ವಾಟ್ಸಪ್‌ನಿಂದಾಗಿ ನಿಮ್ಮ ಮೊಬೈಲ್ ಸ್ಟೋರೇಜ್ ಫುಲ್ ಆಗಿದೆಯೇ? ಹಾಗಾದರೇ ಈ ಕ್ರಮ ಅನುಸರಿಸಿ

Team Udayavani, Nov 8, 2020, 9:30 PM IST

whatsapp

ನವದೆಹಲಿ: ದಿನಂಪ್ರತಿ ವಾಟ್ಸಾಪ್ ಮೂಲಕ ಸಾವಿರಾರು ಸಂದೇಶಗಳು ಹರಿದುಬರುತ್ತವೆ. ಇದರಲ್ಲಿ ಫೋಟೋ, ವಿಡಿಯೋ, ಜಿಫ್ ಫೈಲ್ಸ್, ಡಾಕ್ಯುಮೆಂಟ್ಸ್, ಫಾರ್ವರ್ಡ್ ಮೆಸೇಜ್  ಮುಂತಾದವೆಲ್ಲವೂ ಸೇರಿರುತ್ತದೆ. ಪರಿಣಾಮವೆಂಬಂತೆ ಫೋನ್ ಮೆಮೋರಿ ಅಥವಾ ಡಿವೈಸ್ ಸ್ಟೋರೇಜ್ ಭರ್ತಿಯಾಗುತ್ತಾ ಬರುತ್ತದೆ. ಇದರಿಂದ ಹಲವು ವಾಟ್ಸಾಪ್  ಬಳಕೆದಾರರು ಬೇಸತ್ತಿರುತ್ತಾರೆ. ಇದಕ್ಕೇನು ಪರಿಹಾರ ?  ಮುಂದೆ ಓದಿ….

ಇಂಟರ್ ನೆಟ್ ಆನ್ ಮಾಡಿದಾಕ್ಷಣ ‘ಗುಡ್ ಮಾರ್ನಿಂಗ್’ ‘ಗುಡ್ ನೈಟ್’ ಗೆ ಸಂಬಂಧಿಸಿದ ಫೋಟೋಗಳು, ರಾಶಿಯಾಗಿ ನಮ್ಮ ವಾಟ್ಸಾಪ್ ಗೆ ಬಂದು ಬೀಳುತ್ತವೆ. ಮಾತ್ರವಲ್ಲದೆ ಜೀವನ ಮೌಲ್ಯವನ್ನು ತಿಳಿಸುವ ವಿಡಿಯೋಗಳು, ಟ್ರೋಲ್ ಇಮೇಜ್ ಗಳು, ಕೋವಿಡ್ ನಿಂದ ಹೇಗೆ ಪಾರಾಗಬಹುದು ಎಂದು ಮುಂತಾದ ಫಾರ್ವರ್ಡ್ ಸಂದೇಶಗಳನ್ನು ಕಾಣಬಹುದು. ಆದರೇ ಇವುಗಳಿಂದ ನಮ್ಮ ಮೊಬೈಲ್ ಸ್ಟೋರೇಜ್ ಭರ್ತಿಯಾಗುವುದು ಮಾತ್ರವಲ್ಲದೆ, ಅನಗತ್ಯ ಜಂಕ್ ಫೈಲ್ ಗಳು ಶೇಖರಣೆಯಾಗುತ್ತಾ ಬರುತ್ತದೆ. ಇವುಗಳಿಂದ ಪಾರಾಗಲು ವಾಟ್ಸಾಪ್ ನಲ್ಲಿರುವ  ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದು ಒಳಿತು.

ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದರಿಂದ ಫೋಟೋ, ಆಡಿಯೋ, ವಿಡಿಯೋ, ಡಾಕ್ಯುಮೆಂಟ್ಸ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು. ಯಾರಾದರೂ ಪೋಟೋ, ವಿಡಿಯೋ ಇತರ ಫೈಲ್ಸ್ ಕಳುಹಿಸಿದಾಗ ಅಗತ್ಯವಿದ್ದರೇ ಮಾತ್ರ ಟ್ಯಾಪ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಥವಾ ಸೆಟ್ಟಿಂಗ್ಸ್ ನಲ್ಲಿರುವ Media visibility ಆಯ್ಕೆಯನ್ನು ರದ್ದು ಪಡಿಸಿದರೆ ಯಾವುದೇ ಫೈಲ್ ಗಳು ಕೂಡ ನಮ್ಮ ಮೊಬೈಲ್ ಸ್ಟೋರೇಜ್ ಗೆ ಡೌನ್ ಲೋಡ್ ಆಗುವುದಿಲ್ಲ.

ಅಟೋ ಡೌನ್ ಲೋಡ್ ಆಯ್ಕೆಯನ್ನು ನಿಷ್ಕ್ರೀಯಗೊಳಿಸುವುದು ಹೇಗೆ ?

ಆ್ಯಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ಸ್ ನಲ್ಲಿರುವ ಡೇಟಾ ಮತ್ತು ಸ್ಟೋರೇಜ್ ಆಯ್ಕೆಯನ್ನು ಕ್ಲಿಕ್ ಮಾಡಿ

ಬಳಿಕ ಮೀಡಿಯಾ ಅಟೋ ಡೌನ್ ಲೋಡ್ ಎಂಬಲ್ಲಿ when using mobile data, when connected on WiFi and when on roaming ಈ ಮೂರು ಅಯ್ಕೆಯನ್ನು ಕೂಡ ನಿಷ್ಕ್ರೀಯಗೊಳಿಸಿ.

ಟಾಪ್ ನ್ಯೂಸ್

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

11-kushtagi

Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.