ಬೇಸಿಗೆಯ ಕಾವನ್ನು ತಣಿಸುವ ಪಾನೀಯ Juice Junction Mangaluru | ಖಾದ್ಯ ಖಜಾನೆ

Juice Junction has been a famous hang out spot for Mangaloreans from the past 29 years , its Located near Jyothi circle Mangaluru & has been a one stop place for Milkshakes, Juices, Snacks such as Pakodas, Cutlets, Goli Baje or even Chaats such as Pani Puri, Bhel Puri, etc. This place is usually packed, but you manage to get parking in front or side of the joint. The cost of the items is reasonable. Hence juice junction makes it a Go-to place in summer season ಸತತ 29 ವರ್ಷಗಳಿಂದ ಮಂಗಳೂರಿನಲ್ಲಿ ಜನಪ್ರಿಯವಾಗಿರುವ ಸ್ಥಳವೇ ಜ್ಯೂಸ್ ಜಂಕ್ಷನ್, ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಸ್ಥಾಪಿತವಾಗಿದೆ. ಬಿಸಿಲಿನ ಬೇಗೆಯನ್ನು ಹೋಗಲಾಡಿಸಿ ನಿಮ್ಮಲ್ಲಿ ಪುನಃ ಶಕ್ತಿಯನ್ನು ತುಂಬುವಂತೆ ಮಾಡುವ ಬಗೆ ಬಗೆಯ ಜ್ಯೂಸ್ ಗಳು ಮಿಲ್ಕ್ ಶೇಕ್ ಗಳು ಹಾಗೂ ಕರಿದ ತಿಂಡಿಗಳು ಸವಿಯಲು ದೊರೆಯುತ್ತದೆ. ಇಲ್ಲಿ ಸಿಗುವಂತಹ ಎಲ್ಲಾ ಖಾದ್ಯಗಳು ಕೈಗೆಟಕುವ ದರದಲ್ಲಿದೆ. ಸದಾ ಜನರಿಂದ ತುಂಬಿರುವ ಸ್ಥಳದಲ್ಲಿ ಸುಲಭವಾಗಿ ವಾಹನ ನಿಲುಗಡೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಬಿರು ಬೇಸಿಗೆಯನ್ನು ತಂಪಾಗಿ ಕಳೆಯಲು ಜ್ಯೂಸ್ ಜಂಕ್ಷನ್ ಗೆ ಭೇಟಿ ನೀಡಿ.

Thank you for watching. Keep Eating Keep Watching ಖಾದ್ಯ ಖಜಾನೆ Comment your experience in Juice Junction Mangaluru

To get your food outlet featured at KADYAKAZANE, email us at ganesh.bhat@manipalgroup.info


Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಹೊಸ ಸೇರ್ಪಡೆ