• ಉಡುಪಿ ಜಿಲ್ಲಾ ಇವಿಎಂಗಳಿಗೆ ಶಾಶ್ವತ ಸ್ಟ್ರಾಂಗ್‌ ರೂಮ್‌

  ಉಡುಪಿ: ಜಿಲ್ಲೆಯಲ್ಲಿ ಚುನಾವಣೆಗೆ ಬಳಸುವ ಮತಯಂತ್ರ ಗಳಿಗಾಗಿ ಶಾಶ್ವತ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಮ್‌) ಸದ್ಯವೇ ಉಡುಪಿಯಲ್ಲಿ ಲಭ್ಯ ವಾಗಲಿದೆ. ಚುನಾವಣಾ ಆಯೋಗದ ನಿರ್ದೇ ಶನದಂತೆ ಮಣಿಪಾಲ ರಜತಾದ್ರಿಯಲ್ಲಿ ಇರುವ ಜಿಲ್ಲಾಧಿಕಾರಿ ಕಚೇರಿ ಆವ ರಣದಲ್ಲಿ “ಪರ್ಮನೆಂಟ್‌ ಸ್ಟ್ರಾಂಗ್‌…

 • ದಂಪತಿ ನಡುವಿನ ಸಾಮರಸ್ಯ ಹೆಚ್ಚಿಸಲೂ ಯೋಗ ಅವಶ್ಯ

  ಸಮಸ್ಯೆ ಎಂಬುದು ಯಾವಾಗಲೂ ಒಂದು ತಾತ್ಕಾಲಿಕ ಸ್ಥಿತಿ; ಶಾಶ್ವತವಲ್ಲ. ಆದರೆ ಹಲವು ಬಾರಿ ಅದನ್ನೇ ಶಾಶ್ವತ ಎಂದು ತೀರ್ಮಾನಕ್ಕೆ ಬಂದು ತಪ್ಪು ನಿರ್ಧಾರಗಳನ್ನು ತಳೆಯುತ್ತೇವೆ. ಆಧುನಿಕ ಬದುಕಿನಲ್ಲಿ ದಂಪತಿ ನಡುವಿನ ಸಾಮರಸ್ಯದ ಕೊರತೆ ಹೆಚ್ಚಾಗಿ ವಿಚ್ಛೇದನ ಹಂತ ತಲುಪುವುದುಂಟು….

 • ಇಂದ್ರಾಳಿ ಬೆಂಕಿ ಅವಘಡ: 5.75 ಕೋ.ರೂ. ನಷ್ಟ

  ಉಡುಪಿ: ರವಿವಾರ ರಾತ್ರಿ ಇಂದ್ರಾಳಿ ಎಆರ್‌ಜೆ ಆರ್ಕೆಡ್‌ನ‌ಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 5.75 ಕೋ.ರೂ. ನಷ್ಟ ಉಂಟಾಗಿದೆ ಎಂದು ಜಯದೇವ ಮೋಟಾರ್ ಸಹಿತ ಒಟ್ಟು ನಾಲ್ಕು ಮಳಿಗೆ/ಸಂಸ್ಥೆಗಳ ಮಾಲಕರು ದೂರು ನೀಡಿದ್ದಾರೆ. ಜಯದೇವ ಮೋಟಾರ್ ಶೋ ರೂಂನಲ್ಲಿದ್ದ 11…

 • ಸಕಲೇಶಪುರದಲ್ಲಿ ಅಪಘಾತ: ಕಟಪಾಡಿ ಯುವಕ ಸಾವು

  ಕಾಪು: ಹಾಸನ ಜಿಲ್ಲೆಯ ಸಕಲೇಶಪುರದ ರಾ. ಹೆ. 75ರ ಕುಂಬಾರಕಟ್ಟೆ ಬಳಿ ರವಿವಾರ ಕ್ರೂಸರ್‌ ಮತ್ತು ಬುಲೆಟ್‌ ಮುಖಾಮಖೀ ಢಿಕ್ಕಿ ಹೊಡೆದು ಕಟಪಾಡಿಯ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಟಪಾಡಿ ಅಗ್ರಹಾರ ನಿವಾಸಿ, ಮೆಸ್ಕಾಂನ ನಿವೃತ್ತ ಉದ್ಯೋಗಿ ಶ್ರೀನಿವಾಸ ಪೂಜಾರಿ-ಅರುಣಾ…

