
ಸ್ಕೋಡಾ ಕುಶಕ್ ಒನೆಕ್ಸ್; ಇದು ಲಿಮಿಟೆಡ್ ಎಡಿಷನ್‌ನ ಕಾರು
Team Udayavani, Mar 29, 2023, 8:00 AM IST

ಚೆಕ್ ಗಣರಾಜ್ಯದ ಕಾರು ತಯಾರಿಕಾ ಸಂಸ್ಥೆ ಸ್ಕೋಡಾ ಕುಶಾಕ್ ಒನೆಕ್ಸ್‌ನ ಹೊಸ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸೀಮಿತ ಆವೃತ್ತಿಯ ವಿಶೇಷ ಆಕರ್ಷಕ ಕಾರು ಇದಾಗಿದೆ. ಡೋರ್‌ಗಳಲ್ಲಿ ಆಕರ್ಷಕ ಗ್ರಾಫಿಕ್ಸ್‌ಗಳನ್ನು ಅಳವಡಿಸಲಾಗಿದೆ.
ಒಂದು ಲೀಟರ್‌ನ ಟಿಎಸ್‌ಐ ಟಬೋì ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಕಾರು ಲಭ್ಯವಿದೆ. ಸಿಕ್ಸ್ ಸ್ಪೀಡ್ ಮಾನ್ಯುವಲ್ ಗಿಯರ್ ಬಾಕ್ಸ್ ಇದೆ. ಅದರ ಆರಂಭಿಕ ಬೆಲೆ 12.39 ಲಕ್ಷ ರೂ. ಆಗಿರಲಿದೆ.
ಆರಂಭಿಕ ಮಾಡೆಲ್‌ಗಳಿಗಿಂತ ಒನೆಕ್ಸ್ ಆವೃತ್ತಿಯ ಕಾರಿನ ದರ 80 ಸಾವಿರ ರೂ.ಗಳಷ್ಟು ಹೆಚ್ಚಾಗಿದೆ.
ಟಾಪ್ ನ್ಯೂಸ್
