ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ
Team Udayavani, Oct 23, 2021, 6:10 PM IST
ಹುಣಸೂರು: ಗುರುಪುರ ಟಿಬೇಟ್ ಕ್ಯಾಂಪಿನಲ್ಲಿ ದಾಂಧಲೆ ನಡೆಸಿ. ಕಲ್ಲೇಟಿಗೆ ಹೆದರಿ ಅರಣ್ಯ ಸೇರಿಕೊಂಡಿದ್ದ ಸಲಗವು ಮತ್ತೆ ಗುರುಪುರ ಪಕ್ಕದ ಭಾರತ ವಾಡಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ದಾಂಧಲೆ ನಡೆಸಿದೆ.