 • ಅಪಾಯದಲ್ಲಿದೆ ಬಿಜೂರು 4ನೇ ವಾರ್ಡ್‌ನ ಸೇತುವೆ

  ಬೈಂದೂರು: ಬಿಜೂರಿನ 3 ಮತ್ತು 4ನೇ ವಾರ್ಡ್‌ನ ಜನತೆ ಬಳಸುವ ಕಿರುಸೇತುವೆ ಶಿಥಿಲಗೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ. ಈ ಎರಡು ವಾರ್ಡ್‌ಗಳ ಮಧ್ಯೆ ಹರಿಯುವ ಹೊಳೆಗೆ ಅಡ್ಡಲಾಗಿ ಈ ಸೇತುವೆ ಕಟ್ಟಲಾಗಿದೆ. ಪ್ರತಿದಿನ ಘನ ವಾಹನಗಳು, ಶಾಲಾ ವಾಹನಗಳು ಇದೇ…

 • ಬೆಳ್ಮಣ್‌: ಅಂತರ್ಜಲ ಅಭಿವೃದ್ಧಿ ಅಭಿಯಾನ

  ಬೆಳ್ಮಣ್‌: ನೀರಿನ ಅಭಾವ ಮುಂದಿನ ದಿನಗಳಲ್ಲಿ ಅತಿಯಾಗಿ ಬಾಧಿಸಲಿದ್ದು ಅಂತರ್ಜಲ ಆಭಿಯಾನ ಎಲ್ಲೆಡೆ ನಡೆಯಬೇಕಾಗಿದೆ ಎಂದು ಲಯನ್‌ ಜಿಲ್ಲೆ ನಿಯೋಜಿತ ಗವರ್ನರ್‌ ಎನ್‌.ಎಂ. ಹೆಗಡೆ ಹೇಳಿದರು. ಬೆಳ್ಮಣ್‌ ಪವಿತ್ರ ನಗರದ ಟೋನಿ ಡಿಕ್ರೂಸ್‌ ಅವರ ಮನೆಯಲ್ಲಿ ಬೆಳ್ಮಣ್‌ ವಲಯ…

 • ಅಭಿವೃದ್ಧಿಯಾಗದೆ 40 ಲಕ್ಷ ರೂ. ಅನುದಾನ ವಾಪಸ್‌: ಚರ್ಚೆ

  ಕುಂದಾಪುರ: ಸದಸ್ಯರ ವಿವಿಧ ಕ್ಷೇತ್ರಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಕಾಮಗಾರಿ ಮಾಡದ ಕಾರಣ ವರ್ಷವೊಂದರಲ್ಲಿ 40 ಲಕ್ಷ ರೂ. ಸರಕಾರಕ್ಕೆ ಮರಳಿ ಹೋಗಿದ್ದು ಈ ಬಾರಿಯ ಅನುದಾನದಲ್ಲಿ ಕಡಿತವಾಗಲಿದೆ. ಆದರೆ ಯಾವ ಸದಸ್ಯರ ಕ್ಷೇತ್ರದಲ್ಲಿ ಕಾಮಗಾರಿಯಾಗಿದೆಯೋ ಅಲ್ಲಿಗೆ ಅನುದಾನ ಕಡಿತ…

