ಯುಪಿಐ ಪಾವತಿ 90.20 ಕೋಟಿ ವಹಿವಾಟು


Team Udayavani, Jan 28, 2021, 7:42 AM IST

ಯುಪಿಐ ಪಾವತಿ 90.20 ಕೋಟಿ  ವಹಿವಾಟು

ಫೋನ್‌ಪೇಗೆ ಮತ್ತೆ ಅಗ್ರಸ್ಥಾನ :

ಯುಪಿಐನ ಡಿಸೆಂಬರ್‌ನ ವಹಿವಾಟಿನಲ್ಲಿ ಫೋನ್‌ಪೇಯು ಗೂಗಲ್‌ ಪೇ ಅನ್ನು ಹಿಂದಿಕ್ಕಿದೆ. ಎನ್‌ಪಿಸಿಐನ ಮಾಹಿತಿಯ ಪ್ರಕಾರ, ಡಿಸೆಂಬರ್‌ನಲ್ಲಿ ಫೋನ್‌ಪೇ ಮೂಲಕ 90.20 ಕೋಟಿ ವಹಿವಾಟು ನಡೆದಿದೆ. ಇದು ತಿಂಗಳಿನ ಅತೀ ಹೆಚ್ಚಿನ ಪ್ರಮಾಣವಾಗಿದ್ದು ಗೂಗಲ್‌ಪೇ ಅನ್ನು ಹಿಂದಿಕ್ಕಿದೆ. ನವೆಂಬರ್‌ಗೆ ಹೋಲಿಸಿದರೆ ಫೋನ್‌ಪೇ ಡಿಸೆಂಬರ್‌ನಲ್ಲಿ ಶೇ. 3.87ರಷ್ಟು ಚೇತರಿಕೆ ಕಂಡಿದೆ.

ಗೂಗಲ್‌ ಪೇ 85.44 ಕೋಟಿ ವಹಿವಾಟು :

ಗೂಗಲ್‌ ಪೇ ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇ. 11ರಷ್ಟು ಕುಸಿತ ಕಂಡಿದೆ. ಡಿಸೆಂಬರ್‌ನಲ್ಲಿ 85.44 ಕೋಟಿ ವಹಿವಾಟು ನಡೆಸುವುದರ ಮೂಲಕ ಪೋನ್‌ ಪೇ ಬಳಿಕದ ಸ್ಥಾನ ಪಡೆಯಿತು. ಗೂಗಲ್‌ ಪೇನ ಡಿಸೆಂಬರ್‌ ತಿಂಗಳ ವಹಿವಾಟಿನ ಮೌಲ್ಯ 1.76 ಲಕ್ಷ ಕೋ. ರೂ. ನವೆಂಬರ್‌ ತಿಂಗಳಿನಲ್ಲಿ ಗೂಗಲ್‌ ಪೇ 1.61 ಲಕ್ಷ ಕೋ.ರೂ. ಮೌಲ್ಯದ 96 ಕೋಟಿ ವಹಿವಾಟು ನಡೆಸಿತ್ತು.

ಶೇ.78ರ ಪಾಲು :

ಗೂಗಲ್‌ ಮತ್ತು ಫೋನ್‌ಪೇ  ಯುಪಿಐ  ಮಾರುಕಟ್ಟೆಯನ್ನು ಬಹು ತೇಕ ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಡಿಸೆಂಬರ್‌ನಲ್ಲಿ ನಡೆದ ಒಟ್ಟು ಯುಪಿಐ ವಹಿವಾಟಿನಲ್ಲಿ  ಇವೆರಡು ಶೇ. 78ರಷ್ಟು ಪಾಲನ್ನು ಹೊಂದಿವೆ. 2,234.16 ಮಿಲಿಯನ್‌ ವ್ಯವಹಾರಗಳು ಯುಪಿಐ ಮೂಲಕ ನಡೆದಿದ್ದವು.

ಬಳಿಕದ ಸ್ಥಾನ ಯಾರ್ಯಾರಿಗೆ? :

ಮೂರನೇ ಸ್ಥಾನದಲ್ಲಿರುವ ಪೇಟಿಎಂ 25.63 ಕೋಟಿ ವಹಿವಾಟುಗಳ ನ್ನು ನಡೆಸಿದೆ. ಇದರ ಮೌಲ್ಯ 3.12 ಲಕ್ಷ ಕೋ. ರೂ. ಬಳಿಕದ ಸ್ಥಾನದಲ್ಲಿ 4 ಕೋಟಿ ವಹಿವಾಟು ನಡೆಸಿದ ಅಮೆಜಾನ್‌ ಮತ್ತು 2.4 ಕೋಟಿ ವಹಿವಾಟುಗಳನ್ನು ನಡೆಸಿದ ಭೀಮ್‌  ಆ್ಯಪ್‌ ಇವೆ.

ವಾಟ್ಸ್‌ಆ್ಯಪ್‌ ಪೇ :

ವಾಟ್ಸ್‌ಆ್ಯಪ್‌ ಪೇ ಒಟ್ಟು 29.7 ಕೋ. ರೂ. ಮೌಲ್ಯದ 8 ಲಕ್ಷ ವಹಿ ವಾಟುಗಳನ್ನು ಕಂಡಿದೆ. ನವೆಂಬರ್‌ ತಿಂಗಳಿನಲ್ಲಿ 3 ಲಕ್ಷದಷ್ಟು  ವಹಿ ವಾಟು ಗಳನ್ನು ಮಾತ್ರ ನಡೆಸಿತ್ತು. ಯುಪಿಐ ಡಿಸೆಂಬರ್‌ನಲ್ಲಿ ಸತತ ಮೂರನೇ ತಿಂಗ ಳು 2 ಬಿಲಿಯನ್‌ ಗಡಿ ದಾಟಿದೆ. ಇದು ದಾಖಲೆಯ  4.16 ಟ್ರಿಲಿಯನ್‌ ರೂ.  ಮೌಲ್ಯದ 2.23 ಬಿಲಿಯನ್‌ ವಹಿವಾಟುಗಳನ್ನು ನಿರ್ವಹಿಸಿದೆ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

IIT Madras graduate Pawan Davuluri heads Microsoft Windows

Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ

1-qweewqe

Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.