ನಮ್ಮ ಕಾಲಂ: ಪರಿಸರದ ಉಳಿವಿಗೆ ಒಂದಿಷ್ಟು ಪ್ರಶ್ನೆಗಳೊಂದಿಗೆ


Team Udayavani, Aug 30, 2020, 4:03 PM IST

Nature22

ಹಚ್ಚಹಸುರನ್ನು ನೋಡುತ್ತ, ಚಿಗುರೆಲೆಯ ಮೆಲ್ಲನೆ ಮುಟ್ಟುವುದು ಮನಕ್ಕೆ ಎಷ್ಟೊಂದು ಮುದ ಅನಿಸುತ್ತದೆ.

ಬರೀ ಹಸುರನ್ನು ನೋಡಿ ಖುಷಿಪಡುವ ನಾವು ಅದನ್ನು ನಮ್ಮ ಬಯಲಲ್ಲಿ ನೆಟ್ಟು ಪೋಷಿಸಿ, ಸದಾ ಹಸುರು ಕಂಗೊಳಿಸುವಂತೆ ಮಾಡಲು ಮುಂದಾಗುವುದಿಲ್ಲ.

ಮರವನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕನ ಹಾಡಿ ಹೊಗಳಿ ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಸಮ್ಮಾನಿಸುವ ನಾವು ಅದೇ ಸನ್ಮಾರ್ಗದ ಹಾದಿ ಹಿಡಿಯುವುದಿಲ್ಲ.

ಅದು ಕೂಡ ನಮಗೆ ಉಸಿರಾಡಲು ಗಾಳಿ ಎಷ್ಟು ಆವಶ್ಯಕ ಎಂದು ತಿಳಿದಿದ್ದರೂ ಯಾಕಿಷ್ಟು ನಿರ್ಲಕ್ಷ? ಮನುಷ್ಯನ ಹಣದಾಯಿ ನೀತಿಯೇ ಇದಕ್ಕೆಲ್ಲ ಕಾರಣ.

ಏತನ್ಮಧ್ಯೆ ಪರಿಸರ ಸಂರಕ್ಷಣೆಯ ಬಗ್ಗೆ ಆತ ಯೋಚಿಸುತ್ತಾನೆಯೇ? ಇತ್ತೀಚೆಗೆ ಸ್ಫೋಟಕ ವಸ್ತುಗಳಿಂದ ಗರ್ಭಿಣಿ ಆನೆಯನ್ನು ಹಿಂಸಿಸಿದವರು ಇನ್ನೇನು ಗಿಡ-ಮರಗಳನ್ನು ಪಾಲನೆ ಮಾಡುತ್ತಾರೆಯೇ? ಈ ಮಧ್ಯೆ ಮಾನವ ವಿಕೃತ ರೂಪ ತಾಳಿದ್ದಾನೆ. ಎಲ್ಲ ತಪ್ಪಿಗೆ ಶಿಕ್ಷೆ ಎಂಬಂತೆ ಕೊರೊನಾ ಜನರನ್ನು ಭಯದ ಕೂಪಕ್ಕೆ ತಳ್ಳಿ ಬಿಟ್ಟಿದೆ. ಹಿಂದಿನ ಔಷಧ ಸಸ್ಯಗಳು ಉಳಿಯುತ್ತಿದ್ದರೆ ಇಂತಹ ಅದೆಷ್ಟೋ ರೋಗ ರುಜಿನಗಳಿಂದ ನಾವು ಮುಕ್ತಿ ಪಡೆಯಬಹುದಿತ್ತು.

ಗಿಡ-ಮರಗಳು, ಪ್ರಾಣಿ-ಪಕ್ಷಿಗಳು, ಜೀವ ಸಂಕುಲಗಳು ಎಷ್ಟು ಪ್ರಮಾಣದಲ್ಲಿ ಇರಬೇಕೆಂದು ಆ ದೇವರು ನಿಶ್ಚಯಿಸಿದ್ದನೋ ಅದೇ ಪ್ರಮಾಣದಲ್ಲಿ ಇರ ಬೇಕು. ಆ ಸಂಖ್ಯೆಯನ್ನು ಯಾರು ಮುಟ್ಟುಗೋಲು ಹಾಕ ಬಾರದು. ಮಾನವನು ಸರ್ವಾಧಿಕಾರಿಯಂತೆ ವರ್ತಿಸಿ ಗಿಡ- ಮರಗಳನ್ನು ನಾಶ ಮಾಡಿದರೆ ಮುಂದೊಂದು ದಿನ ಆತನೇ ನಾಶವಾಗಿ ಹೋಗುತ್ತಾನೆ. ನಮಗೆ ಪ್ರಕೃತಿ ಮಾತೆ ನೀರು, ಗಾಳಿ ಎಲ್ಲವನ್ನು ನೀಡಿ ಸಲುಹಿ ದ್ದಾಳೆ. ಪ್ರತಿ ದಿ ನ ಪ್ರಕೃತಿ ಮಾತೆಗೆ ಧನ್ಯವಾದ ಸಮರ್ಪಿ ಸುತ್ತಾ ಮತ್ತಷ್ಟು ಪ್ರಕೃತಿ ಸಂರಕ್ಷಣೆಯ ದೃಢ ಸಂಕಲ್ಪ ಮಾಡೋಣ.

 ಅಪೂರ್ವಾ ಕಾರಂತ, ವಿವೇಕಾನಂದ ತಾಂತ್ರಿಕ ಕಾಲೇಜು, ಪುತ್ತೂರು 

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.