70 ವರ್ಷಗಳ ಅಮ್ಮನ ಕೈ ರುಚಿ | Hotel Manjunath Ujire | ಖಾದ್ಯ ಖಜಾನೆ

ಕಳೆದ 70 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಹೋಟೆಲ್ ನಲ್ಲಿ ಬೇಯಿಸಿದ ಕಾಳುಗಳ ಜೊತೆ ನೀಡುವ ಅವಲಕ್ಕಿ ತುಂಬಾನೆ ಜನಪ್ರಿಯ. ಅಮ್ಮನ ಕೈ ರುಚಿಯನ್ನು ನೆನಪಿಸುವ ಈ ಹೋಟೆಲ್ ಉಜಿರೆಯ ಮುಖ್ಯರಸ್ತೆಯಲ್ಲಿದೆ.

Directions of Hotel Manjunath Ujire : https://bit.ly/35vWUJZ

Phone Number : +91 95356 46154


ಹೊಸ ಸೇರ್ಪಡೆ