ಸೌರ ಶಕ್ತಿ ಚಾಲಿತ “ಸನ್ಸ್ವಿಫ್ಟ್ 7′ ಕಾರು ಸಂಶೋಧನೆ
ಒಮ್ಮೆ ಚಾರ್ಚ್ ಮಾಡಿದರೆ 1,000 ಕಿ.ಮೀ. ಚಲಿಸುವ ಕಾರು
Team Udayavani, Dec 24, 2022, 8:30 AM IST
ಮೆಲ್ಬರ್ನ್: ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರ್ ಅನ್ನು ಸಂಶೋಧಿಸಿದ್ದಾರೆ.
“ಸನ್ಸ್ವಿಫ್ಟ್ 7′ ಹೆಸರಿನ ಈ ಕಾರು ಒಮ್ಮೆ ಚಾರ್ಚ್ ಮಾಡಿದರೆ 1,000 ಕಿ.ಮೀ. ಚಲಿಸುವ ಅತ್ಯಂತ ವೇಗದ ಎಲೆಕ್ಟ್ರಿಕ್ ಕಾರು ಎಂಬ ದಾಖಲೆ ಬರೆದಿದೆ ಎಂದು ವಿವಿ ಅಧ್ಯಾಪಕರು ತಿಳಿಸಿದ್ದಾರೆ.
ಅಂದಾಜು ಗಂಟೆಗೆ 85 ಕಿ.ಮೀ. ವೇಗದಲ್ಲಿ ಕಾರು ಚಲಿಸಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ 12 ಗಂಟೆಗಳು ಸತತವಾಗಿ ಚಲಿಸಲಿದೆ ಎಂದು ಅವರು ವಿವರಿಸಿದ್ದಾರೆ.
ನ್ಯೂ ಸೌಥ್ ವೇಲ್ಸ್ ವಿವಿಯ ಪ್ರೊ. ರಿಚರ್ಡ್ ಹಾಪ್ಕಿನ್ಸ್ ಅವರ ನೇತೃತ್ವದಲ್ಲಿ 50 ಪದವಿ ವಿದ್ಯಾರ್ಥಿಗಳು ಈ ಸೌರ ಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರನ್ನು ಸಂಶೋಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