1980ರ ವಿನೂತನ ಹೋಟೆಲ್ ಆಟಿ Special | Malika Restaurant Hotel White Lotus Udupi |

1980ರಲ್ಲಿ ಎಲ್ಲರ ಮನೆಮಾತಾಗಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್ ಮಲ್ಲಿಕಾ Malika Restaurant. ಪ್ರಸ್ತುತ ವಿಶಿಷ್ಟ ರೀತಿಯಲ್ಲಿ ತುಳುನಾಡಿನ ಸಂಸ್ಕೃತಿಗೆ ಮೆರುಗು ನೀಡುವ ನಿಟ್ಟಿನಲ್ಲಿ ರೂಪುಗೊಂಡಿದ್ದು ತುಳುನಾಡಿನ ವಿವಿಧ ಬಗೆಯ ಖಾದ್ಯಗಳ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. Curry leaves Kabab, Chicken Keema Kabab, Tawa Fry, Bonda Chicken, Naati Kori Sukka, Chicken Ghee Roast ಇಲ್ಲಿನ ಪ್ರಮುಖ ಆಕರ್ಷಣೆ. ಪ್ರತಿ ವರ್ಷದ ಆಟಿಯ ಸಂದರ್ಭದಲ್ಲಿ ವಿಶೇಷವಾದ ಮಾಂಸಾಹಾರದ ಆಹಾರ ಮೇಳವನ್ನು ಆಯೋಜಿಸಲಾಗುತ್ತದೆ. ಉಡುಪಿಯ ಸಿಟಿ ಬಸ್ ಸ್ಟ್ಯಾಂಡ್ ಬಳಿ White Lotusನಲ್ಲಿರುವ Mallika Restaurant ಮಾಂಸಾಹಾರ ಪ್ರಿಯರ ಅಚ್ಚುಮೆಚ್ಚಿನ ಸ್ಥಳ.

 


Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.

ಹೊಸ ಸೇರ್ಪಡೆ