ಕಂಡಲೂರು, ಗುಲ್ವಾಡಿ: ಶಾಂತಿಯುತ ಮತದಾನ
Team Udayavani, Apr 24, 2019, 6:20 AM IST
ಬಸ್ರೂರು: ಅತಿ ಸೂಕ್ಷ ಪ್ರದೇಶವೆಂದು ಗುರುತಿಸಿಕೊಂಡಿರುವ ಕಂಡೂÉರಿನಲ್ಲಿ ಶಿವಮೊಗ್ಗ ಲೋಕ ಸಭೆಗೆ ಶಾಂತಿಯುತವಾಗಿ ಮತದಾನ ನಡೆಯಿತು.
ನಡೆಯದ ಮತದಾನ ಬಹಿಷ್ಕಾರ
ಇಲ್ಲಿನ ಕೆಲವು ಸಮುದಾಯದವರು ವಿವಿಧ ಕಾರಣ ನೀಡಿ ಮತದಾನ ಬಹಿಷ್ಕಾರ ಎಂದು ಬ್ಯಾನರ್ ಹಾಕಿ ಪ್ರತಿಭಟಿಸಿದ್ದರೂ ಮತದಾನ ನಡೆಯಿತು. ಇಲ್ಲಿನ ಸರಕಾರಿ ಹಿ. ಪ್ರಾ. ಶಾಲೆ ಉರ್ದು, ಸರಕಾರಿ ಹಿ.ಪ್ರಾ. ಶಾಲೆ -ಕನ್ನಡ, ನೇತಾಜಿ ಹಿ.ಪ್ರಾ. ಶಾಲೆ ಮತ್ತು ಮೂಡು ವಾಲೂ¤ರು ಸರಕಾರಿ ಹಿ.ಪ್ರಾ. ಶಾಲೆ ಹಾಗೂ ನೇತಾಜಿ ಹಿ.ಪ್ರಾ. ಶಾಲೆ ಹಳ್ನಾಡು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಗುಲ್ವಾಡಿ ಸರ್ವೋದಯ ಅನು ದಾನಿತ ಹಿ. ಪ್ರಾಥಮಿಕ ಶಾಲೆ, ಸೌಕೂರಿನ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಮಾವಿನಕಟ್ಟೆಯ ಶಾಲಾ ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