ಜೀವನದಲ್ಲಿ ಸೋತವರಿಗೆ ಸ್ಪೂರ್ತಿ
Team Udayavani, Oct 14, 2019, 3:06 PM IST
ಮೂಲತಃ ಹಾಸನದವರಾದ ಶಿಲ್ಪಾರವರು ಸಂವೇದನೆ ಕಳೆದುಕೊಂಡ ಕೈಬೆರಳುಗಳಿಗೆ ಜಗ್ಗದೆ ಸ್ವತಃ ತಾವೇ Halli Mane Rotties ಎನ್ನುವ Mobile Canteen ಪ್ರಾರಂಭಿಸಿದರು. ಆನಂದ್ ಮಹೀಂದ್ರಾ ಅವರಿಂದ ಉಚಿತವಾಗಿ ಪಿಕಪ್ ವಾಹನವನ್ನು ಪಡೆದು ದೇಶದ ಮಹಿಳಾ ಸಾಧಕಿಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅಕ್ಕಿ-ಜೋಳ-ರಾಗಿ ರೊಟ್ಟಿಗಳು,ಚಿಕನ್ ಲೆಗ್ ರೋಸ್ಟ್ ಗ್ರೇವಿ, ತಟ್ಟೆ ಇಡ್ಲಿ, ದೊನ್ನೆ ಬಿರಿಯಾನಿ ಹಳ್ಳಿ ಮನೆ ರೋಟೀಸ್ ನ ವಿಶೇಷ ಖಾದ್ಯಗಳು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’