ತೆಂಗಿನಎಣ್ಣೆಯಲ್ಲಿ ಖಾದ್ಯಗಳನ್ನೂ ಮಾಡುವ ಏಕೈಕ ಹೋಟೆಲ್ – ಬಡಗುಮಾಳಿಗೆ, ಉಡುಪಿ

ಉಡುಪಿಯ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರತಿಯೊಂದು ಖಾದ್ಯಗಳನ್ನು ತೆಂಗಿನಎಣ್ಣೆಯಲ್ಲಿ ಮಾಡುವ ಏಕೈಕ ಹೋಟೆಲ್, ಬಡಗುಮಾಳಿಗೆ. ಎಲ್ಲಾ ತರಹದ ತಿಂಡಿ ತಿನಿಸು – ಪೋಡಿ, ಗೋಳಿಬಜೆ. ದೋಸೆ, ಬಿಸ್ಕುಟ್ ಅಂಬಡೆಯನ್ನು ತೆಂಗಿನಎಣ್ಣೆಯಲ್ಲೇ ಮಾಡ್ತಾರೆ.


ಹೊಸ ಸೇರ್ಪಡೆ