 • ಹದಗೆಟ್ಟ ಗುಂಡ್ಯಡ್ಕ -ಕಾರ್ಕಳ ಸಂಪರ್ಕ ರಸ್ತೆ

  ಅಜೆಕಾರು: ಗುಂಡ್ಯಡ್ಕದಿಂದ ಕಾರ್ಕಳ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದೆ. ಸುಮಾರು 1.ಕಿ. ಮೀ ಯಷ್ಟು ಉದ್ದವಿರುವ ಈ ರಸ್ತೆಯುದ್ದಕ್ಕೂ ಬೃಹತ್‌ ಹೊಂಡಗಳು ನಿರ್ಮಾಣವಾಗಿ ಡಾಮರೇ ಇಲ್ಲದಂತಾಗಿದೆ. ಹೊಂಡ ಗಳಿಗೆ ಇತ್ತೀಚಿನ ವರ್ಷಗಳಲ್ಲಿ ತೇಪೆ ಕಾರ್ಯವೂ…

 • ಹೆಬ್ರಿ -ಹೊಸೂರು ರಸ್ತೆಗೆ ಬಾಗಿದ ಮರ-ಬಳ್ಳಿ

  ಹೆಬ್ರಿ: ಹೆಬ್ರಿ-ಹೊಸೂರು ರಸ್ತೆಯ ನಾಗಬನ ಸಮೀಪವಿರುವ ಬೃಹತ್‌ ಮರ ಹಾಗೂ ಅದನ್ನು ಆವರಿಸಿರುವ ಬಿಳಲುಗಳು ರಸ್ತೆಗೆ ಬಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇದರ ನಡುವೆ ವಿದ್ಯುತ್‌ ಲೈನ್‌ ಕೂಡ ಹಾದು ಹೋಗಿದ್ದು ತೀರಾ ಅಪಾಯ ಕಾಡಿದೆ. ಬಿಳಲುಗಳು ರಸ್ತೆಯ…

 • ಸಮಸ್ಯೆಗಳ ಆಗರ ಬೆಳ್ಮಣ್‌ ಇಟ್ಟಮೇರಿ ಅಂಗನವಾಡಿ

  ಬೆಳ್ಮಣ್‌: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಇಟ್ಟಮೇರಿ ಅಂಗನವಾಡಿಯ ಶೌಚಾಲಯದ ಪೈಪ್‌ಲೈನ್‌ ಸಂಪರ್ಕ 2 ವರ್ಷಗಳಿಂದ ತೆರೆದ ಸ್ಥಿತಿಯಲ್ಲಿದ್ದು ಪುಟಾಣಿಗಳ ಜತೆ ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಈ…

 • ಬಿಜೂರು: ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಅವ್ಯವಸ್ಥೆ

  ಬೈಂದೂರು: ಮಳೆಯ ಅಭಾವ, ಕೂಲಿಯಾಳುಗಳ ಕೊರತೆಯಿಂದ ಸಾವಿರಾರು ಎಕರೆ ಕೃಷಿಭೂಮಿ ಹಡಿಲು ಬಿದ್ದಿದೆ. ಈ ಮಧ್ಯೆಯೂ ಕೃಷಿಯನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿದ್ದ ಕುಟುಂಬಗಳು ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದ ಹತ್ತಾರು ಎಕರೆ ಭೂಮಿಯಲ್ಲಿನ ಕೃಷಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಬಿಜೂರು ಗ್ರಾಮದ…

 • ತಲ್ಲೂರು ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ

  ಕುಂದಾಪುರ: ತಲ್ಲೂರಿನಿಂದ ಜಾಲಾಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡದೇ, ಅವೈಜ್ಞಾನಿಕವಾಗಿ ಮಾಡಿರುವ ಕಾರಣ ಈಗ ಹೆದ್ದಾರಿಯೇ ಬಿರುಕು ಬಿಡಲು ಆರಂಭಿಸಿದೆ. ರಸ್ತೆ ಬದಿ ಹಾಕಲಾದ ಮಣ್ಣು ಕೂಡ ಕುಸಿಯುತ್ತಿದೆ. ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66…

 • ಸರ್ವರ್‌ ಸಮಸ್ಯೆ: ತಿಂಗಳ ರೇಶನ್‌ ಕಟ್‌

  ಉಡುಪಿ: ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಅನ್ನಭಾಗ್ಯ ಯೋಜನೆ ಯಡಿ ಸಾಮಗ್ರಿ ಪಡೆಯಲು ಜನರು ಪರದಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ ಪದ್ಧತಿ ಅಳವಡಿಸಿ ವರ್ಷವೇ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ಪಡಿತರ ವಿತರಣೆಯಲ್ಲಿ ಒಂದಲ್ಲ ಒಂದು ಸಮಸ್ಯೆ….

