Sudhir Poojary ನೇತೃತ್ವದ Garadi Javaner ತಂಡದಿಂದ Katapady ಪೇಟೆಯಲ್ಲಿ ಸುವ್ಯವಸ್ಥೆ
Team Udayavani, Apr 28, 2020, 11:41 AM IST
ಕಟಪಾಡಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ ಏಳರಿಂದ ಹನ್ನೊಂದು ಗಂಟೆಯ ಅವಧಿಯಲ್ಲಿ ಜನರು ಅವಶ್ಯಕ ವಸ್ತುಗಳ ಖರೀದಿಗಾಗಿ ಮುಗಿ ಬೀಳುತ್ತಿದ್ದು ಈ ಸಂದರ್ಭದಲ್ಲಿ ಪೇಟೆಯಲ್ಲಿ ವಾಹನಗಳ ದಟ್ಟಣೆ ಮತ್ತು ಜನರ ದಟ್ಟನೆ ಅಧಿಕವಾಗಿರುತ್ತದೆ ಅದನ್ನು ನಿಯಂತ್ರಿಸುವಲ್ಲಿ ಕಟಪಾಡಿ ಏನ ಗುಡ್ಡಯ್ಯ ಗರೋಡಿ ಜವನೇರ್ ತಂಡವು ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಮೂಲಕ ಈ ತಂಡವು ಸಾಮಾಜಿಕ ಕಳಕಳಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭ ಕೆಲವೊಂದು ವಾಹನಗಳಿಂದ ಅಂಗಡಿಗಳಿಗೆ ಸರಬರಾಜ ಆಗಬೇಕಾದ ಅವಶ್ಯಕ ವಸ್ತುಗಳನ್ನು ಸಾಗಿಸುವಲ್ಲಿ ಯುವಕ ಪಡೆ ಕೈಜೋಡಿಸಿದೆ ಉತ್ತಮ ಮಾನವೀಯ ನೆಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಧರಿಸುವಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಖರೀದಿಗೆ ಜನ ಮುಗಿಬೀಳುವಂತೆ ಸಾಕಷ್ಟು ಎಚ್ಚರಿಕೆಯನ್ನು ಜನಜಾಗೃತಿಯನ್ನು ಮೂಡಿಸುವ ಕೆಲಸ ಕಾರ್ಯ ಗರೋಡಿ ಜವನೇರ್ ತಂಡದಿಂದ ನಡೆಯುತ್ತಿದೆ