ಕಾಪು ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಸಂಪನ್ನ

ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವ ಮತ್ತು ಲಕ್ಷದೀಪೋತ್ಸವವು ನ.11ರಂದು ಜರಗಿತು. ನ.10ರಂದು ಮದ್ಯಾಹ್ನ ಮಹಾಪೂಜೆ, ಸಮಾರಾಧನೆ, ರಾತ್ರಿ ಮೃಗಬೇಟೆ ಉತ್ಸವ, ಕಟ್ಟೆಪೂಜೆ, ವಸಂತಪೂಜೆ ನಡೆಯಿತು.


ಹೊಸ ಸೇರ್ಪಡೆ