ಹೊಸತರದ “ಬದ್ರಿ ವರ್ಸಸ್‌ ಮಧುಮತಿ’: ಆ್ಯಕ್ಷನ್‌ ಟ್ರೈಲರ್ ವೀಕ್ಷಿಸಿ

“ಶ್ರೀದುರ್ಗಾಪರಮೇಶ್ವರಿ ಆರ್ಟ್ಸ್’ ಬ್ಯಾನರ್‌ನಲ್ಲಿ ಪ್ರದೀಪ್‌ ಜಿ.ಪಿ, ಧ್ರುವಜಿತ್‌ ರೆಡ್ಡಿ ನಿರ್ಮಿಸಿರುವ “ಬದ್ರಿ ವರ್ಸಸ್‌ ಮಧುಮತಿ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಶಂಕರ್‌ ನಾರಾಯಣ್‌ ರೆಡ್ಡಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎಲ್ವಿನ್‌ ಜೋಶ್ವಾ ಸಂಗೀತ, ಶಂಕರ್‌ ಆರಾಧ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ. ಲವ್‌ ಕಂ ಆ್ಯಕ್ಷನ್‌ ಕಥಾಹಂದರವಿರುವ ಈ ಚಿತ್ರದಲ್ಲಿ ಪ್ರತಾಪವನ್‌, ಆಕಾಂಕ್ಷ ಗಾಂಧಿ, ಜಹಾಂಗೀರ್‌, ಕೆಂಪೇಗೌಡ, ಜತ್ತಿ, ರವಿಕುಮಾರ್‌, ಅರವಿಂದ್‌ ಬೋಳಾರ್‌ ಮುಂತಾದ ಕಲಾವಿದರ ತಾರಾ ಬಳಗವಿದೆ. ಚಿತ್ರದ ಲವ್‌ ಕಂ ಆ್ಯಕ್ಷನ್‌ ಟ್ರೈಲರ್ ವೀಕ್ಷಿಸಿ.


ಹೊಸ ಸೇರ್ಪಡೆ