Udayavni Special

ನಾನು, ಮಳೆ ಮತ್ತು ಕಾಯ್ಕಿಣಿ ಸರ್‌

Team Udayavani, Aug 31, 2020, 10:00 AM IST

rain22

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಚಿಕ್ಕದಿರುವಾಗಲೇ ನನಗೆ ಮಳೆ ಅಂದರೆ ಅದೇನೋ ಕೋಪ.

ಯಾಕಂದರೆ ಮನೆಯಲ್ಲಿ ಯಾರೂ ಕೂಡ ಮಳೆಯಲ್ಲಿ ನೆನೆಯೋಕೆ ಬಿಡ್ತಾ ಇರಲಿಲ್ಲ.

ನೆಗಡಿ – ಜ್ವರ ಬಂದರೆ ಅಂತ ಗಾಬರಿ ಅಮ್ಮನಿಗೆ.

ನಂದು ಸೆನ್ಸಿಟಿವ್‌ ಶರೀರ. ಮಳೆ- ಜಾಸ್ತಿ ಬಿಸಿಲು ನನ್ನ ದೇಹಕ್ಕೆ ಆಗುತ್ತಲೇ ಇರಲಿಲ್ಲ.

ಎಲ್ಲರೂ ಮಳೆಯಲಿ ಕುಣಿತಾ ಇದ್ರೆ, ನಾನು ಇದನ್ನು ನೋಡಿ ಪೆಚ್ಚು ಮೋರೆ ಹಾಕ್ತಿ¨ªೆ.ಯಾಕೋ ಈ ಘಟನೆಗಳಿಂದಾಗಿ ಮಳೆ ಅಂದರೆ ಕೋಪ ಬರ್ತಿತ್ತು.

ಮಳೆ ಮೇಲೆ ಎಷ್ಟು ಕೋಪ ಇತ್ತು ಅಂದರೆ ಮಳೆ ನೀರು ಆದಷ್ಟು ನನ್ನ ಸ್ಪರ್ಶಿಸಬಾರದು ಅಂತ ರೈನ್‌ ಕೋಟು ಹಾಕಿಕೊಂಡು ಹೋಗ್ತಿದ್ದೆ. ಬರಿ ಪಾದಗಳು ಅಷ್ಟೇ ಒದ್ದೆ ಆಗ್ತಿತ್ತು. ಹೀಗಿರುವಾಗ ಮುಂಗಾರು ಮಳೆ ಚಿತ್ರ ರಿಲೀಸ್‌ ಆಯ್ತು. ಅದರ ಹಾಡುಗಳು ಅದ್ಭುತವಾಗಿದ್ದವು. ಅದರ ಸಾಲುಗಳು ಯಾಕೋ ಮತ್ತೆ ಮತ್ತೆ ನೆನಪಾಗುತ್ತಿದ್ದವು. ಆದರೆ ಬರೆದವರು ಯಾರೂ ಎಂಬುದು ಮಾತ್ರ ನನಗೆ ಅಸ್ಪಷ್ಟ. ನಿಜ ಹೇಳಬೇಕೆಂದರೆ ಅದರ ಬಗ್ಗೆ ನಾನು ಅಷ್ಟೊಂದು ಗಮನ ಕೊಟ್ಟೆ ಇರಲಿಲ್ಲ.

ಆಗ ಇಂಟರ್ನೆಟ್‌ ಅಂತೂ ಇರಲಿಲ್ಲ. ಒಂದು ದಿನ ಟಿವಿಯಲ್ಲಿ ಹಾಡು ಪ್ರಸಾರ ಆದಾಗ ಸಾಹಿತಿ ಜಯಂತ್‌ ಕಾಯ್ಕಿಣಿ ಅಂತ ಇತ್ತು. ಒಂದೆರಡು ದಿನ ಅದ ಮೇಲೆ ಪೇಪರ್‌ನಲ್ಲಿ ಅವರ ಕಥೆನು ಬಂತು. ಅದೂ ಕೂಡ ಇಷ್ಟ ಆಯ್ತು.

ಇದೆಲ್ಲ ಆಗಿ ಒಂದು ತಿಂಗಳು ಆದ ಮೇಲೆ ಮಳೆಗಾಲ. ಹಾಡು ಇನ್ನೂ ಕಿವಿ ಮತ್ತು ಮನಸ್ಸಲ್ಲಿ ಗುಂಯ್ಯಿಡುತ್ತಿತ್ತು. ಮಳೆ ಅಂದ್ರೆ ಕೋಪ ಬರುತ್ತಿದ್ದ ಇದ್ದ ನನಗೆ ಒಂದು ಹಾಡು ಮನ ಪರಿವರ್ತನೆ ಮಾಡಿತ್ತು. ರೈನ್‌ ಕೋಟು ಬಿಟ್ಟು ಕೊಡೆ ಹಿಡಿದು ಶಾಲೆಗೆ ಹೋಗಿದ್ದೆ. ಅದೆಷ್ಟು ಖುಷಿ ಆಯ್ತು ಆದಿನ ಅಂತೂ ಬಣ್ಣಿಸೋಕೆ ಆಗಲ್ಲ.ಮಳೆಗೆ ಒದ್ದೆಯಾಗಿ ಚಳಿ ಆಗುತ್ತಿದ್ದರೂ ಏನೋ ಖುಷಿ, ಉತ್ಸಾಹ.

