ಬೆಂಗಳೂರಿನಲ್ಲಿ ಮತ ಎಣಿಕೆಯ ಸಿದ್ಧತೆಗಳು ಹೇಗಿವೆ…?: ಬಿಬಿಎಂಪಿ ಆಯುಕ್ತರಿಂದ ಮಾಹಿತಿ

ನಮ್ಮ ರಾಜ್ಯದಲ್ಲಿ ಮೊದಲನೇ ಹಂತವಾಗಿ ಎಪ್ರಿಲ್‌ 11ರಂದು ನಡೆದ ಲೋಕಸಭಾ ಚುನಾವಣೆಯ ಮತ ಎಣಿಕೆ ಮೇ 23ರಂದು ನಡೆಯಲಿದೆ. ಅದೇ ರೀತಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತಭವಿಷ್ಯ ನಗರದ ಮೂರು ಕಡೆಗಳಲ್ಲಿರುವ ಸ್ಟ್ರಾಂಗ್‌ ರೂಂಗಳಲ್ಲಿ ಭದ್ರವಾಗಿ ಕುಳಿತಿವೆ. ಮೇ23 ರ ಮತ ಎಣಿಕೆ ಸಿದ್ಧತೆಗೆ ಸಂಬಂಧಿಸಿದಂತೆ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಮಂಜುನಾಥ್‌ ಪ್ರಸಾದ್‌ ಅವರು ನೀಡಿದ ಮಾಹಿತಿಯ ಮುಖ್ಯಾಂಶಗಳು ಇಲ್ಲಿದೆ.


ಹೊಸ ಸೇರ್ಪಡೆ