ಜವಾಬ್ದಾರಿ ಕಲಿಸಿದ ಪ್ರವಾಸ


Team Udayavani, Jul 21, 2020, 1:29 PM IST

ಜವಾಬ್ದಾರಿ ಕಲಿಸಿದ ಪ್ರವಾಸ

ಜೀವನದ ಸುಮಧುರ ಘಳಿಗೆಯಲ್ಲಿ ಸಾಕ್ಷಿಯಾದಾಗ ಬದುಕಿನ ಖುಷಿಯನ್ನು ನಾವು ಕಂಡುಕೊಳ್ಳುತ್ತೇವೆ. ಅನುಭವವನ್ನು ಪಡೆದುಕೊಳ್ಳುತ್ತೇವೆ. ನಾನು ಕಾಲೇಜು ದಿನಗಳಲ್ಲಿ ನಾನು ಪ್ರವಾಸ ಕೈಗೊಂಡಿದ್ದು ಇಂತಹದ್ದೇ ಅನುಭವಕ್ಕೆ ಕಾರಣವಾಯಿತು.

ಪದವಿ ಕೊನೆಯ ಸೆಮಿಸ್ಟರ್‌ನಲ್ಲಿ ಇತಿಹಾಸ ವಿಭಾಗದಿಂದ ಪ್ರವಾಸವನ್ನು ಕೈಗೊಂಡಿದ್ದೆವು. ಈ ಪ್ರವಾಸದಿಂದ ಬೇಕಾದಷ್ಟು ಅನುಭವ, ಪಾಠವನ್ನು ಕಲಿಯುವಂತಾಯಿತು. ಪ್ರವಾಸ ಜವಾಬ್ದಾರಿಯನ್ನು ನಮ್ಮ ಮೇಲೆ ಹಾಕಿಕೊಂಡು ಕೊನೆಗೆ ಉಪನ್ಯಾಸಕರನ್ನು ಒಪ್ಪಿಸಿ ಪ್ರವಾಸಕ್ಕೆ ಹೋಗಲು ಸಿದ್ಧಗೊಂಡೆವು.

ಉತ್ತರ ಕನ್ನಡದ ಕಡೆ ಪ್ರವಾಸಕ್ಕೆ ಹೊರಟೆವು. ಕಾತರ, ಕುತೂಹಲದಿಂದಾಗಿ ಹಿಂದಿನ ದಿನ ನಿದ್ದೆಯೇ ಮಾಡಿರಲಿಲ್ಲ.
ಎಲ್ಲರ ಆಗಮನದ ಬಳಿ‌ಕ ಬಸ್‌ ಹೊರಟಿತು. ಬಸ್‌ನಲ್ಲಿ ಮನೋರಂಜನೆಗೆ ನೃತ್ಯ, ಅಂತ್ಯಾಕ್ಷರಿ ಆರಂಭಗೊಂಡವು. ನಮ್ಮ ಬಸ್‌ ಮೊದಲಿಗೆ ಕದಂಬರ ರಾಜಧಾನಿ ಬನವಾಸಿ ತಲುಪಿತು.ಬನವಾಸಿಯ ಕಲೆ, ವಾಸ್ತುಶಿಲ್ಪ ಆಡಳಿತದ ಬಗ್ಗೆ ಮಾಹಿತಿ ಪಡೆದೆವು. ಮುಂದೆ ಯಾಣಕ್ಕೆ ಹೋಗಬೇಕು ಅನ್ಕೊಂಡವರು ಪ್ರವಾಸ ಹಾದಿಯನ್ನು ಬದಲಾಯಿಸಿದೆವು. ಶಿರಸಿ-ಗೋಕರ್ಣದ ಮೂಲಕ ಮುರುಡೇಶ್ವರಕ್ಕೆ ಹೋಗಲು ನಿರ್ಧರಿಸಿದೆವು.

