ಉಡುಪಿ : ಕಲ್ಸಂಕ ಜಂಕ್ಷನ್ನಲ್ಲಿ ಕಾಣಿಸಿಕೊಂಡ ನಾಗರಹಾವು! ಪೊಲೀಸರು, ಸವಾರರು ಗಲಿಬಿಲಿ
Team Udayavani, Feb 11, 2021, 11:00 PM IST
ಉಡುಪಿ : ಸದಾಕಾಲ ವಾಹನ ಓಡಾಟದಿಂದ ಕೂಡಿರುವ ಕಲ್ಸಂಕ ಜಂಕ್ಷನ್ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿ ವಾಹನ ಸವಾರರು, ಸಂಚಾರ ಪೊಲೀಸರು ತಬ್ಬಿಬ್ಬಾದರು