ಜ್ವರಾನು ಬಂದಿತ್ತು. ಆದ್ರೆ ಕೋಪ ಬರಲೇ ಇಲ್ಲ. ಈಗ ಮಳೆ ಅಂದ್ರೆ ನನ್‌ ಲವರ್‌ ಥರ. ತುಂಬ ತುಂಬ ಇಷ್ಟ. ಜತೆಗೆ ಕಾಯ್ಕಿಣಿ ಅಭಿಮಾನಿ ಕೂಡ ಆದೆ ನಾನು. ಅವರ ಹಾಡುಗಳಲ್ಲಿ ಹೆಚ್ಚಿನದು ಮಳೆ ಹಾಡುಗಳೇ. ಅದಕ್ಕೆ ಅವರು ಅಂದರೆ ಅಭಿಮಾನ,ಮಳೆ ಅಂದರೆ ಪ್ರೀತಿ. ಮಳೆ ಮೇಲೆ ಪ್ರೀತಿ ಹುಟ್ಟಿಸಿದ್ದು ಕಾಯ್ಕಿಣಿ ಸರ್‌ಗೆ ವಂದನೆಗಳು.

 ತೇಜಸ್ವಿನಿ ಆರ್‌. ಕೆ., ಎಸ್‌ಡಿಎಂ ಕಾಲೇಜು, ಉಜಿರೆ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಕಾಶ್ಮೀರದಲ್ಲಿರುವ ಉಗ್ರರಿಗೆ ಪಾಕ್ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ; ಮೂವರು ಉಗ್ರರ ಸೆರೆ

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಈ ಕಾರಣಕ್ಕೆ ‘ಈ ಸಲ ಕಪ್ ನಮ್ಮದೇ’ ಎಂದ ಬೆಂಗಳೂರು ಪೊಲೀಸರು!

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

news-tdy-01

ಕೆ.ಎಲ್.ರಾಹುಲ್ ಭವಿಷ್ಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬಹುದು : ಗಾವಸ್ಕರ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ಇಬ್ಬರು ‘ಸ್ಟಾರ್’ ನಟರ ಮಾಹಿತಿ ಕೊಡುತ್ತೇನೆ ಎಂದು ಸಂಬರಗಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gorkha_Regiments_Soldiers

ಶತ್ರುಗಳ ಎದೆ ನಡುಗಿಸುವ ಗೂರ್ಖಾ ರೈಫ‌ಲ್ಸ್‌ ಪಡೆ

FMC

ಭಾರತೀಯ ಸೇನೆಯ ಕಲಿ ಫೀಲ್ಡ್‌ ಮಾರ್ಷಲ್‌ ಕೆ. ಎಂ. ಕಾರ್ಯಪ್ಪ

man

ಯಂತ್ರದೊಂದಿಗಿನ ಮಾತುಗಾರ

colorfull

ನಮ್ಮದೇ ಬಣ್ಣದ ಜಗತ್ತಿಗೆ ಅವಕಾಶ ನೀಡೋಣ…!

deerubai Ambani

ಯುವ ಜನರಿಗೆ ಸ್ಫೂರ್ತಿಯಾಗುವ ಮಿಲಿಯನ್‌ ಮನುಷ್ಯ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಮಾದಪ್ಪನ ಹುಂಡಿಯಲ್ಲಿ 1.5 ಕೋಟಿ ರೂ.

ಮಾದಪ್ಪನ ಹುಂಡಿಯಲ್ಲಿ 1.5 ಕೋಟಿ ರೂ.

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣಗೆ ಕೋವಿಡ್ ಸೋಂಕು ದೃಢ

“ಮಾದಕ ವ್ಯಸನದಿಂದ ದೂರವಿರಿ’

“ಮಾದಕ ವ್ಯಸನದಿಂದ ದೂರವಿರಿ’

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

ರೈತರ ವೇಷದಲ್ಲಿ ಹೋಗಿ ಗಾಂಜಾ ಬೆಳೆದ ಆರೋಪಿಗಳನ್ನು ಬಂಧಿಸಿದ ಎಸ್ ಐ: 75 ಕೆಜಿ ಗಾಂಜಾ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.