ಕಾರ್ಕಳ: ಅಪಾಯಕಾರಿ ಮ್ಯಾನ್‌ ಹೋಲ್

Team Udayavani, Jun 24, 2019, 6:07 AM IST

ಅಜೆಕಾರು (ಕಾಬೆಟ್ಟು): ಕಾರ್ಕಳ ಪುರಸಭೆ ವ್ಯಾಪ್ತಿಯ ಕಾಬೆಟ್ಟು ಕಟ್ಟಿಮಾರ್‌ ಬಳಿ ಒಳಚರಂಡಿಯ ಮ್ಯಾನ್‌ ಹೊಲ್ನ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

ಕಾಬೆಟ್ಟುವಿನಲ್ಲಿರುವ ಡ್ರೈನೇಜ್‌ ಬಳಿ ಕಳೆದ 5 ದಿನಗಳಿಂದ ಮ್ಯಾನ್‌ ಹೋಲ್ನ ಮುಚ್ಚಳ ತೆರೆದಿದ್ದು ಈ ಮಾರ್ಗವಾಗಿ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿ ನಿತ್ಯ ಸಂಚರಿಸುತ್ತಾರೆ.ನಡೆದುಕೊಂಡು ಹೋಗುವ ಸಂದರ್ಭ ಆಯ ತಪ್ಪಿ ಒಳ ಚರಂಡಿಯೊಳಗೆ ಬಿದ್ದಲ್ಲಿ ಜೀವಕ್ಕೆ ಅಪಾಯ ಉಂಟಾಗಲಿದೆ. ಸುಮಾರು 10ಅಡಿಗಳಿಗೂ ಹೆಚ್ಚು ಆಳವಿರುವ ಈ ಮ್ಯಾನ್‌ ಹೋಲ್ ತೆರೆದಿರುವುದರಿಂದ ದನಕರುಗಳು ಸಹ ಇದರೊಳಗೆ ಬೀಳುವ ಸಂಭವವಿದೆ.

ಅನಾಹುತ ನಡೆಯುವ ಮುನ್ನವೇ ಪುರಸಭೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