ವಿಭಿನ್ನ ಸಾಧಕ IAS G Jagadeesh ಉಡುಪಿ ಜಿಲ್ಲಾಧಿಕಾರಿಯ “ಜೀವನ ಕಥನ” | Children Day

ಮಕ್ಕಳ ದಿನಾಚರಣೆ ಯನ್ನು ಇನ್ನಷ್ಟು ಅರ್ಥಪೂರ್ಣ ಗೊಳಿಸುವ ನೆಲೆಯಲ್ಲಿ ವಿವಿಧ ವೃತ್ತಿಗಳ ಸಾಧಕರ ಜೊತೆಗೆ ಜೀವನಕಥನ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಉದಯವಾಣಿ ಬಳಗವು ಆಯೋಜಿಸಿತ್ತು. ವಿಭಿನ್ನ ಸಾಧಕ ಉಡುಪಿಯ ಜಿಲ್ಲಾಧಿಕಾರಿಯಾದ G Jagadeesh Malalagadde ಅವರು ತಮ್ಮ ಜೀವನ ಕಥನವನ್ನು ಮಕ್ಕಳ ಸಂವಾದದ ಮೂಲಕ ಹಂಚಿಕೊಂಡರು.


ಹೊಸ ಸೇರ್ಪಡೆ