 • ಜಿಲ್ಲಾಸ್ಪತ್ರೆಗೆ ಸುಸಜ್ಜಿತ ಬಹುಮಹಡಿ ಕಟ್ಟಡ ಪ್ರಸ್ತಾವನೆ ಸಲ್ಲಿಕೆ

  ಉಡುಪಿ: ಜಿಲ್ಲಾಸ್ಪತ್ರೆಯ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸುಮಾರು 90 ಕೋ.ರೂ. ಪ್ರಸ್ತಾವನೆಯನ್ನು ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದವರು ಹೊಸ ಕಟ್ಟಡ ರೂಪರೇಖೆಗಳನ್ನು ತಯಾರಿಸಿದ್ದು, ಅದನ್ನು ಸರಕಾರಕ್ಕೆ…

 • ಇಂದ್ರಾಳಿ ಅಗ್ನಿ ಅವಘಡ: ಬೆಂಕಿ ನಿಯಂತ್ರಿಸಲು 3 ತಾಸು ಹೋರಾಟ

  ಉಡುಪಿ: ಸುಟ್ಟು ಹೋಗಿರುವ ಬೈಕ್‌ಗಳು, ಬಿಡಿಭಾಗಗಳು, ಕುರ್ಚಿಗಳು, ಬೂದಿಯಾಗಿರುವ ಕಚೇರಿಯ ಇತರ ಸಾಮಗ್ರಿಗಳು, ಗಾಜಿನ ಚೂರುಗಳ ರಾಶಿ… ಕಡಿಮೆಯಾಗದ ಸುಟ್ಟ ವಾಸನೆ, ಕುತೂಹಲಿಗಳ ದಂಡು, ಎಲ್ಲ ಕಳೆದುಕೊಂಡಂಥ ನೋವಿನಲ್ಲಿ ಮಾಲಕರು, ಕೆಲಸಗಾರರು. ಬೆಂಕಿ ಅವಘಡಕ್ಕೆ ತುತ್ತಾದ ಉಡುಪಿ- ಮಣಿಪಾಲ…

 • ಕೆಜಿಗೆ 60 ರೂ. ಇದ್ದ ಕೊತ್ತಂಬರಿ ಸೊಪ್ಪಿಗೆ 280 ರೂ.!

  ಕುಂದಾಪುರ: ಮೀನು ಮಾತ್ರವಲ್ಲ, ಈಗ ತರಕಾರಿಯೂ ದುಬಾರಿ. ವಾರದ ಹಿಂದೆ ಇನ್ನೂ ಅಧಿಕವಿದ್ದ ತರಕಾರಿ ದರ ಈಗ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಕೆಲವು ದಿನಗಳ ಹಿಂದೆ ಒಂದು ಕೆಜಿ ಕೊತ್ತಂಬರಿ ಸೊಪ್ಪಿಗೆ 60 ರೂ. ಇದ್ದದ್ದು ಈಗ…

 • ಸ್ಥಳೀಯರಿಂದಲೇ ಕಡಲ್ಕೊರೆತ ತಡೆ ಯತ್ನ !

