ಸಾಂಪ್ರದಾಯಿಕ Filter Coffee Since 1925 | Hotel Taj Mahal Mangalore | ಖಾದ್ಯ ಖಜಾನೆ
Team Udayavani, Oct 29, 2019, 9:25 AM IST
ಮಂಗಳೂರಿನಲ್ಲಿ 1925 ರಿಂದ ಎಲ್ಲೆಲ್ಲೂ ಮನೆಮಾತಾಗಿರೋದೆ Taj Mahal ಹೋಟೆಲ್ ನ Filter Coffee ಹಾಗೂ ತುಪ್ಪ ದೋಸೆ. ಮೂರು ತಲೆಮಾರುಗಳು ಬಂದು ಹೋದ್ರೂ ಇಲ್ಲಿನ ಪ್ರಭಾವ ಮಾತ್ರ ಇನ್ನೂ ಹಾಗೇ ಇದೆ. ಮಂಗಳೂರಿನ ಕೋಡಿಯಾಲ್ ಬೈಲ್ ಬಳಿ ಇರುವ ಈ ಹೋಟೆಲ್ನಲ್ಲಿ ಎಲ್ಲಾ ಬಗೆಯ ತಿನಿಸುಗಳು ದೊರೆಯುತ್ತದೆ.
Thank you for watching. Keep Eating Keep Watching ಖಾದ್ಯ ಖಜಾನೆ Comment your experience in Hotel Taj Mahal Mangalore.
To get your food outlet featured at KADYAKAZANE,
email us at [email protected]
ಖಾದ್ಯಖಜಾನೆಯ ಇನ್ನಷ್ಟು ವೀಡಿಯೊಗಳನ್ನು ವೀಕ್ಷಿಸಲು ಈ Link ಅನ್ನು Click ಮಾಡಿ – https://bit.ly/2sKMZTA