Live: ಅಕ್ಷಯ್ ಸಂದರ್ಶನದಲ್ಲಿ ಮನದಾಳ ಬಿಚ್ಚಿಟ್ಟ ಪ್ರಧಾನಿ ಮೋದಿ

Team Udayavani, Apr 24, 2019, 10:07 AM IST

ನನಗೆ ವಿರೋಧ ಪಕ್ಷಗಳಲ್ಲಿಯೂ ಸಾಕಷ್ಟು ಮಂದಿ ಗೆಳೆಯರಿದ್ದಾರೆ, ಆತ್ಮೀಯರಿದ್ದಾರೆ, ಮಮತಾ ಬ್ಯಾನರ್ಜಿ ನನಗೆ ಕುರ್ತಾ ಆಯ್ಕೆ ಮಾಡಿ ಕೊಟ್ಟಿದ್ದರು. ನಾನು ತಾಯಿಗೆ ಹಣ ಕಳುಹಿಸುತ್ತಿಲ್ಲ, ನಾನು ಮನೆಗೆ ಹೋದಾಗ ಈಗಲೂ ತಾಯಿಯೇ ನನಗೆ ಹಣ ಕೊಡುತ್ತಾರೆ. ಬಾಂಗ್ಲಾದ ಶೇಖ್ ಹಸೀನಾ ಅವರು ಸ್ವೀಟ್ ಕಳುಹಿಸುತ್ತಾರೆ. ನನ್ನ ಅತೀಯಾದ ಆತ್ಮವಿಶ್ವಾಸವೇ ನನಗೆ ದೊಡ್ಡ ಸಮಸ್ಯೆ…ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಸಂದರ್ಶನದ ನೇರ ಪ್ರಸಾರ ಇಲ್ಲಿದೆ…


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