ಯುಗಾದಿ ಸ್ಪೆಷಲ್

ವಿಷು ಹಬ್ಬದ ದಿನದಂದು ಸುವಸ್ತುಗಳ ಕಣಿ ನೋಡುವುದಕ್ಕೆ ಹೆಚ್ಚಿನ ಪ್ರಾಮುಖ್ಯವಿದೆ. ಯಾಕೆಂದರೆ ಅದು ಸೌರಮಾನ ಆಚರಿಸುವ ತುಳುನಾಡಿಗರಿಗೆ ಹೊಸ ವರ್ಷದ ಮೊದಲ ದಿನವಾದ ಇಂದು ಸಮೃದ್ಧಿಯ ಸಂಕೇತವಾದ ಕಣಿ ನೋಡುವುದರಿಂದ ಆರಂಭವಾಗಲಿ.ವರ್ಷ ಪೂರ್ತಿ,ಬೆಳೆ, ಸಂಪತ್ತು ಸಮೃದ್ಧವಾಗಲಿ ಎಂಬ ಆಶಯ…