
“ಡಿಲೀಟ್ ಫಾರ್ ಆಲ್’ ಅವಧಿ ವಿಸ್ತರಿಸಲು ಮುಂದಾದ ವಾಟ್ಸ್‌ಆ್ಯಪ್ ಸಂಸ್ಥೆ
Team Udayavani, Jul 20, 2022, 6:40 AM IST

ನವದೆಹಲಿ: ವಾಟ್ಸ್‌ಆ್ಯಪ್‌ನಲ್ಲಿ ನಾವು ಹಾಕುವ ಸಂದೇಶವನ್ನು ಡಿಲೀಟ್ ಮಾಡುವಾಗ ಬರುವ “ಡಿಲೀಟ್ ಫಾರ್ ಆಲ್’ ಆಯ್ಕೆಯ ಅವಧಿಯನ್ನು ಎರಡೂವರೆ ದಿನಗಳವರೆಗೆ ವಿಸ್ತರಿಸಲು ವಾಟ್ಸ್‌ಆ್ಯಪ್ ಸಂಸ್ಥೆ ಮುಂದಾಗಿದೆ.
ಪ್ರಸ್ತುತ ಈ ಆಯ್ಕೆಯ ಲಭ್ಯವಾಗುವ ಅವಧಿ 1 ಗಂಟೆ, 8 ನಿಮಿಷ ಹಾಗೂ 16 ಸೆಕೆಂಡ್‌ಗಳಷ್ಟಿದೆ. ಇದರಿಂದ ಆಗುತ್ತಿರುವ ಅನಾನುಕೂಲ ಏನೆಂದರೆ, ಈ ಅವಧಿ ದಾಟಿದ ನಂತರ ನಾವು ಕಳುಹಿಸಿದ್ದ ಸಂದೇಶವನ್ನು ಕೇವಲ ನನಗೆ ಕಾಣದಂತೆ ಮಾತ್ರ ಡಿಲೀಟ್ ಮಾಡಲು ಅವಕಾಶ ಸಿಗುತ್ತದೆ.
ನಾವು ಕಳುಹಿಸಿದ ವ್ಯಕ್ತಿ ಅಥವಾ ಗುಂಪಿನವರು ಈ ಮೆಸೇಜ್ ನೋಡುವುದನ್ನು ತಡೆಗಟ್ಟಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ, “ಡಿಲೀಟ್ ಫಾರ್ ಆಲ್’ನ ಅವಧಿ ವಿಸ್ತರಣೆಗೆ ನಿರ್ಧರಿಸಲಾಗಿದೆ ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
