ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್ ಎಡಿಶನ್ ಜ.17ರಂದು ಬಿಡುಗಡೆ
2 ವೇರಿಯೆಂಟ್‌ಗಳಲ್ಲಿ ಲಭ್ಯತೆ ಸಾಧ್ಯತೆ
Team Udayavani, Jan 16, 2022, 9:45 PM IST
ಟಾಟಾ ಸಂಸ್ಥೆಯು ಸಫಾರಿ ಎಸ್‌ಯುವಿಯ ಡಾರ್ಕ್ ಎಡಿಶನ್ ಅನ್ನು ಸೋಮವಾರ ಬಿಡುಗಡೆ ಮಾಡಲಿದೆ. ಈಗಾಗಲೇ ಸಂಸ್ಥೆಯು ಆಲ್ಟ್ರೋಜ್ ಹ್ಯಾರಿಯರ್, ನೆಕ್ಸಾನ್ ಮತ್ತು ನೆಕ್ಸಾನ್ ಇವಿಯ ಡಾರ್ಕ್ ಎಡಿಶನ್ ಬಿಡುಗಡೆ ಮಾಡಿದ್ದು, ಇದು ಸಂಸ್ಥೆ ಬಿಡುಗಡೆ ಮಾಡುತ್ತಿರುವ ಐದನೇ ಡಾರ್ಕ್ ಆವೃತ್ತಿ ಆಗಿದೆ.
ಈ ಎಡಿಶನ್‌ನಲ್ಲಿ ಕಾರು ಸಂಪೂರ್ಣ ಕಪ್ಪು ಬಣ್ಣ ಇರಲಿದೆ. ಒಳಾಂಗಣ ವಿನ್ಯಾಸದಲ್ಲೂ ಕಪ್ಪು ಬಣ್ಣವೇ ಪ್ರಮುಖವಾಗಿರಲಿದೆ ಎಂದು ವರದಿಯಾಗಿದೆ.
ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ವೇರಿಯೆಂಟ್‌ಗಳಲ್ಲಿ ಇದು ಲಭ್ಯವಿರುವ ಸಾಧ್ಯತೆಯಿದೆ.
ಇದನ್ನೂ ಓದಿ:ಶಿವಮೊಗ್ಗ : 24 ಮಂದಿಯಲ್ಲಿ ಸೋಂಕು ಪತ್ತೆ : ಕುವೆಂಪು ವಿಶ್ವವಿದ್ಯಾಲಯ ಸೀಲ್ ಡೌನ್
ಇದರಲ್ಲಿ 2.0 ಲೀಟರ್ ಡೀಸೆಲ್ ಇಂಜಿನ್ ಇದ್ದು, ಉಳಿದಂತೆ ಯಾವುದೇ ಮೆಕ್ಯಾನಿಕಲ್ ಬದಲಾವಣೆ ಮಾಡಲಾಗಿಲ್ಲ. ಕಾರಿನ ಬೆಲೆ 14.99 ಲಕ್ಷ ರೂ.(ಎಕ್ಸ್ ಶೋ ರೂಂ)ನಿಂದ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ಜಿಯೋ ಫೋನ್ ನೆಕ್ಸ್ಟ್ನ ಸೀಮಿತ ಅವಧಿಯ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ
ವಿವೋ ಹೊಸ ಫೋನ್ ಬಿಡುಗಡೆ; 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ಸ್ಯಾಮ್ ಸಂಗ್ ಗೆಲಾಕ್ಸಿ ಎಫ್ 23 5ಜಿ ಮೊಬೈಲ್: ಉತ್ತಮ ಸ್ಪೆಸಿಫಿಕೇಷನ್ ಕಡಿಮೆ ಬೆಲೆ
ಮೊಟೊರೊಲಾ ಎಡ್ಜ್ 30 ಬಿಡುಗಡೆ; ಮೇ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