30 ವರ್ಷಗಳ Golibaje – Bonda | ಕೇವಲ 10 ರೂಪಾಯಿ ಮಾತ್ರ | Ramannana Hotel Shirva |
Team Udayavani, Oct 29, 2019, 10:34 AM IST
ಕಳೆದ 30 ವರ್ಷಗಳಿಂದ ಶಿರ್ವ ಪರಿಸರದಲ್ಲಿ ಗೋಳಿಬಜೆ,ಬಜ್ಜಿ, ಬೋಂಡ ವನ್ನು ಮಾಡುತ್ತಿರುವ ರಾಮಣ್ಣ ಸ್ವಾಭಿಮಾನದ ಬದುಕಿಗೆ ತುಂಬಾ ಒತ್ತು ಕೊಟ್ಟವರು. ಬೆಳೆಸಿದ ಮಕ್ಕಳು ಉನ್ನತ ಹುದ್ದೆಗಳಲ್ಲಿದ್ದರೂ ತನ್ನ ದುಡಿಮೆಯನ್ನು ಮೊಟಕುಗೊಳಿಸದೆ ಇಂದಿಗೂ 10 ರೂಪಾಯಿಗಳಿಗೆ ಖಾದ್ಯಗಳನ್ನು ನೀಡುತ್ತಿರುವ ರಾಮಣ್ಣನ ಅಂಗಡಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.
Thank you for watching. Keep Eating Keep Watching ಖಾದ್ಯ ಖಜಾನೆ Comment your experience in Ramannana Hotel Shirva
To get your food outlet featured at KADYAKAZANE, email/Call us at [email protected] ( +918970777835 )