ಚಾಲಕನ ಅಜಾಗರೂಕತೆ ಬೆಣ್ಣೆಹಳ್ಳದಲ್ಲಿ ಸಿಲುಕಿದ ಬಸ್ಸು, ಪ್ರಯಾಣಿಕರ ಪರದಾಟ

ಗದಗ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಯಾವಗಲ್ ಸಮೀಪದ ಸೇತುವೆ ಜಲಾವೃತಗೊಂಡಿದೆ. ಹಳ್ಳ ಭೋರ್ಗರೆಯುತ್ತಿದ್ದರೂ, ಲೆಕ್ಕಿಸದೇ ಬಸ್ ಚಲಾಯಿಸಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್ ಸಿಲುಕಿ, ಕೆಲಕಾಲ ಪ್ರಯಾಣಿರು ಪರದಾಡಿದ ಘಟನೆ ನಡೆದಿದೆ.


ಹೊಸ ಸೇರ್ಪಡೆ