Udayavni Special

ಉಜಿರೆ SDM ಡಿಜಿಲಾಕರ್‌, e-ಲೆಕ್ಚರ್‌ ತಂತ್ರಾಂಶ ; ಶೈಕ್ಷಣಿಕ ತಾಂತ್ರಿಕ ಸೌಲಭ್ಯಗಳಿಗೆ ಚಾಲನೆ

Team Udayavani, Jul 14, 2020, 6:19 AM IST

ಉಜಿರೆ SDM ಡಿಜಿಲಾಕರ್‌, e-ಲೆಕ್ಚರ್‌ ತಂತ್ರಾಂಶ ; ಶೈಕ್ಷಣಿಕ ತಾಂತ್ರಿಕ ಸೌಲಭ್ಯಗಳಿಗೆ ಚಾಲನೆ

ಬೆಳ್ತಂಗಡಿ: ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನದ ವಿವಿಧ ವೇದಿಕೆಗಳನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಈ ದಿಶೆಯಲ್ಲಿ ಇದೀಗ ಇಟ್ಟಿರುವ ಮಹತ್ವದ ಪ್ರಯೋಗಗಳಾದ ಡಿಜಿ ಲಾಕರ್‌, ಇ-ಲೆಕ್ಚರ್‌ ಹಾಗೂ ಡಿಜಿಟಲ್‌ ಪ್ರಸರಣ ಕಾರ್ಯ ವಿಧಾನಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆ ಅವರು ಶನಿವಾರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಾಲನೆ ನೀಡಿದರು.

ಹೆಗ್ಗಡೆ ಅವರು ಮಾತನಾಡಿ, ಶೈಕ್ಷಣಿಕ ಪಾತ್ರ ನಿರ್ವಹಣೆ ವೇಳೆ ತಂತ್ರಜ್ಞಾನದ ಬಳಕೆ ಅನಿವಾರ್ಯ. ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಇದು ಸಹಾಯಕ ಎಂದರು.

ಡಿಜಿಟಲ್‌ ತಂತ್ರಜ್ಞಾನ ಅಳವಡಿಸಿ ಕಾಲೇಜಿನ ಭಿತ್ತಿಪತ್ರಿಕೆಗಳು ಹಾಗೂ ವಾರ್ಷಿಕ ಸಂಚಿಕೆಗಳನ್ನು ರೂಪಿಸುವ ದಿಶೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಸುಮಾರು 27 ಭಿತ್ತಿ ಪತ್ರಿಕೆಗಳನ್ನು ಡಿಜಿಟಲ್‌ ರೂಪದಲ್ಲಿ ವಿದ್ಯಾರ್ಥಿಗಳು ಪ್ರಕಟಿಸಲು ಕಾರ್ಯನಿರತರಾಗಿದ್ದಾರೆ.

ಹೇಮಾವತಿ ವೀ. ಹೆಗ್ಗಡೆ, ಸಂಸ್ಥೆಯ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌, ಪ್ರೊ| ಎಸ್‌. ಪ್ರಭಾಕರ್‌, ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್‌, ಡಾ| ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್ಚಂದ್ರ ಎಸ್‌., ಪರೀಕ್ಷಾಂಗ ಕುಲಸಚಿವ ಪ್ರೊ| ಶಾಂತಿಪ್ರಕಾಶ್‌, ಆಡಳಿತಾತ್ಮಕ ಕುಲಸಚಿವ ಡಾ| ಸಂಪತ್‌ ಕುಮಾರ್‌, ಡಾ| ಕುಮಾರ್‌ ಹೆಗ್ಡೆ, ಪ್ರೊ| ಎಸ್‌.ಎನ್‌. ಕಾಕತ್ಕರ್‌, ಪ್ರೊ| ಭಾಸ್ಕರ ಹೆಗಡೆ, ಸುನೀಲ್‌ ಹೆಗ್ಡೆ, ಎಸ್‌ಡಿಎಂ ಡಿಜಿ ಲಾಕರ್‌ ತಂತ್ರಾಂಶವನ್ನು ರೂಪಿಸಿದ ಎಸ್‌ಡಿಎಂನ ಸಾಫ್ಟ್‌ ವೇರ್‌ ಸೆಲ್‌ನ ಅಮಿತ್‌, ಸತೀಶ್‌, ಇ-ಲೆಕ್ಚರ್‌ ಸರಣಿಯ ಸಂಯೋಜಕ ವಿ. ಕೃಷ್ಣಪ್ರಶಾಂತ್‌ ಉಪಸ್ಥಿತರಿದ್ದರು.

