ಅಶಕ್ತರ ನೋವಿಗೆ ಸ್ಪಂದಿಸಲು ಗೋಲ್ಡನ್ ಟೈಗರ್ಸ್ ನಿಧಿ ಬೇಟೆ

ಉಡುಪಿ-ಮಣಿಪಾಲ ಭಾಗದ ಕೆಲವು ವಿದ್ಯಾರ್ಥಿಗಳು ತಮ್ಮ ಸಮಾಜಮುಖಿ ಕಾರ್ಯಕ್ಕೆ ಆಯ್ದುಕೊಂಡಿದ್ದು ಹುಲಿ ವೇಷ ಕುಣಿತವನ್ನು. ‘ಗೋಲ್ಡನ್ ಟೈಗರ್ಸ್’ ಎಂಬ ತಂಡವನ್ನು ಕಟ್ಟಿಕೊಂಡು ಕಳೆದ ಮೂರು ವರ್ಷಗಳಿಂದ ಈ ಹುಡುಗರು ಅಷ್ಟಮಿ ಸಂದರ್ಭದಲ್ಲಿ ಹುಲಿ ವೇಷ ಧರಿಸಿ ಊರೆಲ್ಲಾ ತಿರುಗಿ ಪ್ರದರ್ಶನ ನೀಡುವ ಮೂಲಕ ನಿಧಿ ಸಂಗ್ರಹಿಸುತ್ತಿದ್ದಾರೆ. 50 ಮಂದಿಯ ಯುವಕರ ತಂಡ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ…


ಹೊಸ ಸೇರ್ಪಡೆ