Mysore Dasara; ನವರಾತ್ರಿ, ದಸರಾ ಗೊಂಬೆಗಳ ಮೆರುಗು
Team Udayavani, Sep 28, 2019, 11:30 AM IST
ಮೈಸೂರು ದಸರಾ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಸಾಂಪ್ರದಾಯಿಕವಾಗಿ ಮರದಿಂದ ತಯಾರಿಸಿದ ದಸರಾ ಗೊಂಬೆಗಳನ್ನು ಕೂರಿಸುವ ಸಂಭ್ರಮ. ಅಶ್ವಯುಜ ಮಾಸದ ಪಾಡ್ಯದಿಂದ ದಶಮಿವರೆಗೆ 10 ದಿನಗಳ ಕಾಲ ಹಂತ, ಹಂತವಾಗಿ ಗೊಂಬೆ ಕೂರಿಸುವುದು ವಾಡಿಕೆ. ಹೀಗೆ ನವರಾತ್ರಿ ಸಂಪ್ರದಾಯದ ಗೊಂಬೆ ಪೂಜೆ, ದಸರಾಕ್ಕೆ ಮೆರುಗು ನೀಡುತ್ತಿರುವ ಬೆಂಗಳೂರು ಗೊಂಬೆಗಳ ವಿಶೇಷ ವಿಡಿಯೋ ನೋಡಿ..