ಡಿಜಿ ಲಾಕರ್‌
ಡಿಜಿ ಲಾಕರ್‌ ಕಾಲೇಜಿನ ನೂತನ ವಿಶಿಷ್ಟ ಪ್ರಯೋಗ ಗಳಲ್ಲಿ ಒಂದಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳ ಪರೀಕ್ಷಾಂಕ ಪಟ್ಟಿ, ಸಾಧನಾ ಪ್ರಮಾಣ ಪತ್ರ ಹಾಗೂ ಇತರ ದೃಢೀಕೃತ ದಾಖಲೆಗಳನ್ನು ಅಳವಡಿಸಲಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲಿ ಈ ಡಿಜಿ ಲಾಕರ್‌ ಮೂಲಕ ದಾಖಲೆಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಈ ದಾಖಲೆಗಳ ಮುದ್ರಿತ ಪ್ರತಿಗಳನ್ನೂ ಪಡೆದುಕೊಳ್ಳಬಹುದಾಗಿದೆ.

ಇ-ಲೆಕ್ಚರ್‌
ಇ-ಲೆಕ್ಚರ್‌ ಕೂಡ ಕಾಲೇಜಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಇಲ್ಲಿ ಪಠ್ಯಾಧಾರಿತ ವಿಷಯಗಳನ್ನು ಅಧ್ಯಾಪಕರು ವೀಡಿಯೋ ಕ್ಲಾಸ್‌ ಮಾದರಿಯಲ್ಲಿ ಪ್ರಸ್ತುತ ಪಡಿಸುತ್ತಾರೆ. 10 ನಿಮಿಷಗಳ ಈ ವೀಡಿಯೋಗಳನ್ನು ಯುಟ್ಯೂಬ್‌ ಮೂಲಕ ಅಪ್‌ಲೋಡ್‌ ಮಾಡಲಾಗುತ್ತಿದ್ದು, ಇದನ್ನು ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಬಳಸಬಹುದು. ಲಾಕ್‌ಡೌನ್‌ ಅನಂತರದ ಅವಧಿಯಲ್ಲಿ 1,100ಕ್ಕೂ ಅಧಿಕ ವೀಡಿಯೋಗಳನ್ನು ಸಿದ್ಧಪಡಿಸಲಾಗಿದೆ. ಯುಟ್ಯೂಬ್‌ನಲ್ಲಿ 800ಕ್ಕೂ ಅಧಿಕ ವಿವಿಧ ವಿಷಯಗಳ ವೀಡಿಯೋಗಳು ಲಭ್ಯವಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 3 ಸಾವು

pulwama

ಪುಲ್ವಾಮದಲ್ಲಿ ಗುಂಡಿನ ಕಾಳಗ: ಯೋಧ ಹುತಾತ್ಮ, ಓರ್ವ ಉಗ್ರನ ಹತ್ಯೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

sanjay-dutt

ನಟ ಸಂಜಯ್ ದತ್ ಗೆ 3ನೇ ಹಂತದ ಶ್ವಾಸಕೋಶ ಕ್ಯಾನ್ಸರ್: ಚಿಕಿತ್ಸೆಗಾಗಿ ಯುಎಸ್ ಗೆ ಪ್ರಯಾಣ ?

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ

72 ತಾಸುಗಳ ಸೂತ್ರ: ಕೋವಿಡ್ ಹೆಚ್ಚಿರುವ ರಾಜ್ಯಗಳ ಸಿಎಂಗಳ ಜತೆ ಚರ್ಚೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 3 ಸಾವು

pulwama

ಪುಲ್ವಾಮದಲ್ಲಿ ಗುಂಡಿನ ಕಾಳಗ: ಯೋಧ ಹುತಾತ್ಮ, ಓರ್ವ ಉಗ್ರನ ಹತ್ಯೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’ಹೊಸ ಸೇರ್ಪಡೆ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 3 ಸಾವು

pulwama

ಪುಲ್ವಾಮದಲ್ಲಿ ಗುಂಡಿನ ಕಾಳಗ: ಯೋಧ ಹುತಾತ್ಮ, ಓರ್ವ ಉಗ್ರನ ಹತ್ಯೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನದ ಅಭ್ಯರ್ಥಿ: ಬಿಡೆನ್ ಘೋಷಣೆ

CHITRADURGA

ಚಿತ್ರದುರ್ಗ: ಖಾಸಗಿ ಬಸ್ ಬೆಂಕಿಗಾಹುತಿ, ಐವರು ಸಜೀವ ದಹನ, ಹಲವರಿಗೆ ಗಾಯ

ಕೋವಿಡ್  ಎಫೆಕ್ಟ್: ಅನಿರ್ದಿಷ್ಟಾವಧಿ ನಿತ್ಯ ಪ್ರಯಾಣಿಕ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

ಕೋವಿಡ್ ಎಫೆಕ್ಟ್: ಅನಿರ್ದಿಷ್ಟಾವಧಿ ಪ್ರಯಾಣಿಕರ ಹಾಗೂ ಸಬ್ ಅರ್ಬನ್ ರೈಲು ಸಂಚಾರ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.