ದೇವರ ದರ್ಶನ ಪಡೆದ ಬಳಿಕ ಎತ್ತರದ ಗೋಪುರದಲ್ಲಿ ಲಿಫ್ಟ್ ಮೂಲಕ ಹತ್ತಿ ಅಲ್ಲಿಂದ ಸಮುದ್ರದ ಸುತ್ತಲಿನ ಪ್ರಕೃತಿ ಸೊಬಗನ್ನು ಕಂಡು ಆಹ್ಲಾದಿಸಿದೆವು. ಅನಂತರ ಸಮುದ್ರಕ್ಕಿಳಿದು ನೀರಾಟವಾಡಿ ಸಂತೋಷಗೊಂಡೆವು. ಸಮಯ ಆಗುತ್ತಿರುವುದರಿಂದ ಕೊಲ್ಲೂರುವಿನತ್ತ ಪ್ರಯಾಣ ಬೆಳೆಸಿ, ಅಲ್ಲಿ ದೇವಿಯ ದರ್ಶನ ಪಡೆದು ಹೊಸನಗರ ಮಾರ್ಗವಾಗಿ ವಾಪಸಾದೆವು. ಈ ಪ್ರವಾಸದಿಂದ ನಾವು ಆನಂದ, ಸಂತೋಷ ಪಡೆಯುವ ಜತೆಗೆ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಕಲಿತೆವು.


ಪವನ್‌ ಕುಮಾರ್‌ ಎಂ. ರಿಪ್ಪನ್‌ ಪೇಟೆ, ಕುವೆಂಪು ವಿವಿ

ಟಾಪ್ ನ್ಯೂಸ್

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು

karajola

ಮಹಿಳಾ ವಿಶ್ವವಿದ್ಯಾಲಯ ಮುಚ್ಚುವುದು ವದಂತಿ : ಸಚಿವ ಕಾರಜೋಳ ಸ್ಪಷ್ಟನೆ

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

eshwarappa

ಈಶ್ವರಪ್ಪ ಮಾತಿನ‌‌ ಮರ್ಮ ಏನು ?: ರಾಜ್ಯಾಧ್ಯಕ್ಷ ಸ್ಥಾನದ‌ ಮೇಲೆ ಕಣ್ಣು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ನಾ ಕಂಡ ಜೋಗತಿ

ಜೋಗತಿಗೆ ಗುರು, ಮಾರ್ಗದರ್ಶಕಿ, ದಿಕ್ಕು-ದೆಸೆಯಾಗಿ ಸಿಕ್ಕವರೆ ಕಾಳವ್ವ : ನಾ ಕಂಡ ಜೋಗತಿ

fgdtryy

ಸುತ್ತಿಗೆ ತಲೆ ಹುಳು ಬಗ್ಗೆ ನಿಮಗೆ ತಿಳಿದಿದೆಯೆ ?

hyuty6t

ಸಂಗೀತವೆಂಬ ದೀಪದಲ್ಲಿ ಬೆಳಗುತ್ತಿರುವ ‘ಉಜ್ವಲ’

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ನೆರಳಿನಂತೆ ಹಿಂಬಾಲಿಸುವ ನೆನಪುಗಳು….

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

ಕಣ್ಣೆದುರಿಗೆ ಬರುವ ಅಚ್ಚಳಿಯದ ನೆನಪುಗಳು

MUST WATCH

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

ಹೊಸ ಸೇರ್ಪಡೆ

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

7state

ರಾಜ್ಯ ಕೃಷಿ ಕಾಯ್ದೆ ಹಿಂಪಡೆಯಲು ಜಾಥಾ

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು

ಸಭಾಪತಿ ಸ್ಥಾನದ ಮೇಲೆ ಬಿಜೆಪಿ ಹಿರಿಯರ ಕಣ್ಣು

karajola

ಮಹಿಳಾ ವಿಶ್ವವಿದ್ಯಾಲಯ ಮುಚ್ಚುವುದು ವದಂತಿ : ಸಚಿವ ಕಾರಜೋಳ ಸ್ಪಷ್ಟನೆ

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

ನಗರ ಪ್ರದೇಶ ಆಯ್ತು ಇನ್ನು ಗ್ರಾಮಗಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗಲಿದೆ:ಆರೋಗ್ಯ ತಜ್ಞರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.