  ಉಪ್ಪುಂದ: ಮರವಂತೆಯಲ್ಲಿ ಕಡಲು ಕೊರೆತ ತಡೆಗೆ ಕ್ರಮ ಕೈಗೊಳ್ಳುವಂತೆ ಮಾಡಿರುವ ಮನವಿಗಳಿಗೆ ಸರಕಾರ, ಇಲಾಖೆಗಳು ಕಿವಿಗೊಡದ್ದ ರಿಂದ ರೋಸಿಹೋಗಿರುವ ಸ್ಥಳೀಯ ಮೀನುಗಾರರು ಸ್ವತಃ ಮರಳು ತುಂಬಿದ ಚೀಲಗಳನ್ನು ಪೇರಿಸಿಟ್ಟು ಅಲೆಗಳನ್ನು ತಡೆಯುವ ಸಾಹಸಕ್ಕೆ ಕೈಹಾಕಿದ್ದಾರೆ. ಬಹಳಷ್ಟು ನಿರೀಕ್ಷೆ ಮೂಡಿಸಿದ್ದ…

 • ಬೃಹತ್‌ ವೃಕ್ಷ ನಾಶಕ್ಕೆ ದಶಕ: ಬದಲಿ ಸಸ್ಯಾರೋಪಣವಿನ್ನೂ ಅಪೂರ್ಣ

  ಉಡುಪಿ: ತಲಪಾಡಿಯಿಂದ ನಂತೂರು, ಸುರತ್ಕಲ್‌ನಿಂದ ಕುಂದಾಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66 ಅಗಲಗೊಳ್ಳುವ ಪ್ರಕ್ರಿಯೆ ಆರಂಭವಾಗಿ ಹತ್ತು ವರ್ಷಗಳಾಗಿವೆ. ಭೂಸ್ವಾಧೀನದ ಬಳಿಕ ನಡೆದ ಮೊದಲ ಕೆಲಸವೇ ನೂರಾರು ವರ್ಷ ವಯಸ್ಸಿನ ಸಾವಿರಾರು ಬೃಹತ್‌ ಮರಗಳನ್ನು ಕಡಿದುರುಳಿಸಿದ್ದು. ಈ ವೃಕ್ಷ ಸಂಹಾರಕ್ಕೆ…

 • ಮಣಿಪಾಲ ಎಂಐಟಿ ಮಾನಸ್‌ ತಂಡಕ್ಕೆ ಪ್ರಶಸ್ತಿ

  ಉಡುಪಿ: ಯುಎಸ್‌ಎಯ ರೋಚೆಸ್ಟರ್‌ನ ಆಕ್ಲಂಡ್‌ ವಿಶ್ವ ವಿದ್ಯಾನಿಲಯದಲ್ಲಿ ಇತ್ತೀಚೆಗೆ ಜರ ಗಿದ ವಾರ್ಷಿಕ ಇಂಟೆಲಿಜೆಂಟ್‌ ಗ್ರೌಂಡ್‌ ವೆಹಿಕಲ್‌ ಸ್ಪರ್ಧೆಯಲ್ಲಿ ಮಣಿಪಾಲದ ಎಂಐಟಿ ಪ್ರಾಜೆಕ್ಟ್ ಮಾನಸ್‌ ತಂಡದ “ಸೋಲೋ’ ಹೆಸರಿನ ರೋಬೊಟ್‌ ವಾಹನ ಪ್ರಥಮ ಸ್ಥಾನ ಪಡೆದಿದೆ. ಸ್ಪರ್ಧೆಯಲ್ಲಿ ಐಐಟಿ ಮದ್ರಾಸ್‌,…

 • ಅರಣ್ಯ ಇಲಾಖೆಯಿಂದ 47,500 ಗಿಡ ನೆಡಲು ಯೋಜನೆ

  ಕುಂದಾಪುರ: ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸ್ವಚ್ಛಮೇವ ಜಯತೇ ಆಂದೋಲನ ಮೂಲಕ ತಾಲೂಕಿನ 65 ಗ್ರಾ.ಪಂ.ಗಳು ಈಗಾಗಲೇ ಹಸಿರು ಕರ್ನಾಟಕ ನಿರ್ಮಾಣದತ್ತ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದು, ತಾಲೂಕಿನಾದ್ಯಂತ ಹಸಿರು ಕ್ರಾಂತಿ ಮೊಳಗಿದೆ. ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯು ಗ್ರಾ.ಪಂ.,…

ಹೊಸ ಸೇರ್ಪಡೆ