ಸಿಆರ್‌ಪಿಎಫ್ ಯೋಧರ ಕೈಗೆ ಬ್ರಹ್ಮಾಸ್ತ್ರ; ಎಕೆ-203 ಈಗ ಮೇಡ್‌ ಇನ್‌ ಇಂಡಿಯಾ!

ರಷ್ಯನ್‌ ತಂತ್ರಜ್ಞಾನದ ಸಹಕಾರದಲ್ಲಿ ದೇಶೀಯವಾಗಿ ಉತ್ಪಾದಿಸಲು ಕಳೆದ 1 ವರ್ಷದಿಂದ ಮಾತುಕತೆ ನಡೆಯುತ್ತಿತ್ತು.

Team Udayavani, Aug 14, 2021, 11:32 AM IST

ಸಿಆರ್‌ಪಿಎಫ್ ಯೋಧರ ಕೈಗೆ ಬ್ರಹ್ಮಾಸ್ತ್ರ; ಎಕೆ-203 ಈಗ ಮೇಡ್‌ ಇನ್‌ ಇಂಡಿಯಾ!

ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲೇ ಭಾರತದ ರಕ್ಷಣಾ ರಂಗಕ್ಕೆ ರಷ್ಯಾ ಸಿಹಿಸುದ್ದಿ ನೀಡಿದೆ. ಎಕೆ-47ನಷ್ಟೇ ಪರಿಣಾಮಕಾರಿ ದಾಳಿಗೆ ಹೆಸರಾದ “ಎಕೆ-203′ ರೈಫ‌ಲ್‌ಗ‌ಳನ್ನು ಭಾರತದಲ್ಲಿ ಉತ್ಪಾದಿಸಲು ರಷ್ಯಾ ಸಮ್ಮತಿಸಿದೆ…

ಏನಿದು ಎಕೆ-203?
2ನೇ ವಿಶ್ವಯುದ್ಧ ವೇಳೆ ಬ್ರಹ್ಮಾಸ್ತ್ರದಂತೆ ಬಳಕೆಯಾದ ಬಂದೂಕು ಎಕೆ-47. ಇದರ ನಿರ್ಮಾತೃ, ರಷ್ಯಾದ ಮಿಖಾಯಿಲ್‌ ಕಲಾಶ್ನಿಕೋವ್‌ “ಎಕೆ-203′ ಬಂದೂಕನ್ನೂ ವಿನ್ಯಾಸಗೊಳಿಸಿದ. ಅತ್ಯಂತ ಚುರುಕು, ತೀಕ್ಷ್ಣ ದಾಳಿಗೆ ಹೇಳಿಮಾಡಿಸಿದಈರೈಫ‌ಲ್‌ಗೆ ಜಗತ್ತಿನಲ್ಲಿ ಭಾರೀ ಬೇಡಿಕೆಯಿದೆ.

ರಷ್ಯಾ ಜತೆಗೆ ಒಪ್ಪಂದ
“ಎಕೆ- 203′ ರೈಫ‌ಲ್‌ಗ‌ಳನ್ನು ರಷ್ಯನ್‌ ತಂತ್ರಜ್ಞಾನದ ಸಹಕಾರದಲ್ಲಿ ದೇಶೀಯವಾಗಿ ಉತ್ಪಾದಿಸಲು ಕಳೆದ 1 ವರ್ಷದಿಂದ ಮಾತುಕತೆ ನಡೆಯುತ್ತಿತ್ತು. 5,125 ಕೋಟಿ ರೂ. ವೆಚ್ಚದ ಒಪ್ಪಂದಕ್ಕೆ ರಷ್ಯಾ ಸಮ್ಮತಿ ಸೂಚಿಸಿದೆ.

ಎಲ್ಲಿ ಉತ್ಪಾದನೆ?
ಉತ್ತರ ಪ್ರದೇಶದ ವಿಇಪಿ ಲೋಕಸಭಾಕ್ಷೇತ್ರವೊಂದರ ಕಾರ್ಖಾನೆಯಲ್ಲಿ ಉತ್ಪಾದನೆ ನಡೆಯಲಿದೆ. ಇಂಡೋ ರಷ್ಯನ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಅಡಿಯಲ್ಲಿ,ಕೆಲವೇ ವರ್ಷಗಳಲ್ಲಿ6 ಲಕ್ಷ ರೈಫ‌ಲ್‌ಗ‌ಳು ಉತ್ಪಾದನೆಗೊಳ್ಳಲಿವೆ.

ಸಿಆರ್‌ಪಿಎಫ್ ಗೆ ವರ
ಭಾರತೀಯ ಯೋಧರ ಬಳಿ ಈಗಾಗಲೇ ಎಕೆ- 203 ಸುಧಾರಿತ ದಾಳಿ ರೈಫ‌ಲ್‌ಗ‌ಳಿವೆ. ಸದ್ಯಕ್ಕೆ ಇದರ ಅವಶ್ಯಕತೆ ಇರುವುದು ಸಿಆರ್‌ಪಿಎಫ್ ನಂಥಕೇಂದ್ರೀಯ ಪೊಲೀಸ್‌ ಪಡೆಗೆ. ದೇಶದ ಆಂತರಿಕ ಭದ್ರತೆಗೆ ಶ್ರಮಿಸುತ್ತಿರುವ ಕೇಂದ್ರೀಯ ಪಡೆಗಳು ಇದರ ಪ್ರಯೋಜನ ಲಭಿಸಲಿದೆ.

ಟಾಪ್ ನ್ಯೂಸ್

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

vikrant rona

ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ

1-rwerw

ರಾಮದಾಸ್, ಸಿಂಹ ಕೋಲ್ಡ್ ವಾರ್ : ಮೈಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Charanjit Singh

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹಾಕಿ ನಾಯಕ ಚರಣ್ ಜಿತ್ ಸಿಂಗ್ ನಿಧನ

whatsapp group

ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರಿಕ್ಕರ್

ವಿಧಾನಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಉತ್ಪಲ್ ಪರ್ರಿಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

whatsapp group

ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

ತೆರಿಗೆ ಬೆಂಬಲದ ನಿರೀಕ್ಷೆಯಲ್ಲಿ ಇ- ವಾಹನ

ತೆರಿಗೆ ಬೆಂಬಲದ ನಿರೀಕ್ಷೆಯಲ್ಲಿ ಇ- ವಾಹನ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

MUST WATCH

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

udayavani youtube

ವಿರಾಟ್​ ಕುದುರೆ ನಿವೃತ್ತಿ, ಮೈ ಸವರಿ ಮುದ್ದಿಸಿ ಬೀಳ್ಕೊಟ್ಟ ಪ್ರಧಾನಿ ಮೋದಿ

ಹೊಸ ಸೇರ್ಪಡೆ

ವಿದ್ಯಾರ್ಥಿಗಳಲ್ಲಿರಲಿ ಸವಾಲು ಎದುರಿಸುವ ದಿಟ್ಟ ಶಕ್ತಿ; ಶಾಸಕ ದೊಡ್ಡನಗೌಡ

23farmers

ಸಾಗರ: ಅರಣ್ಯ ಭೂಮಿ ಸಾಗುವಳಿ ಅರ್ಜಿ ವಜಾ; ಧರಣಿ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ2633 ಕೋಟಿ ಆದಾಯ

ಹುಬ್ಬಳ್ಳಿ ರೈಲ್ವೆ ವಿಭಾಗಕ್ಕೆ2633 ಕೋಟಿ ಆದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.