‘ಬಿಎಸ್ VIಯುಕ್ತ ಬರ್ಗ್ಮನ್’ ಮಾರುಕಟ್ಟೆಗೆ
Team Udayavani, Feb 17, 2020, 11:03 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ವಿಶಿಷ್ಟ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಆಗಮಿಸಿ ಗಮನ ಸೆಳೆದಿದ್ದ ಸುಝುಕಿ ಕಂಪೆನಿಯ ಬರ್ಗ್ ಮನ್ ಸ್ಟ್ರೀಟ್ ಸ್ಕೂಟರ್, ಈಗ ಬಿಎಸ್ 6 ಇಂಜಿನ್ಯುಕ್ತ ಮಾಡೆಲ್ ಆಗಿ ಸೋಮವಾರ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.
ನೋಯ್ಡಾದಲ್ಲಿ ನಡೆದಿದ್ದ ಆಟೋ ಎಕ್ಸ್ ಪೋದಲ್ಲಿ ಈ ಮಾಡೆಲ್ನ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಸುಝುಕಿ ಘೋಷಿಸಿತ್ತು. ಹೊಸ ಸ್ಕೂಟರ್ನಲ್ಲಿ ಫ್ಯೂಯೆಲ್ ಇಂಜೆಕ್ಷನ್ ವ್ಯವಸ್ಥೆಯಿದ್ದು, ಅದರಿಂದ ತಂಪು ವಾತಾವರಣದಲ್ಲೂ ಇಂಜಿನ್ ಬೇಗನೆ ಚಾಲನೆಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?