವಿದೇಶಿ ಮೂಲದ ಟ್ವಿಟರ್‌ನ ಎದುರು ಸ್ವದೇಶಿ ಕೂ

ಹುಲ್ಲುಕಡ್ಡಿಯ ಪವಾಡ ಹುಲ್ಲು ಹೊನ್ನು..!

ಹುಲ್ಲುಕಡ್ಡಿಯ ಪವಾಡ ಹುಲ್ಲು ಹೊನ್ನು..!

ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?

ಗ್ರಾಚುಯಿಟಿ ಬಗ್ಗೆ ನಿಮಗೆಷ್ಟು ಗೊತ್ತು?

ಸಂಬಳದಲ್ಲಿ ಸ್ವಲ್ಪ ಕಡಿತ! ಏಪ್ರಿಲ್‌ನಿಂದ ಜಾರಿಗೆ?!

ಸಂಬಳದಲ್ಲಿ ಸ್ವಲ್ಪ ಕಡಿತ! ಏಪ್ರಿಲ್‌ನಿಂದ ಜಾರಿಗೆ?!

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

ಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

ಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ

hd-kumarswaamy

2-+3-4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

Jyotiraditya Scindia Responds To Rahul Gandhi’s “BJP Backbencher” Taunt

ಈಗ ಇರುವ ಕಾಳಜಿ ಆಗ ಇದ್ದಿದ್ದರೆ… : ರಾಹುಲ್ ಹೇಳಿಕೆಗೆ ಸಿಂದಿಯಾ ಪ್ರತಿಕ್ರಿಯೆ..!

ಹೆಣ್ಣಿಗೆ ಹೆಣ್ಣೇ ಶತ್ರು ಆಗದಿರಲಿ

ಹೆಣ್ಣಿಗೆ ಹೆಣ್ಣೇ ಶತ್ರು ಆಗದಿರಲಿ

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.