ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ!
Team Udayavani, Jan 25, 2022, 7:15 AM IST
ಚೆನ್ನೈ: ಹಣದ ಹಿಂದೆ, ಆಸೆಗಳ ಹಿಂದೆ ಓಡುತ್ತಿರುವ ಈ ಜಗತ್ತಿನಲ್ಲಿ ಅಸಾಮಾನ್ಯ ಮಾನವೀಯತೆ ಮೆರೆಯುತ್ತಿರುವ ವ್ಯಕ್ತಿಗಳು ಸಾವಿರಾರು ಮಂದಿಯಿದ್ದಾರೆ. ಅಂತಹ ವ್ಯಕ್ತಿಗಳ ಪೈಕಿ ಅಪರೂಪದ ಸ್ಥಾನ ಪಡೆಯುವವರು ಚೆನ್ನೈನ ವೆರೋನಿಕಾ(70).
ಕೇವಲ ಒಂದೂವರೆ ರೂಪಾಯಿಗೆ ಒಂದು ಇಡ್ಲಿ, ಸಾಂಬಾರ್, ಚಟ್ನಿ ನೀಡುತ್ತಾರೆ. ಮನೆಗೂ ಒಯ್ದು ನೀಡುತ್ತಾರೆ. ಅದಕ್ಕೆ ಒಂದೇ ಒಂದು ರೂಪಾಯಿ ಹೆಚ್ಚುವರಿ ಹಣ ಪಡೆ ಯುವುದಿಲ್ಲ.
ಹಾಗೆಯೇ ತನ್ನಲ್ಲಿಗೇ ಬಂದು 7 ಇಡ್ಲಿ ಪಡೆದರೆ ಕೇವಲ 10 ರೂ. ಪಡೆಯುತ್ತಾರೆ. ಇವನ್ನೆಲ್ಲ ಈಕೆ ಮಾಡುತ್ತಿರುವುದು ಕೇವಲ ಆತ್ಮತೃಪ್ತಿಗಾಗಿ. ಈಕೆಯ ಒಂದು ದಿನದ ಸಂಪಾದನೆ 300 ರೂ. ಅದನ್ನು ಪೂರ್ಣವಾಗಿ ಮರುದಿನದ ಇಡ್ಲಿ ತಯಾರಿಗೆ ಬಳಸುತ್ತಾರೆ!
ಇದನ್ನೂ ಓದಿ:ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್ ; “ರೀಬಾಕ್ ಆ್ಯಕ್ಟಿವ್ ಫಿಟ್ 1.0′ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿರ್ವ: ರಸ್ತೆಗೆ ಉರುಳಿ ಬಿದ್ದ ಮರ, ಬೈಕ್ ಸವಾರನಿಗೆ ಗಾಯ
ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್; ಮೂವರು ಸಾವು, 11 ಮಂದಿಗೆ ಗಾಯ
ಕೇರಳದಂತೆ ಹಲಸಿಗೆ ರಾಜ್ಯ ಹಣ್ಣು ಮಾನ್ಯತೆ ನಿರೀಕ್ಷೆ
ಶಿರ್ವ: ತಂದೆ -ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದ ಮಕ್ಕಳು
ಸೌಕರ್ಯಗಳಿರುವಲ್ಲಿ ವಿದ್ಯಾರ್ಥಿಗಳಿಲ್ಲ; ವಿದ್ಯಾರ್ಥಿಗಳಿರುವಲ್ಲಿ ಸೌಲಭ್ಯಗಳೇ ಇಲ್ಲ
MUST WATCH
ಹೊಸ ಸೇರ್ಪಡೆ