ಬೆಂಗಳೂರು ನಗರದಲ್ಲಿರುವ ‘ಸ್ಟ್ರಾಂಗ್‌ ರೂಂ’ಗಳಿಗೆ ‘ಸರ್ಪಗಾವಲು’!

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಮತದಾರರು ಚಲಾಯಿಸಿರುವ ಮತಗಳು ನಗರದ ಮೂರು ಕಡೆಗಳಲ್ಲಿರುವ ಸ್ಟ್ರಾಂಗ್‌ ರೂಂಗಳಲ್ಲಿ ಭದ್ರವಾಗಿ ಕುಳಿತಿವೆ. ಈ ಸ್ಟ್ರಾಂಗ್‌ ರೂಂಗಳಿಗೆ ಯಾವ ರೀತಿಯ ಭದ್ರತೆಯನ್ನು ನೀಡಲಾಗುತ್ತಿದೆ ಎಂಬ ವಿವರಗಳನ್ನು ಬೆಂಗಳೂರು ನಗರದ ಪೊಲೀಸ್‌ ಆಯುಕ್ತರಾಗಿರುವ ಟಿ. ಸುನೀಲ್‌ ಕುಮಾರ್‌ ಅವರು ಇಲ್ಲಿ ನೀಡಿದ್ದಾರೆ…


ಹೊಸ ಸೇರ್ಪಡೆ